Pooja Hegde: ತೆಲುಗಿನಲ್ಲಿ ಮಿಂಚಿ ದೇಶವನ್ನೇ ಶೇಕ್ ಶೇಕ್ ಮಾಡುತ್ತಿರುವ ಪೂಜಾ ಹೆಗ್ಡೆ ವಯಸ್ಸು ಎಷ್ಟು ಗೊತ್ತೇ?? ಶಾಲಾ ಬಾಲಕಿಯಂತೆ ಕಂಡರೂ, ಎಷ್ಟು ವಯಸ್ಸಾಗಿದೆ ಗೊತ್ತೇ?

Pooja Hegde: ಮಂಗಳೂರಿನ ಬೆಡಗಿ ನಟಿ ಪೂಜಾ ಹೆಗ್ಡೆ (Pooja Hegde) ಇಂದು ಬಾಲಿವುಡ್ (Bollywood), ಟಾಲಿವುಡ್ (Tollywood) ಎಲ್ಲಾ ಕಡೆ ಮಿಂಚುತ್ತಿದ್ದಾರೆ. ಪೂಜಾ ಹೆಗ್ಡೆ ಬಾಲಿವುಡ್ ನಲ್ಲಿ ಮೊದಲ ಸಿನಿಮಾ ಮಾಡಿದರು ಸಹ, ಅವರಿಗೆ ಸಕ್ಸಸ್ ಸಿಕ್ಕಿದ್ದು ಟಾಲಿವುಡ್ ನಲ್ಲಿ. ತೆಲುಗಿನಲ್ಲಿ ಕೆಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದ ನಂತರ, ಸ್ಟಾರ್ ಹೀರೋಯಿನ್ ಆಗಿ ಹೆಸರು ಮಾಡಿದರು ಪೂಜಾ ಹೆಗ್ಡೆ. ಅಲ್ಲು ಅರ್ಜುನ್ ಅವರೊಡನೆ ನಟಿಸಿದ ಅಲಾ ವೈಕುಂಠಪುರಮುಲೋ ಸಿನಿಮಾ ಪೂಜಾ ಹೆಗ್ಡೆ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿತು.

ಆ ಸಿನಿಮಾ ನಂತರ ಪೂಜಾ ಹೆಗ್ಡೆ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಎಲ್ಲಾ ಭಾಷೆಯ ಸ್ಟಾರ್ ಹೀರೋಗಳ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ಈಗ ಪೂಜಾ ಹೆಗ್ಡೆ ಅವರು ಬಾಲಿವುಡ್ ನಲ್ಲಿ ನಟ ಸಲ್ಮಾನ್ ಖಾನ್ ಅವರ ಜೊತೆಗೂ ತೆರೆ ಹಂಚಿಕೊಳ್ಳುತ್ತಿದ್ದಾರೆ. ಸಕ್ಸಸ್ ಹಾದಿಯಲ್ಲಿ ಸಾಗುತ್ತಿದ್ದ ಪೂಜಾ ಹೆಗ್ಡೆ ಅವರಿಗೆ ಕಳೆದ ವರ್ಷ ಹೇಳಿಕೊಳ್ಳುವಷ್ಟು ಚೆನ್ನಾಗಿರಲಿಲ್ಲ, ಚಿರಂಜೀವಿ ಅವರ ಆಚಾರ್ಯ, ರಾಧೆ ಶ್ಯಾಮ್ ಮತ್ತು ಬೀಸ್ಟ್ ಮೂರು ಸಿನಿಮಾಗಳು ಕೂಡ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದವು.. ಇದನ್ನು ಓದಿ..Kannada News: ಬೆಣ್ಣೆಯಂತಹ ನಟಿ ತಮನ್ನಾ ರವರಿಗೆ ಆಕೆಯ ಲವರ್ ವಿಜಯ್ ಕರೆದದ್ದು ಏನು ಗೊತ್ತೇ?? ತಿಳಿದರೆ ನೀವು ನಿಮ್ಮ ಹೆಂಡತಿನ ಅಂಗೆ ಕರೆಯುತ್ತೀರಿ

pooja hegde updates kannada news Pooja Hegde:
Pooja Hegde: ತೆಲುಗಿನಲ್ಲಿ ಮಿಂಚಿ ದೇಶವನ್ನೇ ಶೇಕ್ ಶೇಕ್ ಮಾಡುತ್ತಿರುವ ಪೂಜಾ ಹೆಗ್ಡೆ ವಯಸ್ಸು ಎಷ್ಟು ಗೊತ್ತೇ?? ಶಾಲಾ ಬಾಲಕಿಯಂತೆ ಕಂಡರೂ, ಎಷ್ಟು ವಯಸ್ಸಾಗಿದೆ ಗೊತ್ತೇ? 2

ಈ ವರ್ಷ ಸಕ್ಸಸ್ ಸಿಗಲಿ ಎಂದು ಪೂಜಾ ಹೆಗ್ಡೆ ಕೂಡ ಕಾಯುತ್ತಿದ್ದಾರೆ. ಇನ್ನು ತಮ್ಮ ಫ್ಯಾಶನ್ ಮತ್ತು ಸ್ಟೈಲ್ ಸ್ಟೇಟ್ಮೆಂಟ್ ಇಂದ ಕೂಡ ಸುದ್ದಿಯಾಗುತ್ತಿರುತ್ತಾರೆ ಪೂಜಾ ಹೆಗ್ಡೆ, ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಪೂಜಾ ಹೆಗ್ಡೆ, ಬಹಳಷ್ಟು ಸುಂದರವಾದ ಫೋಟೋಶೂಟ್ ಮಾಡಿಸುವ ಮೂಲಕ ಸುದ್ದಿಯಾಗುತ್ತಾರೆ. ಇನ್ನು ಚಿಕ್ಕ ಹುಡುಗಿಯ ಹಾಗೆ, ಟೀನೇಜ್ ಹುಡುಗಿಯ ಕಾಣುವ ಪೂಜಾ ಹೆಗ್ಡೆ ಅವರ ವಯಸ್ಸು ಎಷ್ಟು ಎಂದು ತಿಳಿದರೆ ನೀವು ಕೂಡ ಶಾಕ್ ಆಗ್ತೀರಾ, ಪೂಜಾ ಹೆಗ್ಡೆ ಅವರಿಗೆ ಈಗ 32 ವರ್ಷ, ಇವರು ಹುಟ್ಟಿದ್ದು 1990ರ ಆಕ್ಟೊಬರ್ 13ರಂದು.. ಪೂಜಾ ಹೆಗ್ಡೆ ಅವರಿಗೆ ಇಷ್ಟು ವಯಸ್ಸಾಗಿದ್ಯಾ ಎಂದು ನೆಟ್ಟಿಗರು ಶಾಕ್ ಯಾಗಿದ್ದಾರೆ. ಇದನ್ನು ಓದಿ..Film News: ಮಾರ್ಟಿನ್ ಸಿನಿಮಾ ಚೆಲುವೆ ವೈಭವೀ ರವರ ನಿಜವಾದ ವಯಸ್ಸು ತಿಳಿದರೆ ನೀವು ನಂಬೋದೇ ಇಲ್ಲ; ಇಷ್ಟು ಕ್ಯೂಟ್ ಬೆಡಗಿಗೆ ಇಷ್ಟೊಂದಾ ವಯಸ್ಸು??

Comments are closed.