Kannada News: ಕಿಚ್ಚ ಸುದೀಪ್ ಧರಿಸಿರುವ ಹೊಸ ವಾಚ್ ಬೆಲೆ ಕೇಳಿದರೆ, ಒಂದು ಕ್ಷಣ ನಿಮ್ಮನ್ನು ನೀವೇ ಮರೆಯುತ್ತೀರಾ. ಎಷ್ಟು ಕೋಟಿ ಗೊತ್ತೇ??

Kannada News: ಚಿತ್ರರಂಗ ಎನ್ನುವುದು ಬಣ್ಣದ ಪ್ರಪಂಚ ಇಲ್ಲಿ ಕಲಾವಿದರು ಏನೇ ಮಾಡಿದರು ಸುದ್ದಿಯಾಗುತ್ತದೆ. ಯಾವಾಗಲೂ ಲೈಮ್ ಲೈಟ್ ನಲ್ಲಿ ಇರುತ್ತಾರೆ. ಕಲಾವಿದರು ಧರಿಸುವ ಬಟ್ಟೆಗಳು, ವಾಚ್, ಶೂ, ಚೈನ್ ಇದೆಲ್ಲವೂ ಅಭಿಮಾನಿಗಳಿಗೆ ಬಹಳ ಇಷ್ಟವಾಗುತ್ತದೆ. ಅಂಥದ್ದನ್ನೇ ತಾವು ಧರಿಸಬೇಕು ಎಂದು ಆಸೆ ಪಡುವ ಅಭಿಮಾನಿಗಳು, ತಮ್ಮ ಮೆಚ್ಚಿನ ನಟ ಧರಿಸುವ ವಾಚ್, ಶೂ ಇವುಗಳ ಬೆಲೆಯನ್ನು ಇಂಟರ್ನೆಟ್ ನಲ್ಲಿ ಹುಡುಕಿ ಕಂಡುಹಿಡಿಯುತ್ತಾರೆ.

ಅವುಗಳ ಬೆಲೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದು ಉಂಟು. ಇದೀಗ ನಟ ಕಿಚ್ಚ ಸುದೀಪ್ ಅವರ ವಿಚಾರದಲ್ಲಿ ಇದು ನಡೆದಿದೆ, ಸುದೀಪ್ ಅವರ ಬಳಿ ಐಷಾರಾಮಿ ಕಾರ್, ಬೈಕ್ ಗಳ ಕಲೆಕ್ಷನ್ ಜೊತೆಗೆ ಅವರಿಗೆ ವಾಚ್ ಗಳು ಎಂದರೆ ತುಂಬಾ ಇಷ್ಟ ಎಂದು ಎಲ್ಲರಿಗೂ ಗೊತ್ತಿದೆ, ಸುದೀಪ್ ಅವರು ಅನೇಕ ಸಾರಿ ಕಾಸ್ಲಿ ವಾಚ್ ಗಳನ್ನು ಧರಿಸಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪ್ರೆಸ್ ಮೀಟ್ ಗೆ ಸುದೀಪ್ ಅವರು ಕೆಂಪು ಬಣ್ಣದ ವಾಚ್ ಧರಿಸಿ ಬಂದಿದ್ದರು. ಆ ವಾಚ್ ನ ಬೆಲೆ ಕೇಳಿ ಈಗ ಎಲ್ಲರೂ ಶಾಕ್ ಆಗಿದ್ದಾರೆ. ಇದನ್ನು ಓದಿ..Kannada News: ತೆಲುಗಿನ ನಟ ನರೇಶ್ ಮೇಲೆ ಷಾಕಿಂಗ್ ಹೇಳಿಕೆ ಕೊಟ್ಟ ಹಿರಿಯ ನಟಿ: ಅಂದು ಚಿತ್ರೀಕರಣ ಮಾಡುವಾಗ ಏನು ಮಾಡಿಬಿಟ್ಟಿದ್ದರು ಅಂತೇ ಗೊತ್ತೆ?

sudeep watch cost details in kannada Kannada News:

ಸುದೀಪ್ ಅವರ ಬಳಿ ಅನೇಕ ದುಬಾರಿ ವಾಚ್ ಗಳಿವೆ, ಈ ಬಾರಿ ಸುದೀಪ್ ಅವರು ಧರಿಸಿರುವ ಈ ಕೆಂಪು ಬಣ್ಣದ ವಾಚ್ ರಿಚರ್ಡ್ ಮಿಲ್ಲೇ ಬ್ರ್ಯಾಂಡ್ ನ ವಾಚ್ ಎಂದು ತಿಳಿದುಬಂದಿದೆ. ಈ ವಾಚ್ ಶುರುವಾಗುವುದು 1 ಕೋಟಿ ರೂಪಾಯಿಯಿಂದ, 2 ರಿಂದ 3 ಕೋಟಿ ರೂಪಾಯಿವರೆಗೂ ಇದರ ಬೆಲೆ ಇರುತ್ತದೆ. ಸುದೀಪ್ ಅವರು ಧರಿಸಿರುವ ವಾಚ್ ನ ಬೆಲೆ ನಿಖರವಾಗಿ ಎಷ್ಟು ಎಂದು ತಿಳಿದುಬಂದಿಲ್ಲ. ಒಟ್ಟಿನಲ್ಲಿ ವಾಚ್ ನ ಬೆಲೆ 1 ಕೋಟಿಗಿಂತ ಹೆಚ್ಚು ಎನ್ನುವುದನ್ನು ತಿಳಿದು, ಅಭಿಮಾನಿಗಳು ಶಾಕ್ ಆಗಿದ್ದಾರೆ. ಇದನ್ನು ಓದಿ..Rashmika News: ರಶ್ಮಿಕಾ ಜೊತೆ ಕಾಣಿಸಿಕೊಳ್ಳುವ ಈ ಪುಟ್ಟ ಹುಡುಗಿ ಆಕೆಗೆ ಏನಾಗಬೇಕು ಗೊತ್ತೇ?? ನಿಜಕ್ಕೂ ತಿಳಿದರೆ ಊಟ ಮಾಡೋದೇ ಬಿಡ್ತೀರಾ.

Comments are closed.