Kannada News: ಮದುವೆ ಸಂಭ್ರಮದಲ್ಲಿ ವೇಗಿ ಶಾರ್ದುಲ್ ಠಾಕೂರ್: ಹುಡುಗಿ ಯಾರು ಗೊತ್ತೇ? ಅಪ್ಸರೆಯನ್ನೇ ಮದುವೆಯಾಗುತ್ತಿರುವ ಅದೃಷ್ಟವಂತ.
Kannada News: ಈಗ ಎಲ್ಲಾ ಕಡೆ ಮದುವೆ ಸಂಭ್ರಮಗಳೇ ನಡೆಯುತ್ತಿದೆ, ಈಗಿನ ಹುಡುಗ ಹುಡುಗಿಯರು ಬ್ಯಾಚುಲರ್ ಲೈಫ್ ಗೆ ಬಾಯ್ ಬಾಯ್ ಹೇಳಿ ಮದುವೆಯ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಇತ್ತೀಚೆಗೆ ಕ್ರಿಕೇತಎ ಗಳು ಕೂಡ ಮದುವೆ ಆಗುತ್ತಿದ್ದಾರೆ. ಕಳೆದ ತಿಂಗಳು ಕೆ.ಎಲ್.ರಾಹುಲ್ ಮತ್ತು ಅಥಿಯಾ ಶೆಟ್ಟಿ ದಂಪತಿ ಮದುವೆ ಕುಟುಂಬದವರ ಎದುರು ಅದ್ಧೂರಿಯಾಗಿ ನಡೆಯಿತು. ಹಾಗೆಯೇ ಅಕ್ಷರ್ ಪಟೇಲ್ ಅವರು ಕೂಡ ಇತ್ತೀಚೆಗಷ್ಟೇ ಮದುವೆಯಾದರು. ಇನ್ನು ಪಾಕಿಸ್ತಾನ್ ತಂಡದ ಆಲ್ ರೌಂಡರ್ ಶಾದಾಬ್ ಖಾನ್ ಅವರು ತಂಡದ ಹೆಡ್ ಕೋಚ್
ಸಕ್ಲೇನ್ ಮುಷ್ತಾಕ್ ಅವರ ಮಗಳೊಡನೆ ಮದುವೆಯಾದರು. ಇದೀಗ ಮತ್ತೊಬ್ಬ ಸ್ಟಾರ್ ಕ್ರಿಕೆಟರ್ ಮದುವೆ ವಿಚಾರಕ್ಕೆ ಸುದ್ದಿಯಾಗಿದ್ದಾರೆ.
ಈಗ ಮದುವೆಯಾಗಿರುವುದು ಮತ್ಯಾರು ಅಲ್ಲ, ಟೀಮ್ ಇಂಡಿಯಾದ ಆಟಗಾರ ಶಾರ್ದೂಲ ಠಾಕೂರ್ ಅವರು ಮಿಥಾಲಿ ಪಾರುಲ್ಕರ್ ಅವರು ಇತ್ತೀಚೆಗೆ ಮದುವೆಯಾದರು, ಇವರ ಮದುವೆ ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಿತು. ಟೀಮ್ ಇಂಡಿಯಾ ಆಟಗಾರ ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್, ಯುಜವೇಂದ್ರ ಚಾಹಲ್ ಮತ್ತು ಅವರ ಪತ್ನಿ ಧನುಶ್ರೀ ಈ ಮದುವೆಯಲ್ಲಿ ಭಾಗವಹಿಸಿದ್ದರು. ಎರಡು ವರ್ಷಗಳ ಹಿಂದೆಯೇ ಈ ಜೋಡಿಯ ಮದುವೆ ಆಗಬೇಕಿತ್ತು, ಆದರೆ ಕೆಲವು ಕಾರಣಗಳಿಂದ ಈಗ ಈ ಜೋಡಿ ಮದುವೆಯಾಗಿದ್ದಾರೆ. ಕೆಲ ದಿನಗಳ ಹಿಂದೆ ಇವರಿಬ್ಬರ ಮದುವೆ ಸಂಭ್ರಮಾಚರಣೆ ಶುರುವಾಯಿತು. ಇಬ್ಬರು ಮೆಹೆಂದಿ ಮತ್ತು ಅರಿಶಿನ ಕಾರ್ಯಕ್ರಮಗಳಲ್ಲಿ ನಿರತರಾಗಿದ್ದರು. ಇದನ್ನು ಓದಿ..Kannada News: ಹೊಸ ಸಿನೆಮಾಗೆ ನಿಜಕ್ಕೂ ಹಿಂದಿಯಿಂದ ಅಪ್ಸರೆಯನ್ನು ಕರೆತಂದ ವಿನಯ್ ರಾಜ್ ಕುಮಾರ್; ಈಕೆಯನ್ನು ನೋಡಲು ಕ್ಯೂ ನಲ್ಲಿ ನಿಲ್ಲುತ್ತಾರೆ. ಯಾರು ಗೊತ್ತೇ?

ಈ ಜೋಡಿ ಡ್ಯಾನ್ಸ್ ಮಾಡಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮದುವೆಗಿಂತ ಮೊದಲೇ ಈ ಜೋಡಿ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲಾ ನೆಟ್ಟಿಗರಲ್ಲಿ ಇತ್ತು. ಸ್ಟಾರ್ ಕ್ರಿಕೆಟರ್ ಶಾರ್ದೂಲ್ ಠಾಕೂರ್ ಅವರು ತಮ್ಮ ಬಹುಕಾಲದ ಗೆಳತಿ ಮಿಥಾಲಿ ಪಾರುಲ್ಕರ್ ಮದುವೆಯಾದರು. ಮಿಥಾಲಿ ಅವರು ಬ್ಯುಸಿನೆಸ್ ವುಮನ್ ಆಗಿದ್ದಾರೆ. ಈಕೆ ದಿ ಬೇಕ್ಸ್ ಕಂಪನಿಯ ಸಂಸ್ಥಾಪಕಿ ಆಗಿದ್ದಾರೆ, ಮುಂಬೈ ಮತ್ತು ಥಾಣೆಯಲ್ಲಿ ಇವರ ಕಂಪನಿಯ ಬ್ರಾಂಚ್ ಗಳು ಸಹ ಇದೆ. ಸೋಷಿಯಲ್ ಮೀಡಿಯಾದಲ್ಲಿ ಸಹ ಇವರು ಬಹಳ ಆಕ್ಟಿವ್, ಶಾರ್ದೂಲ್ ಠಾಕೂರ್ ಅವರನ್ನು ಮಿಥಾಲಿ ಅವರು ಮದುವೆಯಾದ ನಂತರ ಇವರಿಗೂ ಬೇಡಿಕೆ ಹೆಚ್ಚಾಗುವುದು ಖಂಡಿತ. ಇದನ್ನು ಓದಿ..Film News: ಅವಾರ್ಡ್ ಕಾರ್ಯಕ್ರಮದಲ್ಲಿ ದೇಶವೇ ನಿಂತು ಹೋಗುವಂತೆ ಕಂಡು ಬಂದ ರಶ್ಮಿಕಾ: ವಿಡಿಯೋ ನೋಡಿ. ನೋಡಿದರೆ ಹಂಗೆ ಬೀಳ್ತಿರಾ.
Comments are closed.