Film News: ಅವಾರ್ಡ್ ಕಾರ್ಯಕ್ರಮದಲ್ಲಿ ದೇಶವೇ ನಿಂತು ಹೋಗುವಂತೆ ಕಂಡು ಬಂದ ರಶ್ಮಿಕಾ: ವಿಡಿಯೋ ನೋಡಿ. ನೋಡಿದರೆ ಹಂಗೆ ಬೀಳ್ತಿರಾ.
Film News: ನಟಿ ರಶ್ಮಿಕಾ ಮಂದಣ್ಣ ಇಂದು ನ್ಯಾಷನಲ್ ಕ್ರಶ್ ಆಗಿ ಗುರುತಿಸಿಕೊಂಡಿದ್ದಾರೆ. ಇವರು ಮೊದಲಿಗೆ ನಟನೆ ಶುರು ಮಾಡಿದ್ದು ಕನ್ನಡ ಸಿನಿಮಾ ಮೂಲಕ, ಆದರೆ ರಶ್ಮಿಕಾ ಅವರಿಗೆ ಹೆಸರು ಮತ್ತು ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿದ್ದು, ತೆಲುಗು ಚಿತ್ರರಂಗ ಎಂದು ಹೇಳಿದರೆ ತಪ್ಪಲ್ಲ. ತೆಲುಗಿನಲ್ಲಿ ಇವರ ಮೊದಲ ಸಿನಿಮಾ ಚಲೊ ಒಳ್ಳೆಯ ಹೆಸರು ತಂದುಕೊಟ್ಟಿತು, ಬಳಿಕ ತೆರೆಕಂಡ ಗೀತಾಗೋವಿಂದಂ ಸಿನಿಮಾ ರಶ್ಮಿಕಾ ಅವರ ಪಾಪ್ಯುಲಾರಿಟಿಯನ್ನು ಇನ್ನಷ್ಟು ಹೆಚ್ಚಿಸಿತು, ಒಳ್ಳೆಯ ಯೂತ್ ಫ್ಯಾನ್ ಬೇಸ್ ಸಹ ಬೆಳೆಯಿತು.
ಹೀಗೆ ಸಾಲು ಸಾಲು ಅವಕಾಶಗಳನ್ನು ಪಡೆದುಕೊಂಡ ರಶ್ಮಿಕಾ ಅವರು, ಹಿಟ್ ಸಿನಿಮಾಗಳಲ್ಲಿ ನಟಿಸುತ್ತಾ ಇನ್ನು ಹೆಚ್ಚು ಹೆಸರು ಸಂಪಾದಿಸಿಕೊಂಡರು. ಟಾಲಿವುಡ್, ಕಾಲಿವುಡ್ ಎರಡು ಕಡೆ ಈ ನಟಿಗೆ ಹೆಚ್ಚಿನ ಬೇಡಿಕೆ ಇದೆ. 2021ರಲ್ಲಿ ತೆರೆಕಂಡ ಪುಷ್ಪ ಸಿನಿಮಾ, ರಶ್ಮಿಕಾ ಅವರ ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸಿತು ಎಂದು ಹೇಳಬಹುದು. ರಶ್ಮಿಕಾ ಮಂದಣ್ಣ ಅವರು ಇದರಿಂದ ಬಾಲಿವುಡ್ ಗು ಎಂಟ್ರಿ ಕೊಟ್ಟರು, ಈಗಾಗಲೇ ಹಿಂದಿಯಲ್ಲಿ ಎರಡು ಸಿನಿಮಾ ಮಾಡಿ, ಮೂರನೇ ಸಿನಿಮಾ ನಟ ರಣಬೀರ್ ಕಪೂರ್ ಅವರೊಡನೆ ನಟಿಸುತ್ತಿದ್ದಾರೆ ರಶ್ಮಿಕಾ. ಇದನ್ನು ಓದಿ..Pooja Hegde: ಕೊನೆಗೂ ಬಯಲಾಯ್ತು ಕಾರಣ: ಪೂಜೆ ಹೆಗ್ಡೆ ಗಾಗಿ 2 ಕೋಟಿ ಕೊಟ್ಟು ಕಾರು ಖರೀದಿ ಮಾಡಿದ ನಿರ್ದೇಶಕ. ತೆರೆ ಹಿಂದೆ ನಡೆದ ಕಾರಣ ಏನು ಗೊತ್ತೇ?

ಹೀಗೆ ಸಿನಿಮಾದಲ್ಲಿ ಬ್ಯುಸಿ ಇರುವ ರಶ್ಮಿಕಾ ಆಗಾಗ ಕಾರ್ಯಕ್ರಮಗಳಲ್ಲಿ ಸಹ ಕಾಣಿಸಿಕೊಳ್ಳುತ್ತಾರೆ, ಇತ್ತೀಚೆಗೆ ರಶ್ಮಿಕಾ ಅವರು ಅವಾರ್ಡ್ ಕಾರ್ಯಕ್ರಮ ಒಂದಕ್ಕೆ ಕಪ್ಪು ಬಣ್ಣದ ಬಟ್ಟೆ ಧರಿಸಿ ಬಂದಿದ್ದರು. ಆ ಡ್ರೆಸ್ ಬಹಳ ವಿಶೇಷವಾಗಿತ್ತು, ಇದರಲ್ಲಿ ಅವರ ಥೈಸ್ ಮತ್ತು ಎದೆಯ ಭಾಗದ ಅಂದ ನೋಡಿ ರಿಪೋರ್ಟರ್ ಗಳೇ ಶಾಕ್ ಆಗಿದ್ದಾರೆ ಎಂದು ಹೇಳಿದರೆ ತಪ್ಪಲ್ಲ. ಒಟ್ಟಿನಲ್ಲಿ ರಶ್ಮಿಕಾ ಅವರನ್ನು ಇಷ್ಟು ಬೋಲ್ಡ್ ಅವತಾರದಲ್ಲಿ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದನ್ನು ಓದಿ..Kannada News: ಹೊಸ ಸಿನೆಮಾಗೆ ನಿಜಕ್ಕೂ ಹಿಂದಿಯಿಂದ ಅಪ್ಸರೆಯನ್ನು ಕರೆತಂದ ವಿನಯ್ ರಾಜ್ ಕುಮಾರ್; ಈಕೆಯನ್ನು ನೋಡಲು ಕ್ಯೂ ನಲ್ಲಿ ನಿಲ್ಲುತ್ತಾರೆ. ಯಾರು ಗೊತ್ತೇ?
Comments are closed.