Rashmika News: ರಶ್ಮಿಕಾ ಜೊತೆ ಕಾಣಿಸಿಕೊಳ್ಳುವ ಈ ಪುಟ್ಟ ಹುಡುಗಿ ಆಕೆಗೆ ಏನಾಗಬೇಕು ಗೊತ್ತೇ?? ನಿಜಕ್ಕೂ ತಿಳಿದರೆ ಊಟ ಮಾಡೋದೇ ಬಿಡ್ತೀರಾ.
Rashmika News: ನಟಿ ರಶ್ಮಿಕಾ ಮಂದಣ್ಣ ಅವರು ನ್ಯಾಷನಲ್ ಕ್ರಶ್ ಆಗಿ ಬಹಳಷ್ಟು ಹೆಸರು ಮಾಡಿದ್ದಾರೆ. ಆದರೆ ರಶ್ಮಿಕಾ ಅವರ ನಿಜ ಜೀವನದ ಬಗ್ಗೆ ಮತ್ತು ಅವರ ಕುಟುಂಬದ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ರಶ್ಮಿಕಾ ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್, ಆಗಾಗ ಒಂದು ಪುಟ್ಟ ಹುಡುಗಿಯ ಜೊತೆಗೆ ಫೋಟೋಗಳನ್ನು ಸಹ ಶೇರ್ ಮಾಡಿಕೊಳ್ಳುತ್ತಾರೆ. ಆ ಪುಟ್ಟ ಹುಡುಗಿ ಯಾರು ? ಅವರಿಗು ರಶ್ಮಿಕಾ ಅವರಿಗು ಏನು ಸಂಬಂಧ ಎಂದು ಹಲವರಿಗೆ ಗೊತ್ತಿಲ್ಲ. ಆ ಪುಟ್ಟ ಹುಡುಗಿ ಯಾರು ಎಂದು ಇಂದು ತಿಳಿಸುತ್ತೇವೆ ನೋಡಿ..
ಆ ಪುಟ್ಟ ಹುಡುಗಿ ಮತ್ಯಾರು ಅಲ್ಲ, ರಶ್ಮಿಕಾ ಅವರ ತಂಗಿ. ಅವರಃ ಹೆಸರು ಶಿಮನ್ ಮಂದಣ್ಣ. ರಶ್ಮಿಕಾ ಅವರಿಗಿಂತ ತಂಗಿ ತುಂಬಾ ಚಿಕ್ಕವರು, ಶಿಮನ್ ಅವರಿಗರ್ ಈಗ 9 ವರ್ಷ. ಇವರಿಬ್ಬರ ನಡುವದ್ 17 ವರ್ಷಗಳ ವಯಸ್ಸಿನ ವ್ಯತ್ಯಾಸ ಇದೆ. ರಶ್ಮಿಕಾ ಅವರಿಗೆ ತಂಗಿ ಅಂದ್ರೆ ತುಂಬಾ ಪ್ರೀತಿ, ಇವರು ಸಂದರ್ಶನಗಳಲ್ಲಿ ಹೇಳಿಕೊಳ್ಳುವ ಹಾಗೆ, ತಂಗಿ ಚಿಕ್ಕವಳಾಗಿದ್ದಾಗ ತಾವೇ ಬಟ್ಟೆ ಬದಲಾಯಿಸುವುದು, ಡೈಪರ್ ಚೇಂಜ್ ಮಾಡುವುದು ಎಲ್ಲವನ್ನು ಮಾಡುತ್ತಿದ್ದರಂತೆ ರಶ್ಮಿಕಾ, ತಂಗಿಗೆ ಎರಡನೇ ತಾಯಿ ಆಗಿದ್ದರಂತೆ. ರಶ್ಮಿಕಾ ಅವರಿಗೆ ತಂಗಿಯನ್ನು ಕಂಡರೆ ತುಂಬಾ ಪ್ರೀತಿ. ಇದನ್ನು ಓದಿ..ಮದುವೆಯಾದ ಮೇಲು ದೇಶವೇ ನಿಂತು ಹೋಗುವಂತಹ ಸಂಭಾವನೆ ಕೇಳಿದ ಕಿಯರ: ರಾಮ್ ಚರಣ್ ಸಿನೆಮಾಗೆ ಕೇಳಿದ್ದು ಎಷ್ಟು ಗೊತ್ತೇ?

ಆದರೆ ಈಗ ಸಿನಿಮಾಗಳಲ್ಲಿ ಬ್ಯುಸಿ ಆಗಿರುವುದರಿಂದ ತಂಗಿ ಜೊತೆಗೆ ಹೆಚ್ಚು ಸಮಯ ಕಳೆಯೋದಕ್ಕೆ ಆಗ್ತಿಲ್ಲ, ತಂಗಿ ಬೆಳೆಯುವುದನ್ನ ನೋಡೋಕೆ ಆಗ್ತಿಲ್ಲ ಎಂದು ರಶ್ಮಿಕಾ ಅವರಿಗೆ ಬೇಸರವಿದೆ. ರಶ್ಮಿಕಾ ಅವರ ತಂಗಿ ಶಿಮನ್ ಕೂಡ ಅಕ್ಕನ ಹಾಗೆ ಬಹಳ ಚೂಟಿ ಎಂದು ಹೇಳಬಹುದು. ಶಿಮನ್ ಮಂದಣ್ಣ ಕೂಡ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿದ್ದು, ಅಗಗ್ಸ್ ಅಕ್ಕನ ಜೊತೆಗೆ ತಮ್ಮ ಪೆಟ್ಸ್ ಗಳ ಜೊತೆಗಿರುವ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಅಕ್ಕ ತಂಗಿ ಇಬ್ಬರು ಕೂಡ ಅದರಲ್ಲಿ ತುಂಬಾ ಮುದ್ದಾಗಿ ಕಾಣಿಸುತ್ತಾರೆ. ಇದನ್ನು ಓದಿ..Kannada News: ಪುಟ್ಟಕ್ಕನ ಕೊನೆ ಮಗಳಾಗಿ ನಟಿಸಿರುವ ಸುಮಾ ರವರು ನಿಜಕ್ಕೂ ಯಾರು ಗೊತ್ತೇ? ಇವರ ಲೈಫ್ ಸ್ಟೋರಿ, ಏನು ಗೊತ್ತೇ? ರಿಯಲ್ ಸ್ಟೋರಿ ಹೇಗಿದೆ ಗೊತ್ತೇ?
Comments are closed.