News in Kannada: ಎಷ್ಟೇ ಆದರೂ ಸುಮ್ಮನಿದ್ದ ಸಮಂತಾ, ಕೊನೆಗೆ ನಾಗ ಮಾಡಿದ ಆ ಕೆಲಸ ನೋಡೀನೇ ವಿಚ್ಚೇದನ ಕೇಳಿಬಿಟ್ಟರಾ??

News in Kannada: ತೆಲುಗು ಚಿತ್ರರಂಗದ ಸ್ಟಾರ್ ಜೋಡಿ ನಾಗಚೈತನ್ಯ ಮತ್ತು ಸಮಂತಾ ಅಕ್ಕಿನೇನಿ ಇವರಿಬ್ಬರ ಬಗ್ಗೆ ಬಹಳಷ್ಟು ವಿಚಾರಗಳು ವೈರಲ್ ಆಗುತ್ತದೆ. ಇವರಿಬ್ಬರು ವಿಚ್ಛೇದನ ಪಡೆದು ಒಂದು ವರ್ಷಕ್ಕಿಂತ ಹೆಚ್ಚಿನ ಸಮಯ ಆಗಿದ್ದರು ಕೂಡ, ಇವರಿಬ್ಬರ ಬಗ್ಗೆ ಹೆಚ್ಚು ವಿಚಾರಗಳು ವೈರಲ್ ಆಗುತ್ತದೆ, ಏಕೆಂದರೆ ಈ ಜೋಡಿಗೆ ಇರುವಂಥ ಕ್ರೇಜ್ ಅಷ್ಟರ ಮಟ್ಟಿಗೆ ಇದೆ. ಈ ಜೋಡಿ ವಿಚ್ಚೇದನ ಯಾಕೆ ಪಡೆಯಿತು ಎನ್ನುವುದಕ್ಕೆ ಹಲವು ಕಾರಣಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬಂದವು.

ಸಮಂತಾ ಚೈತನ್ಯ ಇಬ್ಬರು ಕೂಡ ಕೆಲವು ವರ್ಷಗಳ ಕಾಲ ಪ್ರೀತಿಸಿ, ನಂತರ ಮನೆಯವರನ್ನು ಒಪ್ಪಿಸಿ, ಬಹಳ ಸಂತೋಷವಾಗಿ ಮದುವೆಯಾದರು. ಆದರೆ ಈ ಜೋಡಿ 4 ವರ್ಷಗಳು ಕೂಡ ಜೊತೆಯಾಗಿ ಸಂಸಾರ ಮಾಡಲಿಲ್ಲ. ಅದಕ್ಕಿಂತ ಮೊದಲೇ ವಿಚ್ಚೇದನ ಪಡೆದುಕೊಂಡರು. ಸಮಂತಾ ಅವರು ಸಿನಿಮಾಗಳಲ್ಲಿ ಶಾರ್ಟ್ ಡ್ರೆಸ್ ಧರಿಸಿ ನಟಿಸಿದ ಕಾರಣ ನಾಗಚೈತನ್ಯ ಅವರು ವಿಚ್ಚೇದನ ನೀಡಿದರು ಎಂದು ಸಾಕಷ್ಟು ಸುದ್ದಿಗಳು ಕೂಡ ವೈರಲ್ ಆದವು. ಆದರೆ ಅಸಲಿ ವಿಚಾರ ಬೇರೆಯೇ ಇದೆ. ಇದನ್ನು ಓದಿ..News in Kannada: ತನ್ನ ಮಗನಿಗೆ ಕೊಡಬಾರದ ಸಲಹೆ ಕೊಟ್ಟ ನಾಗಾರ್ಜುನ: ಇದರಿಂದನೇ ನಾಗ ಚೈತನ್ಯ ಸಿನಿ ಜೀವನ ಉಡೀಸ್ ಆಯ್ತಾ? ಏನಾಗಿದೆ ಗೊತ್ತೆ?

samantha naga update kannada news 1 News in Kannada:
News in Kannada: ಎಷ್ಟೇ ಆದರೂ ಸುಮ್ಮನಿದ್ದ ಸಮಂತಾ, ಕೊನೆಗೆ ನಾಗ ಮಾಡಿದ ಆ ಕೆಲಸ ನೋಡೀನೇ ವಿಚ್ಚೇದನ ಕೇಳಿಬಿಟ್ಟರಾ?? 2

ಸಮಂತ ಅವರಿಗೆ ಲೈಫ್ ಎಂಜಾಯ್ ಮಾಡುವುದಕ್ಕೆ ಇಷ್ಟ, ಪ್ರತಿದಿನ ಪಾರ್ಟಿ, ವೆಕೇಶನ್ ಎಂದು ಎಂಜಾಯ್ ಮಾಡುವುದಕ್ಕೆ ಇಷ್ಟಪಡುತ್ತಾರೆ. ಆದರೆ ಚೈತನ್ಯ ಅವರು ಅದಕ್ಕೆ ತದ್ವಿರುದ್ಧವಾಗಿ ಇರುತ್ತಾರೆ, ಅವರಿಗೆ ಮನೆಯಲ್ಲಿ ಕೂತು ಹಳೆಯ ಸಿನಿಮಾಗಳನ್ನು ನೋಡುವುದು, ಬುಕ್ಸ್ ಓದುವುದು ಇಷ್ಟ. ಹೀಗಿದ್ದಾಗ ಚೈತನ್ಯ ಅವರು ಕಾಂಪ್ರೋಮೈಸ್ ಆಗುತ್ತಿರಲಿಲ್ಲ. ಸಮಂತಾ ಅವರಿಗೆ ಈ ವಿಷಯ ಮಾತ್ರವಲ್ಲ, ಸಿನಿಮಾಗಳ ವಿಚಾರದಲ್ಲಿ ಕೂಡ ಫ್ರೀಡಂ ಇರಲಿಲ್ಲ, ಈ ಕಾರಣಗಳಿಂದ ಸಮಂತಾ ಅವರೇ ಚೈತನ್ಯ ಅವರಿಂದ ವಿಚ್ಚೇದನ ಪಡೆದುಕೊಂಡರು ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Pooja Hegde: ತೆಲುಗಿನಲ್ಲಿ ಮಿಂಚಿ ದೇಶವನ್ನೇ ಶೇಕ್ ಶೇಕ್ ಮಾಡುತ್ತಿರುವ ಪೂಜಾ ಹೆಗ್ಡೆ ವಯಸ್ಸು ಎಷ್ಟು ಗೊತ್ತೇ?? ಶಾಲಾ ಬಾಲಕಿಯಂತೆ ಕಂಡರೂ, ಎಷ್ಟು ವಯಸ್ಸಾಗಿದೆ ಗೊತ್ತೇ?

Comments are closed.