Kannada News: ನೇರವಾಗಿ ಬಾಲಯ್ಯ ರವರಿಗೆ ಅನ್ನಬಾರದ ಮಾತುಗಳನ್ನು ಹೇಳಿ ಬಿಟ್ಟ ರಾಮ್ ಗೋಪಾಲ್ ವರ್ಮಾ: ಬಾಲಯ್ಯ ಬಗ್ಗೆ ಕೆಳಮಟ್ಟದಲ್ಲಿ ಹೇಳಿದ್ದೇನು ಗೊತ್ತೇ?
Kannada News: ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ, ಒಂದು ಕಾಲದಲ್ಲಿ ಅವರು ಹಲವು ಅದ್ಭುತ ಸಿನಿಮಾಗಳನ್ನು ನಿರ್ದೇಶನ ಮಾಡಿದ ನಿರ್ದೇಶಕ. ಇಂದು ಹೆಚ್ಚಾಗಿ ವಿವಾದಗಳಿಂದಲೇ ಗುರುತಿಸಿಕೊಳ್ಳುತ್ತಿದ್ದಾರೆ. ಯಾರ ವಿಷಯಕ್ಕೆ ಯಾವಾಗ ಹೇಗೆ ಕಮೆಂಟ್ ಮಾಡುತ್ತಾರೆ ಎಂದು ಕೂಡ ಗೊತ್ತಾಗುವುದಿಲ್ಲ. ಎಲ್ಲರ ವಿಷಯಕ್ಕೂ ಸುಮ್ಮನೆ ಕಮೆಂಟ್ ಮಾಡುತ್ತಾ ಇರುತ್ತಾರೆ ಆರ್ಜಿವಿ (RGV). ಇದರಿಂದ ನೆಟ್ಟಿಗರ ನಡುವೆ ನೆಗಟಿವ್ ಕಮೆಂಟ್ಸ್ ಗಳನ್ನು ಬಂದಿರುವುದು ಕೂಡ ಇದೆ.
ತಾವು ಹೀಗೆ ಮಾತನಾಡುವುದಕ್ಕೆ ಗರ್ವದಿಂದ ರಾಮೋಯಿಸಮ್ ಎಂದು ಕರೆಯುತ್ತಾರೆ. ಎಲ್ಲಾ ಕಲಾವಿದರ ಬಗ್ಗೆ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆ ನೀಡುವ ಇವರು, ಇದೀಗ ಬಾಲಯ್ಯ ಅವರ ಬಗ್ಗೆ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಕೂಡ ಬಾಲಯ್ಯ ಅವರ ಬಗ್ಗೆ ಹೀಗೆ ಕೆಲವು ಹೇಳಿಕೆಗಳನ್ನು ನೀಡಿದ್ದಾರೆ. ಈ ಹೇಳಿಕೆಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಬಾಲಯ್ಯ (Balayya) ಅವರ ಬಗ್ಗೆ ಎಲ್ಲರಿಗೂ ಗೊತ್ತು, ಅವರಿಗೆ ದೊಡ್ಡ ಫ್ಯಾನ್ ಬೇಸ್ ಇದೆ. ಅಭಿಮಾನಿಗಳಿಗೆ ಬಾಲಯ್ಯ ಅವರು ತುಂಬಾ ಇಷ್ಟ. ಬಾಲಯ್ಯ ಅವರ ಸ್ವಭಾವ ಕೂಡ ಎಲ್ಲರಿಗೂ ಗೊತ್ತಿದೆ. ಇದನ್ನು ಓದಿ..News in Kannada: ಬಾಲಯ್ಯ ರವರನ್ನೇ ಬುಟ್ಟಿಗೆ ಹಾಕಿಕೊಳ್ಳು ಪ್ರಯತ್ನ ಪಟ್ಟ ಟಾಪ್ ನಟಿ: ಆದರೆ ಬಾಲಯ್ಯ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ??

ಅವರು ಕೆಲವೊಮ್ಮೆ ಕೋಪದಲ್ಲಿ ಅಭಿಮಾನಿಗಳಿಗೆ ಹೊಡೆಯುವುದು ನೋಡಿದ್ದೇವೆ, ಈ ವಿಚಾರದ ಬಗ್ಗೆ ಆರ್.ಜಿ.ವಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಬಾಲಯ್ಯ ಅವರಿಗೆ ಮಾನಸಿಕವಾಗಿ ಚಿಕಿತ್ಸೆ ಕೊಡಿಸಬೇಕು ಎಂದು ಎಂದು ಹೇಳಿದ್ದು, ಬಾಲಯ್ಯ ಅವರಿಗೆ ಹುಚ್ಚು ಹಿಡಿದಿದೆ ಎನ್ನುವ ಹಾಗೆ ಹೇಳಿದ್ದಾರೆ. ಆರ್.ಜಿ.ವಿ ಅವರು ಮಾಡಿರುವ ಈ ಕಮೆಂಟ್ಸ್ ಈಗ ವೈರಲ್ ಆಗಿದ್ದು, ಬಾಲಯ್ಯ ಅವರ ಅಭಿಮಾನಿಗಳು ಆಕ್ರೋಶಗೊಂಡಿದ್ದು, ಅವರ ಬಗ್ಗೆ ನಿನ್ನಂಥ ದಡ್ಡರಿಗೆ ಏನು ಗೊತ್ತು.. ಹತ್ತಿರದಿಂದ ನೋಡಿರುವವರಿಗೆ ಬಾಲಯ್ಯ ಅವರ ಸ್ವಭಾವ ಗೊತ್ತು..ಎಂದು ಹೇಳಿದ್ದಾರೆ ಬಾಲಯ್ಯ ಅವರ ಅಭಿಮಾನಿಗಳು. ಇದನ್ನು ಓದಿ..News in Kannada: ಎಷ್ಟೇ ಆದರೂ ಸುಮ್ಮನಿದ್ದ ಸಮಂತಾ, ಕೊನೆಗೆ ನಾಗ ಮಾಡಿದ ಆ ಕೆಲಸ ನೋಡೀನೇ ವಿಚ್ಚೇದನ ಕೇಳಿಬಿಟ್ಟರಾ??
Comments are closed.