Cricket News: ಪತ್ನಿಗಿಂತ ಆತನಿಗೆ ಅದೊಂದೇ ಮುಖ್ಯವಾಗಿದೆ, ರವೀಂದ್ರ ಜಡೇಜಾ ರವರ ವಿರುದ್ಧ ಶಾಕಿಂಗ್ ಹೇಳಿಕೆ ಕೊಟ್ಟ ಪತ್ನಿ. ಹೇಳಿದ್ದೇನು ಗೊತ್ತೆ??
Cricket News: ಟೀಮ್ ಇಂಡಿಯಾದ ಸ್ಫೋಟಕ ಆಲ್ ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರು, ಇವರು ಇಂಜುರಿಗೆ ಒಳಗಾಗಿದ್ದ ಕಾರಣ, ಕಳೆದ ನಾಲ್ಕೈದು ತಿಂಗಳುಗಳಿಂದ ಕ್ರಿಕೆಟ್ ಇಂದ ದೂರವೇ ಉಳಿದಿದ್ದರು. ಆದರೆ ಈಗ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ (Border Gavaskar Trophy) ಪಂದ್ಯಗಳಿಂದ ಕಂಬ್ಯಾಕ್ ಮಾಡಿದ್ದಾರೆ. ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ, 17 ವಿಕೆಟ್ಸ್ ಪಡೆದು, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಸಹ ಪಡೆದರು. ಆದರೆ ಜಡೇಜಾ ಅವರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಸಹ ಆಗಿದ್ದರು.
ರವೀಂದ್ರ ಜಡೇಜಾ ಅವರು ತಮ್ಮ ಪತ್ನಿ ರಿವಾಬಾ ಅವರನ್ನು ಗುಜರಾತ್ ನಲ್ಲಿ ವಿಧಾನ ಸಭೆ ಎಲೆಕ್ಷನ್ ಗೆ ಸ್ಪರ್ಧಿಸಿದ್ದರು, ಎಲೆಕ್ಷನ್ ಪ್ರಚಾರದಲ್ಲಿ ಪಾಲ್ಗೊಂಡ ಜಡೇಜಾ ಅವರನ್ನು ಟ್ರೋಲ್ ಮಾಡಲಾಗಿತ್ತು. ಇದೀಗ ರವೀಂದ್ರ ಜಡೇಜಾ ಬಗ್ಗೆ ಅವರ ಪತ್ನಿ ರಿವಾಬಾ ಅವರು ಮಾತನಾಡಿದ್ದಾರೆ, “ಜಡೇಜಾ ಅವರು ಮಾತನಾಡುವುದು ಕಡಿಮೆ, ಅವರು ಮಾಡುವ ಕೆಲಸವೇ ಅವರ ಬಗ್ಗೆ ಮಾತನಾಡುತ್ತದೆ. ಅವರು ಕಂಬ್ಯಾಕ್ ಮಾಡಿದ ಮೇಲೆ ಪಾಸಿಟಿವ್ ಕಮೆಂಟ್ಸ್ ಬರುತ್ತಿದೆ, ಕೆಲವರು ಟೀಕೆ ಮಾಡಿದ್ದಾರೆ, ಜಡೇಜಾ ತುಂಬಾ ಪಾಸಿಟಿವ್ ಪ್ಲೇಯರ್, ಅವರು ಯಾವಾಗಲೂ ಪಾಸಿಟಿವ್ ಆಗಿಯೇ ಇರುತ್ತಾರೆ. ಅವರಿಗೆ ಕ್ರಿಕೆಟ್ ಮೊದಲ ಆದ್ಯತೆ. ಇದನ್ನು ಓದಿ..Cricket News: ಏಕದಿನ ಸರಣಿಗೆ ಮೇಜರ್ ಸರ್ಜರಿ ಮಾಡಿಯೇ ಬಿಟ್ಟ ಭಾರತ: ಹೊರಹೋದ ಆಟಗಾರರು ಯಾರು ಗೊತ್ತೇ? ವಾಪಾಸ್ ಬಂದ ಖಡಕ್ ಪ್ಲೇಯರ್ಸ್ ಯಾರು ಗೊತ್ತೆ?

ರವೀಂದ್ರ ಜಡೇಜಾ ಅವರು ಬೆಂಗಳೂರಿನ ಎನ್.ಸಿ.ಎ ನಲ್ಲಿ ಪುನಶ್ಚೇತನ ಪಡೆಯುವಾಗ, ಅಲ್ಲಿದ್ದವರು ಇವರಿಗೆ ಸಪೋರ್ಟ್ ಮಾಡಿದ್ದಾರೆ. ಜಡೇಜಾ ಅವರು ಕ್ರಿಕೆಟ್ ಲೋಕಕ್ಕೆ ಬಂದು 14 ವರ್ಷ ಆಗಿದೆ, ಇದೆಲ್ಲವೂ ಸಾಧ್ಯ ಆಗಿರುವುದು ಅವರ ಸಾಮರ್ಥ್ಯದಿಂದ.. ಅವರು ತಂಡಕ್ಕಾಗಿ ಆಟ ಅಡುತ್ತಿರುವುದು ನನಗೆ ತುಂಬಾ ಸಂತೋಷ ನೀಡಿದೆ. ಅವರ ಕಂಬ್ಯಾಕ್ ಅದ್ಭುತವಾಗಿತ್ತು. ಒಬ್ಬ ಕ್ರಿಕೆಟ್ ಆಟಗಾರ ಇಂಜುರಿ ನಂತರ ನ್ಯಾಷನಲ್ ಟೀಮ್ ಗೆ ಮತ್ತೆ ಬರುವುದು ಕಷ್ಟ, ಅದು ಫಿಸಿಕಲಿ ಮತ್ತು ಮೆಂಟಲಿ ಎರಡು ರೀತಿವಲ್ಲಿ ಸವಾಲು. ಇಂಜುರಿ ನಂತರ ದೇಹ ಮತ್ತು ಮನಸ್ಸು ಹೇಗಿರುತ್ತದೆ ಎಂದು ಹೇಳಲು ಆಗೋದಿಲ್ಲ..” ಎಂದು ಹೇಳಿದ್ದಾರೆ ರಿವಾಬಾ. ಇದನ್ನು ಓದಿ..Cricket News: ತೆರೆ ಮೇಲೆ ಬರುತ್ತಿದೆ ಗಂಗೂಲಿ ರವರ ಜೀವನ: ಇದಕ್ಕಾಗಿ ಆಯ್ಕೆಯಾದ ನಟ ಯಾರು ಗೊತ್ತೇ?? ಈತ ಮಾತ್ರ ಬೇಡವೇ ಬೇಡ ಎಂದ ಫ್ಯಾನ್ಸ್. ಯಾಕೆ ಗೊತ್ತೇ?
Comments are closed.