Kannada News: ಹೆಂಡತಿಗೆ ಬಿಗ್ ಶಾಕ್ ಕೊಟ್ಟ ತಾರಕರತ್ನ: ಆಸ್ತಿಯನ್ನು ಹೆಂಡತಿ, ಮಕ್ಕಳಿಗೂ ಬರೆಯದೆ ಏನು ಮಾಡಿದ್ದಾರೆ ಗೊತ್ತೇ? ಶಾಕ್ ನಲ್ಲಿ ಹೆಂಡತಿ.
Kannada News: ನಂದಮೂರಿ ತಾರಕರತ್ನ ಅವರು ವಿಧಿವಶರಾಗಿದ್ದು ತೆಲುಗು ಚಿತ್ರರಂಗ, ಅಭಿಮಾನಿಗಳು ಮತ್ತು ಕುಟುಂಬದವರಿಗೆ ಬಹಳ ನೋವು ತಂದಿದೆ. ಇನ್ನು ಹಲವು ಜನರಿಗೆ ತಾರಕರತ್ನ ಅವರು ವಿಧಿವಶರಾದ ನೋವಿನ ವಿಚಾರವನ್ನು ಈ ಕ್ಷಣಕ್ಕೂ ಜೀರ್ಣಿಸಿಕೊಳ್ಳಲು ಆಗಿಲ್ಲ. ಅವರ ಪತ್ನಿ ಅಲೇಖ್ಯ ರೆಡ್ಡಿ ಅವರ ಸ್ಥಿತಿ ಕೂಡ ಅದೇ ರೀತಿ ಆಗಿದೆ, ಪತಿ ಅಗಲಿದ ನೋವಿನಲ್ಲಿ ಇದ್ದಾರೆ ಅಲೇಖ್ಯ ರೆಡ್ಡಿ. ಅವರನ್ನು ಮತ್ತೆ ಮೊದಲಿನ ಹಾಗೆ ಮಾಡುವುದಕ್ಕೆ ಕುಟುಂಬದವರು ಬಹಳ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅಲೇಖ್ಯ ರೆಡ್ಡಿ ಅವರು ಪತಿಯ ನೆನಪಿನಲ್ಲಿ ದಿನೇ ದಿನೇ ಕುಗ್ಗುತ್ತಿದ್ದಾರೆ..
ತಾರಕರತ್ನ ಅವರು ಇಲ್ಲವಾದ ಮೇಲೆ ಅವರ ಪರ್ಸನಲ್ ಲೈಫ್ ನಗ್ಗೆ ಅನೇಕ ವಿಚಾರಗಳು ಬೆಳಕಿಗೆ ಬರುತ್ತಿದೆ. ಚಿತ್ರರಂಗದ ಕಲವರು ತಾರಕರತ್ನ ಅವರ ಹತ್ತಿರ ಬಹಳಷ್ಟು ಆಸ್ತಿ ಎಂದು ಎಲ್ಲ ಕಡೆ ಹೇಳುತ್ತಿದ್ದಾರೆ, ಇನ್ನು ಕೆಲವರು ತಾರಕರತ್ನ ಅವರ ಬಳಿ ಹೇಳಿಕೊಳ್ಳುವಷ್ಟು ಆಸ್ತಿ ಇಲ್ಲ ಎಂದು ಹೇಳುತ್ತಿದ್ದಾರೆ. ಇದೀಗ ಹಿರಿಯ ಪತ್ರಕರ್ತ ಆಗಿರುವ ದಾಮು ಬಾಲಾಜಿ ಅವರು ಅವರು ಸಂದರ್ಶನ ಒಂದರಲ್ಲಿ ತಾರಕರತ್ನ ಅವರ ಬಗ್ಗೆ ಆಘಾತಕಾರಿ ವಿಚಾರಗಳನ್ನು ತಿಳಿಸಿದ್ದಾರೆ. ನಂದಮೂರಿ ಕುಟುಂಬ ಟ್ರಸ್ಟ್ ಗಳನ್ನು ಸ್ಥಾಪಿಸಿ ಸೇವಾ ಕಾರ್ಯಕ್ರಮಗಳನ್ನು ಮಾಡಿದ್ದಾರೆ, ಈಗಲೂ ಎನ್ಟಿಆರ್ ಅವರ ಟ್ರಸ್ಟ್ ನಡೆಯುತ್ತಿದೆ ಎಂದು ಹೇಳಿದ್ದಾರೆ. ಇದನ್ನು ಓದಿ..Film News: ಅವಾರ್ಡ್ ಕಾರ್ಯಕ್ರಮದಲ್ಲಿ ದೇಶವೇ ನಿಂತು ಹೋಗುವಂತೆ ಕಂಡು ಬಂದ ರಶ್ಮಿಕಾ: ವಿಡಿಯೋ ನೋಡಿ. ನೋಡಿದರೆ ಹಂಗೆ ಬೀಳ್ತಿರಾ.

ಬಾಲಯ್ಯ ಬಸವತಾರಕಂ ಹಾಸ್ಪಿಟಲ್ ಮೂಲಕ ಸಮಾಜ ಸೇವೆ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ತಾರಕರತ್ನ ಮತ್ತು ಅಲೇಖ್ಯ ರೆಡ್ಡಿ ಅವರ ಮದುವೆಯಾದ ನಂತರ, ತಾರಕರತ್ನ ಅವರ ತಂದೆ ಎಲ್ಲಾ ಆಸ್ತಿಯನ್ನು ರೂಪಾ ಅವರ ಹೆಸರಿಗೆ ಬರೆದಿದ್ದಾರಂತೆ. ಹಾಗೆಯೇ ತಾರಕರತ್ನ ಅವರ ಪಾಲಿಜ ಆಸ್ತಿಯನ್ನು ಟ್ರಸ್ಟ್ ಗೆ ಬಳಸಿಕೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಈ ರೀತಿ ಆದರೆ ಅಲೇಖ್ಯ ರೆಡ್ಡಿ ಅವರಿಗೆ ಯಾವುದೇ ಆಸ್ತಿ ಸಿಗುವುದಿಲ್ಲ. ಹೀಗಾದರೆ ಅಲೇಖ್ಯ ರೆಡ್ಡಿ ಮತ್ತು ಅವರ ಮಕ್ಕಳಿಗೆ ಅನ್ಯಾಯ ಆದ ಹಾಗೆ ಆಗುತ್ತದೆ. ಹಾಗಾಗಿ ಈ ವಿಚಾರಕ್ಕೆ ಬಾಲಯ್ಯ ಅವರು ಮಧ್ಯಸ್ಥಿಕೆ ವಹಿಸಿ ಅಲೇಖ್ಯಾ ರೆಡ್ಡಿ ಅವರಿಗೆ ನ್ಯಾಯ ಕೊಡಿಸಬೇಕು ಎನ್ನುವುದು ಹಲವರ ಅಭಿಪ್ರಾಯ ಆಗಿದೆ. ಇದನ್ನು ಓದಿ..Kannada News: ಮದುವೆ ಸಂಭ್ರಮದಲ್ಲಿ ವೇಗಿ ಶಾರ್ದುಲ್ ಠಾಕೂರ್: ಹುಡುಗಿ ಯಾರು ಗೊತ್ತೇ? ಅಪ್ಸರೆಯನ್ನೇ ಮದುವೆಯಾಗುತ್ತಿರುವ ಅದೃಷ್ಟವಂತ.
Comments are closed.