News in Kannada: ಬಾಲಯ್ಯ ರವರನ್ನೇ ಬುಟ್ಟಿಗೆ ಹಾಕಿಕೊಳ್ಳು ಪ್ರಯತ್ನ ಪಟ್ಟ ಟಾಪ್ ನಟಿ: ಆದರೆ ಬಾಲಯ್ಯ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ??

News in Kannada: ತೆಲುಗು ಚಿತ್ರರಂಗದ ಖ್ಯಾತ ನಟ ಬಾಲಯ್ಯ (Balayya) ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ತೆಲುಗು ಚಿತ್ರರಂಗದ ಮೇರು ನಟ ಸೀನಿಯರ್ ಎನ್ಟಿಆರ್ ಅವರ ಮಗನಾಗಿ ಎಂಟ್ರಿ ಕೊಟ್ಟರು ಬಾಲಯ್ಯ. ಬಳಿಕ ಎಲ್ಲಾ ರೀತಿಯ ಪಾತ್ರಗಳಲ್ಲಿ ನಟಿಸಿ ತಮಗೆಂದು ಒಳ್ಳೆಯ ಸ್ಥಾನ ಸೃಷ್ಟಿಸಿಕೊಂಡರು. ಇವರಿಗೆ ಬಹುದೊಡ್ಡ ಮಾಸ್ ಫ್ಯಾನ್ ಬೇಸ್ ಇದೆ. ಬಾಲಯ್ಯ ಅವರು 100ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ, ಬಹಳಷ್ಟು ಹೀರೋಯಿನ್ ಗಳ ಜೊತೆಗೆ ನಟಿಸಿದ್ದಾರೆ. ಆದರೆ ಬಾಲಯ್ಯ ಅವರ ಬಗ್ಗೆ ಯಾವುದೇ ಒಂದು ರೂಮರ್ ಗಳು ಕೂಡ ಬರಲಿಲ್ಲ..

ಅವರು ಯಾವುದೇ ಹೀರೋಯಿನ್ ಅನ್ನು ಪ್ರೀತಿಸುತ್ತಿದ್ದಾರೆ ಎನ್ನುವ ಒಂದೇ ಒಂದು ರೂಮರ್ ಕೂಡ ಬಂದಿಲ್ಲ ಎಂದರೆ ಅವರ ಕೆರಿಯರ್ ಹೇಗಿತ್ತು ಎಂದು ಅರ್ಥ ಮಾಡಿಕೊಳ್ಳಬೇಕು. ಆದರೆ ಬಾಲಯ್ಯ ಅವರ ಕೆರಿಯರ್ ನಲ್ಲಿ ಒಬ್ಬರೇ ಒಬ್ಬರು ಹೀರೋಯಿನ್ ಮಾತ್ರ ಯಾರು ಊಹಿಸದ ಹಾಗೆ ವರ್ತನೆ ಮಾಡಿದ್ದರಂತೆ. ಆ ನಟಿ ಮತ್ಯಾರು ಅಲ್ಲ, ತಬು ಅವರು. 2008ರಲ್ಲಿ ಖ್ಯಾತ ನಿರ್ದೇಶಕ ರಾಘವೇಂದ್ರ ರಾವ್ (Raghavendra Rao) ಅವರು ಪಾಂಡುರಂಗುಡು ಸಿನಿಮಾ ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ಸ್ನೇಹ ಅವರು ಸೌಮ್ಯವಾದ ಪಾತ್ರದಲ್ಲಿ ನಟಿಸಿದ್ದರು. ತಬು ಅವರು ವೇಶ್ಯೆ ಪಾತ್ರದಲ್ಲಿ ನಟಿಸಿದ್ದರು. ಇದನ್ನು ಓದಿ..News in Kannada: ಎಷ್ಟೇ ಆದರೂ ಸುಮ್ಮನಿದ್ದ ಸಮಂತಾ, ಕೊನೆಗೆ ನಾಗ ಮಾಡಿದ ಆ ಕೆಲಸ ನೋಡೀನೇ ವಿಚ್ಚೇದನ ಕೇಳಿಬಿಟ್ಟರಾ??

balayya tabu rumors kannada news News in Kannada:
News in Kannada: ಬಾಲಯ್ಯ ರವರನ್ನೇ ಬುಟ್ಟಿಗೆ ಹಾಕಿಕೊಳ್ಳು ಪ್ರಯತ್ನ ಪಟ್ಟ ಟಾಪ್ ನಟಿ: ಆದರೆ ಬಾಲಯ್ಯ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ?? 2

ಬಾಲಯ್ಯ ಮತ್ತು ತಬು (Tabu) ಅವರ ನಡುವೆ ಇರುವ ರೊಮ್ಯಾಂಟಿಕ್ ಸನ್ನಿವೇಶಗಳು ಬಹಳ ತೀವ್ರವಾಗಿದ್ದವು. ಈ ರೀತಿ ಬಾಲಯ್ಯ ಅವರನ್ನು ನೋಡಲು ಯಾರು ಕೂಡ ಊಹಿಸಿರಲಿಲ್ಲ. ಈ ಸಿನಿಮಾ ಚಿತ್ರೀಕರಣ ಸಮಯದಲ್ಲಿ ನಟಿ ತಬು ಅವರು ಬಾಲಯ್ಯ ಅವರನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಲು ಪ್ರಯತ್ನ ಮಾಡಿದ್ದರಂತೆ. ಆದರೆ ಬಾಲಯ್ಯ ಅವರು ಅದರಿಂದ ಹೊರಗೆ ಇದ್ದರು, ಈ ವಿಚಾರ ಬಾಲಯ್ಯ ಅವರ ಹೆಂಡತಿವರೆಗು ಕೂಡ ತಲುಪಿತ್ತು. ಆದರೆ ವಸುಂಧರಾ ಅವರು ತಮ್ಮ ಗಂಡನ ಮೇಲೆ ನಂಬಿಕೆ ಇದೆ ಎಂದು ಹೇಳಿ, ಚಿತ್ರರಂಗದಲ್ಲಿ ಇದೆಲ್ಲಾ ಕಾಮನ್ ಎಂದು ಹೇಳಿದರು. ಇದನ್ನು ಓದಿ..News in Kannada: ತನ್ನ ಮಗನಿಗೆ ಕೊಡಬಾರದ ಸಲಹೆ ಕೊಟ್ಟ ನಾಗಾರ್ಜುನ: ಇದರಿಂದನೇ ನಾಗ ಚೈತನ್ಯ ಸಿನಿ ಜೀವನ ಉಡೀಸ್ ಆಯ್ತಾ? ಏನಾಗಿದೆ ಗೊತ್ತೆ?

Comments are closed.