Kannada News: ಬೆಣ್ಣೆಯಂತಹ ನಟಿ ತಮನ್ನಾ ರವರಿಗೆ ಆಕೆಯ ಲವರ್ ವಿಜಯ್ ಕರೆದದ್ದು ಏನು ಗೊತ್ತೇ?? ತಿಳಿದರೆ ನೀವು ನಿಮ್ಮ ಹೆಂಡತಿನ ಅಂಗೆ ಕರೆಯುತ್ತೀರಿ

Kannada News: ನಟಿ ತಮನ್ನಾ ಅವರು ಮಿಲ್ಕಿ ಬ್ಯೂಟಿ ಎಂದೇ ಹೆಸರು ಮಾಡಿದ್ದಾರೆ. ಇವರು ಚಿತ್ರರಂಗಕ್ಕೆ ಬಂದು 15 ವರ್ಷಕ್ಕಿಂತ ಹೆಚ್ಚಿನ ಸಮಯ ಆಗಿದೆ., ಆದರೆ ತಮನ್ನಾ ಅವರಿಗೆ ಇರುವ ಡಿಮ್ಯಾಂಡ್ ಈಗಲೂ ಕೂಡ ಕಡಿಮೆ ಆಗಿಲ್ಲ. ತಮನ್ನಾ ಅವರು ತಮಿಳು ತೆಲುಗು ಸಿನಿಮಾಗಳ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಎಲ್ಲಾ ಸ್ಟಾರ್ ಕಲಾವಿದರ ಜೊತೆಗೂ ತೆರೆಹಂಚಿಕೊಂಡರು. ಇಂದಿಗೂ ಅದೇ ಬ್ಯೂಟಿ ಸೌಂದರ್ಯದಿಂದ ಇದ್ದಾರೆ.

ತಮನ್ನಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ತಮನ್ನಾ ಅವರು ಸಿನಿಮಾ ವಿಚಾರಗಳಿಗೆ ಸುದ್ದಿಯಾಗುವುದು ಮಾತ್ರವಲ್ಲ, ಇತ್ತೀಚೆಗೆ ತಮ್ಮ ಲವ್ ಲೈಫ್ ಇಂದಲೂ ಸುದ್ದಿಯಾಗುತ್ತಿದ್ದಾರೆ. ತಮನ್ನಾ ಅವರು ನಟ ವಿಜಯ್ ವರ್ಮಾ ಅವರೊಡನೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ವಿಜಯ್ ವರ್ಮಾ ಅವರು ಬಾಲಿವುಡ್ ನ ಅನೇಕ ಸಿನಿಮಾಗಳು ಮತ್ತು ವೆಬ್ ಸೀರೀಸ್ ಗಳಲ್ಲಿ ನಟಿಸಿದ್ದಾರೆ, ಉತ್ತಮ ನಟನಾಗಿ ಗುರುತಿಸಿಕೊಂಡಿದ್ದಾರೆ. ಇದನ್ನು ಓದಿ..Kannada News: ತೆಲುಗಿನ ನಟ ನರೇಶ್ ಮೇಲೆ ಷಾಕಿಂಗ್ ಹೇಳಿಕೆ ಕೊಟ್ಟ ಹಿರಿಯ ನಟಿ: ಅಂದು ಚಿತ್ರೀಕರಣ ಮಾಡುವಾಗ ಏನು ಮಾಡಿಬಿಟ್ಟಿದ್ದರು ಅಂತೇ ಗೊತ್ತೆ?

tamanna latest updates kannada news Kannada News:
Kannada News: ಬೆಣ್ಣೆಯಂತಹ ನಟಿ ತಮನ್ನಾ ರವರಿಗೆ ಆಕೆಯ ಲವರ್ ವಿಜಯ್ ಕರೆದದ್ದು ಏನು ಗೊತ್ತೇ?? ತಿಳಿದರೆ ನೀವು ನಿಮ್ಮ ಹೆಂಡತಿನ ಅಂಗೆ ಕರೆಯುತ್ತೀರಿ 2

ವಿಜಯ್ ವರ್ಮಾ ಅವರು ತಮನ್ನಾ ಅವರೊಡನೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಇವರಿಬ್ಬರು ಕೂಡ ಜೊತೆಯಾಗಿ ಗೋವಾದಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡಿದರು. ಹಾಗೆಯೇ ಈ ಜೋಡಿ ಶೀಘ್ರದಲ್ಲೇ ಮದುವೆಯಾಗುತ್ತಾರೆ ಎಂದು ಕೂಡ ಮಾಹಿತಿ ಸಿಕ್ಕಿದೆ. ಈ ಜೋಡಿ ಒಬ್ಬರನ್ನೊಬ್ಬರು ತುಂಬಾ ಪ್ರೀತಿ ಮಾಡುತ್ತಿದ್ದು, ಮುದ್ದಿನ ತಮನ್ನಾ ಅವರಿಗೆ ಲವ್ವರ್ ವಿಜಯ್ ವರ್ಮಾ ಅವರು ಪ್ರೀತಿಯಿಂದ ಏನೆಂದು ಕರೆಯುತ್ತಾರೆ ಎನ್ನುವ ವಿಚಾರ ಈಗ ವೈರಲ್ ಆಗುತ್ತಿದ್ದು, ವಿಜಯ್ ವರ್ಮಾ ಅವರು ತಮನ್ನಾ ಅವರನ್ನು ಟೊಮ್ಯಾಟೋ ಎಂದು ಕರೆಯುತ್ತಾರಂತೆ. ವಿಜಯ್ ಅವರಿಗೆ ಟೊಮ್ಯಾಟೋ ಆಗಿದ್ದಾರೆ ತಮನ್ನಾ. ಇದನ್ನು ಓದಿ..Kannada News: ಕಿಚ್ಚ ಸುದೀಪ್ ಧರಿಸಿರುವ ಹೊಸ ವಾಚ್ ಬೆಲೆ ಕೇಳಿದರೆ, ಒಂದು ಕ್ಷಣ ನಿಮ್ಮನ್ನು ನೀವೇ ಮರೆಯುತ್ತೀರಾ. ಎಷ್ಟು ಕೋಟಿ ಗೊತ್ತೇ??

Comments are closed.