Film News: ಮಾರ್ಟಿನ್ ಸಿನಿಮಾ ಚೆಲುವೆ ವೈಭವೀ ರವರ ನಿಜವಾದ ವಯಸ್ಸು ತಿಳಿದರೆ ನೀವು ನಂಬೋದೇ ಇಲ್ಲ; ಇಷ್ಟು ಕ್ಯೂಟ್ ಬೆಡಗಿಗೆ ಇಷ್ಟೊಂದಾ ವಯಸ್ಸು??

Film News: ಚಂದನವನದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಮುಂದಿನ ಸಿನಿಮಾ ಮಾರ್ಟಿನ್. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಕನ್ನಡ ಚಿತ್ರರಂಗ ಮಾರ್ಟಿನ್ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ. ಮಾರ್ಟಿನ್ ಸಿನಿಮಾ ಮೇಕಿಂಗ್ ಹಂತದಲ್ಲಿ ಇದ್ದಾಗಲೇ ಸಿನಿಮಾ ಮೇಲೆ ಭರವಸೆ ನಿರೀಕ್ಷೆ ಇತ್ತು. ಇದೀಗ ಮಾರ್ಟಿನ್ ಸಿನಿಮಾ ಟೀಸರ್ ಬಿಡುಗಡೆ ಆಗಿದ್ದು, ಬಹಳ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಮಾರ್ಟಿನ್ ಸಿನಿಮಾ ಟೀಸರ್ ವೀರೇಶ್ ಚಿತ್ರಮಂದಿರದಲ್ಲಿ ಪ್ರೀಮಿಯರ್ ಆಯಿತು. ಬಹಳಷ್ಟು ಸಿನಿಮಾಗಳು ಪ್ರೀಮಿಯರ್ ನಡೆದಿದೆ, ಆದರೆ ಇದುವರೆಗೂ ಕನ್ನಡ ಮಾತ್ರವಲ್ಲದೆ ಎಲ್ಲಾ ಭಾಷೆಗಳಲ್ಲೂ ಇದುವರೆಗೂ ಯಾವುದೇ ಸಿನಿಮಾ ಟೀಸರ್ ಪ್ರೀಮಿಯರ್ ಆಗಿಲ್ಲ. ಇದೇ ಮೊದಲ ಬಾರಿಗೆ ಥಿಯೇಟರ್ ನಲ್ಲಿ ಅಭಿಮಾನಿಗಳ ಎದುರು ಟೀಸರ್ ಪ್ರೀಮಿಯರ್ ಆಗಿದ್ದು, ಟೀಸರ್ ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಮಾರ್ಟಿನ್ ಸಿನಿಮಾವನ್ನು ಎಪಿ ಅರ್ಜುನ್ ಅವರು ನಿರ್ದೇಶನ ಮಾಡಿದ್ದು, ಅರ್ಜುನ್ ಸರ್ಜಾ ಅವರು ಕಥೆ ಬರೆದಿದ್ದಾರೆ. ಇದನ್ನು ಓದಿ..Kannada News: ಬೆಣ್ಣೆಯಂತಹ ನಟಿ ತಮನ್ನಾ ರವರಿಗೆ ಆಕೆಯ ಲವರ್ ವಿಜಯ್ ಕರೆದದ್ದು ಏನು ಗೊತ್ತೇ?? ತಿಳಿದರೆ ನೀವು ನಿಮ್ಮ ಹೆಂಡತಿನ ಅಂಗೆ ಕರೆಯುತ್ತೀರಿ

vaibhavi shandilya martin details kannada news Film News:
Film News: ಮಾರ್ಟಿನ್ ಸಿನಿಮಾ ಚೆಲುವೆ ವೈಭವೀ ರವರ ನಿಜವಾದ ವಯಸ್ಸು ತಿಳಿದರೆ ನೀವು ನಂಬೋದೇ ಇಲ್ಲ; ಇಷ್ಟು ಕ್ಯೂಟ್ ಬೆಡಗಿಗೆ ಇಷ್ಟೊಂದಾ ವಯಸ್ಸು?? 2

ಉದಯ್ ಕೆ ಮೆಹ್ತಾ ಅವರು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ಧ್ರುವ ಅವರ ಲುಕ್ ನೋಡಿ ಎಲ್ಲಾ ಅಭಿಮಾನಿಗಳು ವಾವ್ ಎಂದಿದ್ದಾರೆ. ಎಪಿ ಅರ್ಜುನ್ ಮತ್ತು ಧೃವ ಅವರ ಕಾಂಬಿನೇಷನ್ ನಲ್ಲಿ ಈ ಹಿಂದೆ ಅದ್ಧೂರಿ ಸಿನಿಮಾ ತೆರೆಕಂಡಿತ್ತು, ಇದೀಗ ಇವರಿಬ್ಬರ ಕಾಂಬಿನೇಷನ್ ನ ಎರಡನೇ ಸಿನಿಮಾ ಮಾರ್ಟಿನ್ ಆಗಿದೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರಿಗೆ ನಾಯಕಿಯಾಗಿ ವೈಭವಿ ಶಾಂಡಿಲ್ಯ ಅವರು ನಟಿಸಿದ್ದು, ಬಹಳ ಮುದ್ದಾಗಿರುವ ಈ ನಟಿ ಧ್ರುವ ಅವರಿಗೆ ಒಳ್ಳೆಯ ಜೋಡಿ ಆಗಿದ್ದಾರೆ. ಇದೀಗ ಇವರ ವಯಸ್ಸು ಎಷ್ಟು ಎಂದು ಚರ್ಚೆ ಆಗುತ್ತಿದ್ದು, ವೈಭವಿ ಅವರಿಗೆ ಈಗ 29 ವರ್ಷ. ಬಹಳ ಯಂಗ್ ಆಗಿ ಕಾಣುವ ಇವರಿಗೆ 29 ವರ್ಷವೇ ಎಂದು ಅಭಿಮಾನಿಗಳು ಶಾಕ್ ಆಗಿದ್ದಾರೆ. ಇದನ್ನು ಓದಿ..Kannada News: ಕಿಚ್ಚ ಸುದೀಪ್ ಧರಿಸಿರುವ ಹೊಸ ವಾಚ್ ಬೆಲೆ ಕೇಳಿದರೆ, ಒಂದು ಕ್ಷಣ ನಿಮ್ಮನ್ನು ನೀವೇ ಮರೆಯುತ್ತೀರಾ. ಎಷ್ಟು ಕೋಟಿ ಗೊತ್ತೇ??

Comments are closed.