Kannada News: ತೆಲುಗಿನ ನಟ ನರೇಶ್ ಮೇಲೆ ಷಾಕಿಂಗ್ ಹೇಳಿಕೆ ಕೊಟ್ಟ ಹಿರಿಯ ನಟಿ: ಅಂದು ಚಿತ್ರೀಕರಣ ಮಾಡುವಾಗ ಏನು ಮಾಡಿಬಿಟ್ಟಿದ್ದರು ಅಂತೇ ಗೊತ್ತೆ?
Kannada News: 90ರ ದಶಕದಲ್ಲಿ ಒಳ್ಳೆಯ ಹೆಸರು ಮಾಡಿದ್ದ ತೆಲುಗು ಚಿತ್ರರಂಗದ ಖ್ಯಾತ ನಟಿಯರಲ್ಲಿ ಒಬ್ಬರು ನಟಿ ಆಮನಿ, ಮೂಲತಃ ಬೆಂಗಳೂರಿನವರಾದ ನಟಿ ಆಮನಿ ಅವರು ಮೊದಲಿಗೆ ನಟಿಸಿದ್ದು ತಮಿಳು ಸಿನಿಮಾಗಳಲ್ಲಿ ನಂತರ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ತೆಲುಗಿನಲ್ಲಿ ಇವರು ನಟಿಸಿದ ಮೊದಲ ಸಿನಿಮಾ ಜಂಬಲಕಡಿ ಪಂಬ. ಆಮನಿ ಅವರು ಪಕ್ಕದಮನೆ ಹುಡುಗಿ ಇಮೇಜ್ ಪಡೆದುಕೊಂಡ ನಟಿ.
ಹಲವು ಸಿನಿಮಾಗಳಲ್ಲಿ ಹೌಸ್ ವೈಫ್ ಪಾತ್ರಗಳಲ್ಲಿ ನಟಿಸಿ, ಜನರಿಗೆ ಬಹಳ ಹತ್ತಿರವಾಗಿದ್ದರು. ಶುಭಲಗ್ನ, ಮಿಸ್ಟರ್ ಪೆಳ್ಳಂ ಸೇರಿದಂತೆ ಅನೇಕ ಕೌಟುಂಬಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮದುವೆ ನಂತರ ಒಂದು ಬ್ರೇಕ್ ತೆಗೆದುಕೊಂಡಿದ್ದ ನಟಿ ಆಮನಿ ಅವರು ಬಳಿಕ ಚಂದಮಾಮ ಕಥಾ ಇಂದ ಎರಡನೇ ಇನ್ನಿಂಗ್ಸ್ ಶುರು ಮಾಡಿದರು. ಈಗ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಒಳ್ಳೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಒಂದು ಸಂದರ್ಶನದಲ್ಲಿ ನಟಿ ಆಮನಿ ಅವರು ಹಲವು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದು, ನಟ ನರೇಶ್ ಅವರೊಡನೆ ಸಿನಿಮಾ ಶೂಟಿಂಗ್ ನಲ್ಲಿ ಆದ ಅನುಭವವನ್ನು ಹೇಳಿಕೊಂಡಿದ್ದಾರೆ. ಇದನ್ನು ಓದಿ..Kannada News: ಪುಟ್ಟಕ್ಕನ ಕೊನೆ ಮಗಳಾಗಿ ನಟಿಸಿರುವ ಸುಮಾ ರವರು ನಿಜಕ್ಕೂ ಯಾರು ಗೊತ್ತೇ? ಇವರ ಲೈಫ್ ಸ್ಟೋರಿ, ಏನು ಗೊತ್ತೇ? ರಿಯಲ್ ಸ್ಟೋರಿ ಹೇಗಿದೆ ಗೊತ್ತೇ?

ಆಮನಿ ಅವರ ಮೊದಲ ತೆಲುಗು ಸಿನಿಮಾ ಜಂಬಲಕಡಿ ಪಂಬ, ಈ ಸಿನಿಮಾವನ್ನು ಇವಿವಿ ಸತ್ಯನಾರಾಯಣ ಅವರು ನಿರ್ದೇಶನ ಮಾಡಿದರು, ಈ ಸಿನಿಮಾ ನಾಯಕ ನಟ ನರೇಶ್. ಸಿನಿಮಾದಲ್ಲಿ ನಟಿಸುವಾಗ, “ಒಂದು ದೃಶ್ಯದಲ್ಲಿ ನಟಿಸಬೇಕಿದ್ದು, ಆ ದೃಶ್ಯದಲ್ಲಿ ಜ್ಯುಸ್ ಹಾಕಿ ಕೊಡುವುದಾಗಿ ನಿರ್ದೇಶಕರು ಹೇಳಿದ್ದರು. ಆದರೆ ನರೇಶ್ ಅವರು ಬಿಯರ್ ಹಾಕಿ ಕೊಟ್ಟಿದ್ದರು ಆ ದೃಶ್ಯದಲ್ಲಿ ಎಲ್ಲವೂ ನ್ಯಾಚುರಲ್ ಆಗಿ ಬರಲಿ ಎಂದು ಅವರು ಬಿಯರ್ ಕುಡಿದು ನಟಿಸಿದ್ದರು, ನಾನು ಬಿಯರ್ ಕುಡಿದು ನಟನೆ ಮಾಡಿದ್ದೆ..” ಎಂದು ಹೇಳಿದ್ದಾರೆ ನಟಿ ಆಮನಿ. ಇದನ್ನು ಓದಿ..Rashmika News: ರಶ್ಮಿಕಾ ಜೊತೆ ಕಾಣಿಸಿಕೊಳ್ಳುವ ಈ ಪುಟ್ಟ ಹುಡುಗಿ ಆಕೆಗೆ ಏನಾಗಬೇಕು ಗೊತ್ತೇ?? ನಿಜಕ್ಕೂ ತಿಳಿದರೆ ಊಟ ಮಾಡೋದೇ ಬಿಡ್ತೀರಾ.
Comments are closed.