Kannada Astrology: ಶನಿ ದೇವನೇ ನಿಂತು ಇವರಿಗೆ ಆಶೀರ್ವಾದವನ್ನು ನೀಡಲಿದ್ದಾನೆ: ಇನ್ನು 6 ರಾಶಿಗಳ ಆರ್ಭಟ ಶುರು; ವಿಶ್ವವೇ ಗಡ ಗಡ. ಯಾವ ರಾಶಿಗಳಿಗೆ ಅದೃಷ್ಟ ಗೊತ್ತೇ?

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಹಾಗೆ ಶನಿದೇವರನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ಶನಿದೇವರು ಪ್ರತಿಯೊಬ್ಬ ಮನುಷ್ಯನ ಕರ್ಮದ ಆಧಾರದ ಮೇಲೆ ಅವನಿಗೆ ಫಲ ನೀಡುತ್ತಾನೆ. ಹಾಗೆಯೇ ಶನಿದೇವರನ್ನು ನಿಧಾನವಾಗಿ ಚಲಿಸುವ ಗ್ರಹ ಎಂದು ಕೂಡ ಹೇಳಲಾಗುತ್ತದೆ. ಮಾರ್ಚ್ 15ರ ದಿನದಿಂದ ಶನಿದೇವರು ಶತಭಿಷ ನಕ್ಷತ್ರದಲ್ಲಿ ಮೊದಲ ಹಂತಕ್ಕೆ 11:40ಕ್ಕೆ ಸಂಕ್ರಮಿಸಲಿದ್ದಾನೆ, ಆಕ್ಟೊಬರ್ 17ರ ವರೆಗು ಇದೇ ರೀತಿ ಇರಲಿದ್ದಾನೆ, ಇಲ್ಲಿ ಶತಭಿಷಾ ನಕ್ಷತ್ರದ ಅಧಿಪತಿ ರಾಹು ಗ್ರಹ ಆಗಿದೆ, ಇದರಿಂದ ಕೆಲವು ರಾಶಿಗೆ ಶುಭಫಲ ಸಿಗಲಿದ್ದು, ಇನ್ನು ಕೆಲವು ರಾಶಿಗಳಿಗೆ ಅಶುಭ ಫಲ ಸಿಗಲಿದೆ. ಇದರಿಂದ ಶುಭಫಲ ಪಡೆಯುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

aries mesha1768184345473034355. Kannada Astrology:

ಮೇಷ ರಾಶಿ :- ಹೊಸದಾಗಿ ಬ್ಯುಸಿನೆಸ್ ಶುರು ಮಾಡಬೇಕು ಎಂದುಕೊಂಡಿರುವವರಿಗೆ ಇದು ಒಳ್ಳೆಯ ಸಮಯ ಆಗಿದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭ ಸಿಗುತ್ತದೆ. ಶತಭಿಷ ನಕ್ಷತ್ರದಲ್ಲಿ ಶನಿದೇವರು ತನ್ನದೇ ಮೂಲ ಆಗಿರುವ ತ್ರಿಕೋನ ಚಿಹ್ನೆಯಲ್ಲಿ ಇರಲಿದ್ದಾನೆ, ಇದರಿಂದ ಈ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಲಾಭವಾಗುತ್ತದೆ. ಹಾಗಾಗಿ ಈ ರಾಶಿಯ ಎಲ್ಲರು ಎಲ್ಲಾ ವಿಚಾರದಲ್ಲೂ ಲಾಭ ಪಡೆಯುತ್ತಾರೆ. ಇದನ್ನು ಓದಿ..Kannada Astrology: ಇದೊಂದು ತಿಂಗಳು ಅಷ್ಟೇ ಈ ರಾಶಿಗಳಿಗೆ ಕಷ್ಟ; ಮುಂದಿನ ತಿಂಗಳಿನಲ್ಲಿ ದುಡ್ಡೋ ದುಡ್ಡು. ಯಾವ್ಯಾವ ರಾಶಿಗಳಿಗೆ ಗೊತ್ತೇ? ನಿಮ್ಮ ರಾಶಿ ಇದೆಯೇ??

ಮಿಥುನ ರಾಶಿ :- ಇವರಿಗೆ ಒಳ್ಳೆಯ ಅವಕಾಶಗಳು ಸಿಗುತ್ತದೆ, ಅದನ್ನು ಕಳೆದುಕೊಳ್ಳಬಾರದು, ಜೊತೆಗೆ ಇವರು ಕಷ್ಟಪಟ್ಟು ಕೆಲಸ ಮಾಡಬೇಕು. ಇನ್ನು ಈ ರಾಶಿಯವರು ಕೆಲಸದ ವಿಚಾರದಲ್ಲಿ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ. ಉನ್ನತ ವಿದ್ಯಾಭ್ಯಾಸ ಮತ್ತು ಕೆಲಸದ ಬಗ್ಗೆ ಆಸೆ ಇಟ್ಟುಕೊಂಡಿರುವವರಿಗೆ ಈ ಸಮಯದಲ್ಲಿ ಅವರ ಆಸೆಗಳೆಲ್ಲಾ ಈಡೇರುತ್ತದೆ.

simha raashi4749540473171371606. Kannada Astrology:

ಸಿಂಹ ರಾಶಿ :- ಶನಿದೇವರ ಬದಲಾವಣೆ ಇಂದ ಈ ರಾಶಿಯವರಿಗೆ ಶುಭವಾಗುತ್ತದೆ. ಆರ್ಥಿಕ ವಿಚಾರದಲ್ಲಿ ಲಾಭ ಪಡೆಯುತ್ತೀರಿ. ಶತಭಿಷಾ ನಕ್ಷತ್ರದಲ್ಲಿ ಶನಿದೇವರ ಬದಲಾವಣೆ ಇಂದ ಕೆಲಸದಲ್ಲಿ ಯಶಸ್ಸು ಪಡೆಯುತ್ತೀರಿ. ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಒಳ್ಳೆಯ ಕೆಲಸ ಸಿಗುತ್ತದೆ. ಇದರಿಂದ ಬ್ಯುಸಿನೆಸ್ ಮಾಡುತ್ತಿರುವವರಿಗೂ ಒಳ್ಳೆಯ ಹೆಸರು ಸಿಗುತ್ತದೆ.. ಇದನ್ನು ಓದಿ..Kannada Astrology: ಒಂದೇ ರಾಶಿಯಲ್ಲಿ ಶುಕ್ರ ಹಾಗೂ ರಾಹು: ಇದರಿಂದ ದಿಡೀರ್ ಎಂದು ಲಾಭ ಪಡೆಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ?

ತುಲಾ ರಾಶಿ :- ಶನಿದೇವರ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಒಳ್ಳೆಯ ಫಲಿತಾಂಶಗಳನ್ನು ಕೊಡುತ್ತದೆ. ಇದು ತುಲಾ ರಾಶಿಯವರಿಗೆ ಅತ್ಯಂತ ಅದೃಷ್ಟದ ಸಮಯ, ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭ ಸಿಗುತ್ತದೆ. ಹಣ ಸಂಪಾದನೆ ಮಾಡಲು ನೀವು ಶಾರ್ಟ್ ಕಟ್ ತೆಗೆದುಕೊಂಡರೆ, ನಷ್ಟ ಆಗಬಹುದು.

dhanu8450028787922602967 Kannada Astrology:

ಧನು ರಾಶಿ :- ಶನಿದೇವರು ರಾಶಿ ಬದಲಾವಣೆ ಮಾಡುವ ಈ ಸಮಯ ನಿಮಗೆ ಕೆಲಸದಲ್ಲಿ ಒಳ್ಳೆಯ ಅವಕಾಶ ಸಿಗಬಹುದು. ನಿಮಗೆ ಬೇಕಿದ್ದರೆ ವರ್ಗಾವಣೆ ಸಿಗಬಹುದು, ಹಾಗೆಯೇ ನಿಮ್ಮ ಸಂಬಳ ಕೂಡ ಹೆಚ್ಚಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸು ನಿಮಗೆ ಸಿಗುತ್ತದೆ. ಈ ಸಮಯದಲ್ಲಿ ನಡೆಯುವ ನಕ್ಷತ್ರ ಸಂಕ್ರಮಣ ನಿಮಗೆ ಅದೃಷ್ಟ ತರುತ್ತದೆ. ಇದನ್ನು ಓದಿ..Kannada Astrology: ಒಂದಲ್ಲ ಎರಡಲ್ಲ 12 ವರ್ಷಗಳ ನಂತರ ಸೃಷ್ಟಿಯಾದ ರಾಜಯೋಗ: ಈ ರಾಶಿಗಳಿಗೆ ಸ್ವರ್ಗವೇ ಭೂಮಿಗೆ ಬರಲಿದೆ. ಯಾವ ರಾಶಿಗಳಿಗೆ ಗೊತ್ತೇ??

ಮಕರ ರಾಶಿ :- ಈ ವೇಳೆ ನೀವು ಆರಂಭಿಸುವ ಎಲ್ಲಾ ಕೆಲಸಗಳು ಬಹಳ ಸಮಯದವರೆಗು ನಿಮಗೆ ಯಶಸ್ಸು ನೀಡುತ್ತದೆ. ಶತಭಿಷ ನಕ್ಷತ್ರದಲ್ಲಿ ಶನಿದೇವರು ಇದ್ದು, ಬ್ಯುಸಿನೆಸ್ ಮಾಡುತ್ತಿರುವವರಿಗೆ ಹೆಚ್ಚು ಲಾಭ ನೀಡಲಿದ್ದಾನೆ. ಈ ವೇಳೆ ನೀವು ಒಳ್ಳೆಯ ರೀತಿಯಲ್ಲಿ ಬ್ಯುಸಿನೆಸ್ ಮುಂದುವರೆಸಲು ಸಾಧ್ಯವಾಗುತ್ತದೆ.

Comments are closed.