Pooja Hegde: ಕೊನೆಗೂ ಬಯಲಾಯ್ತು ಕಾರಣ: ಪೂಜೆ ಹೆಗ್ಡೆ ಗಾಗಿ 2 ಕೋಟಿ ಕೊಟ್ಟು ಕಾರು ಖರೀದಿ ಮಾಡಿದ ನಿರ್ದೇಶಕ. ತೆರೆ ಹಿಂದೆ ನಡೆದ ಕಾರಣ ಏನು ಗೊತ್ತೇ?

Pooja Hegde: ತೆಲುಗು ಚಿತ್ರರಂಗದಲ್ಲಿ ಈಗ ಸ್ಟಾರ್ ನಟಿಯಾಗಿ ಮೆರೆಯುತ್ತಿರುವವರಲ್ಲಿ ಒಬ್ಬರು ನಟಿ ಪೂಜಾ ಹೆಗ್ಡೆ (Pooja Hegde). ಇದೀಗ ಇವರು ಮತ್ತು ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್ (Trivikram Shrinivas) ಅವರ ಬಗೆಗಿನ ಒಂದು ವಿಚಾರ ಭಾರಿ ಸುದ್ದಿಯಾಗುತ್ತಿದೆ. ಈ ವಿಚಾರಕ್ಕೆ ತ್ರಿವಿಕ್ರಂ ಶ್ರೀನಿವಾಸ್ ಅವರು ಟ್ರೋಲ್ ಕೂಡ ಆಗುತ್ತಿದ್ದಾರೆ. ಇಲ್ಲಿ ನಡೆದಿರುವುದು ಏನು ಎಂದರೆ, ತ್ರಿವಿಕ್ರಂ ಶ್ರೀನಿವಾಸ್ ಅವರು ಪೂಜಾ ಹೆಗ್ಡೆ ಅವರಿಗೆ 2 ಕೋಟಿ ಬೆಲೆ ಬಾಳುವ ಕಾರ್ ಅನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇದೆ ಕಾರಣಕ್ಕೆ ಟ್ರೋಲ್ ಕೂಡ ಆಗುತ್ತಿದ್ದಾರೆ.

ತ್ರಿವಿಕ್ರಂ ಶ್ರೀನಿವಾಸ್ ಅವರು ನಿರ್ದೇಶನ ಮಾಡಿದ ಅಲಾ ವೈಕುಂಠಪುರಮುಲೋ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿ, ಮಹೇಶ್ ಬಾಬು ಅವರೊಡನೆ ಮಾಡಲಿರುವ ಸಿನಿಮಾಗು ಇವರೇ ನಾಯಕಿ ಎಂದು ಹೇಳಲಾಗುತ್ತಿದೆ. ಜೊತೆಗೆ ಈಗ ಕಾರ್ ಅನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ ಎನ್ನಲಾಗುತ್ತಿದ್ದು, ಈ ವಿಚಾರ ಭಾರಿ ಸುದ್ದಿಯಾಗಿದೆ. ತ್ರಿವಿಕ್ರಂ ಅವರ ಎಲ್ಲಾ ಸಿನಿಮಾಗಳನ್ನು ಹಾರಿಕಾ ಅಂಡ್ ಹಾಸಿನಿ ಪ್ರೊಡಕ್ಷನ್ಸ್ ಅಥವಾ ಸಿತಾರ ಎಂಟರ್ಟೈನ್ಮೆಂಟ್ಸ್ ಸಂಸ್ಥೆ ನಿರ್ಮಾಣ ಮಾಡ್ತಿದೆ, ಹಾಗಾಗಿ ಈ ಕಂಪನಿ ಜೊತೆಗೆ ಇವರ ಶೇರ್ ಇದೆಯಾ ಎಂದು ಚರ್ಚೆಯಾಗುತ್ತಿದೆ. ಅಷ್ಟೇ ಅಲ್ಲದೆ, ಪೂಜಾ ಹೆಗ್ಡೆ ಅವರ ವಿಚಾರ ಸುಳ್ಳು ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Kannada News: ನೇರವಾಗಿ ಬಾಲಯ್ಯ ರವರಿಗೆ ಅನ್ನಬಾರದ ಮಾತುಗಳನ್ನು ಹೇಳಿ ಬಿಟ್ಟ ರಾಮ್ ಗೋಪಾಲ್ ವರ್ಮಾ: ಬಾಲಯ್ಯ ಬಗ್ಗೆ ಕೆಳಮಟ್ಟದಲ್ಲಿ ಹೇಳಿದ್ದೇನು ಗೊತ್ತೇ?

trivikram car to pooja hegde kannada news Pooja Hegde:

ಹಾರಿಕಾ ಅಂಡ್ ಹಾಸಿನಿ ಪ್ರೊಡಕ್ಷನ್ ಕಂಪನಿಯವರು ತಮ್ಮ ಸಿನಿಮಾಗಳಲ್ಲಿ ನಟಿಸುವ ನಾಯಕಿಯರನ್ನು ಪಿಕ್ ಮಾಡಲು ಮತ್ತು ಡ್ರಾಪ್ ಮಾಡಲು ಈ ಕಾರ್ ಖರೀದಿ ಮಾಡಿದ್ದಾರಂತೆ. ಬಾಡಿಗೆ ಕಾರ್ ಎಂದರೆ ಖರ್ಚುಗಳು ಇನ್ನು ಜಾಸ್ತಿಯಾಗುತ್ತದೆ ಎಂದು 2 ಕೋಟಿ ಬೆಲೆ ಬಾಳುವ ಕಾರ್ ಖರೀದಿ ಮಾಡಿದ್ದಾರೆ. ಈ ಕಾರ್ ಅನ್ನು ಈಗ ಪೂಜಾ ಹೆಗ್ಡೆ ಅವರು ಈ ಕಾರ್ ಬಳಸುತ್ತಿರುವುದರಿಂದ ಈ ಸುದ್ದಿ ಬೇರೆಯ ರೂಪ ಪಡೆದುಕೊಂಡಿದೆ. ಆದರೆ ಇವರ ಪ್ರೊಡಕ್ಷನ್ ನಲ್ಲಿ ಇನ್ನುಮುಂದೆ ನಟಿಸುವ ಎಲ್ಲಾ ನಟಿಯರನ್ನು ಇದೇ ಕಾರ್ ಮೂಲಕ ಪಿಕ್ ಮಾಡಿ, ಹೋಟೆಲ್ ಡ್ರಾಪ್ ಮಾಡುವುದು ಎಲ್ಲವನ್ನು ಮಾಡಿಸುತ್ತಾರಂತೆ. ಇದನ್ನು ಓದಿ..News in Kannada: ಬಾಲಯ್ಯ ರವರನ್ನೇ ಬುಟ್ಟಿಗೆ ಹಾಕಿಕೊಳ್ಳು ಪ್ರಯತ್ನ ಪಟ್ಟ ಟಾಪ್ ನಟಿ: ಆದರೆ ಬಾಲಯ್ಯ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ??

Comments are closed.