Film News: ದೇಶವನ್ನೇ ಸೀತಾರಾಮಂ ಚಿತ್ರದ ಮೂಲಕ ಶೇಕ್ ಶೇಕ್ ಮಾಡಿರುವ ಮೃಣಾಲ್ ರವರ ವಯಸ್ಸು ಎಷ್ಟು ಗೊತ್ತೆ?? ಬಾಲಕಿ ಅಂತೇ ಕಂಡರೂ ಎಷ್ಟಾಗಿದೆ ಗೊತ್ತೆ??
Film News: ಕಳೆದ ವರ್ಷ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಕಂಡು ಸೂಪರ್ ಹಿಟ್ ಆದ ಅಪ್ಪಟ ಲವ್ ಸ್ಟೋರಿ ಸಿನಿಮಾ ಸೀತಾರಾಮಂ, ಈ ಸಿನಿಮಾಗೆ ಕರ್ನಾಟಕದಲ್ಲಿ ಕೂಡ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು. ಮಲಯಾಳಂ ನಟ ದುಲ್ಕರ್ ಸಲ್ಮಾನ್ (Dulquer Salmaan), ಬಾಲಿವುಡ್ ನಟಿ ಮೃಣಾಲ್ ಠಾಕೂರ್ (Mrunaal Thakur) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ಮುಖ್ಯಪಾತ್ರಗಳಲ್ಲಿ ನಟಿಸಿದ್ದ ಸಿನಿಮಾ ಇದು. 60ರ ದಶಕ ಮತ್ತು 80ರ ದಶಕದ ಕಾಲಘಟ್ಟದಲ್ಲಿ ನಡೆಯುವ ಈ ಮಧುರವಾದ ಪ್ರೇಮಕಥೆಗೆ ಸಿನಿಪ್ರಿಯರು ಮಾರುಹೋಗಿದ್ದರು.
ಸೀತಾರಾಮಂ ಸಿನಿಮಾ ಮೂಲಕ ದಕ್ಷಿಣ ಭಾರತಕ್ಕೆ ಎಂಟ್ರಿ ಕೊಟ್ಟ ನಟಿ ಮೃಣಾಲ್ ಠಾಕೂರ್ ಅವರು ಮೊದಲ ಸಿನಿಮಾದಲ್ಲಿ ಅದ್ಭುತವಾದ ಪಾತ್ರ ನಿರ್ವಹಿಸಿದ್ದಾರೆ. ಸೀತಾಮಹಾಲಕ್ಷ್ಮಿ ಎಂದೇ ಇವರನ್ನು ಎಲ್ಲರೂ ಗುರುತಿಸುತ್ತಿದ್ದಾರೆ. ಸೀತಾರಾಮಂ ಯಶಸ್ಸಿನ ನಂತರ ಮೃಣಾಲ್ ಅವರಿಗೆ ತೆಲುಗಿನಲ್ಲಿ ಭಾರಿ ಬೇಡಿಕೆ ಮತ್ತು ದೇಶವ್ಯಾಪ್ತಿ ಅವರ ಫ್ಯಾನ್ ಬೇಸ್ ಕೂಡ ಹೆಚ್ಚಾಗಿದೆ ಎಂದು ಕೂಡ ಹೇಳಬಹುದು. ತೆಲುಗಿನಲ್ಲಿ ಈಗ ಮೃಣಾಲ್ ಠಾಕೂರ್ ಅವರಿಗೆ ಉತ್ತಮವಾದ ಅವಕಾಶಗಳು ಕೂಡ ಒದಗಿ ಬರುತ್ತಿದೆ. ಇದನ್ನು ಓದಿ..Kannada News: ಹೆಂಡತಿಗೆ ಬಿಗ್ ಶಾಕ್ ಕೊಟ್ಟ ತಾರಕರತ್ನ: ಆಸ್ತಿಯನ್ನು ಹೆಂಡತಿ, ಮಕ್ಕಳಿಗೂ ಬರೆಯದೆ ಏನು ಮಾಡಿದ್ದಾರೆ ಗೊತ್ತೇ? ಶಾಕ್ ನಲ್ಲಿ ಹೆಂಡತಿ.

ಮೃಣಾಲ್ ಠಾಕೂರ್ ಅವರು ತೆಲುಗಿನ ಖ್ಯಾತ ನಟ ನಾನಿ ಅವರ 30ನೇ ಸಿನಿಮಾದಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇನ್ನು ಕೆಲವು ಸ್ಟಾರ್ ಹೀರೋಗಳ ಮುಂದಿನ ಸಿನಿಮಾಗು ಇವರನ್ನೇ ನಾಯಕಿಯಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಕೂಡ ಹೇಳಲಾಗುತ್ತಿದೆ. ಜೊತೆಗೆ ಬಾಲಿವುಡ್ ನಲ್ಲೂ ಬ್ಯುಸಿ ಆಗಿದ್ದಾರೆ ನಟಿ ಮೃಣಾಲ್. ಒಂದೇ ಒಂದು ಸಿನಿಮಾ ಮೂಲಕ ದಕ್ಷಿಣ ಭಾರತ ಚಿತ್ರರಂಗದಲ್ಲಿ ಇಷ್ಟು ಕ್ರೇಜ್ ಸೃಷ್ಟಿಸಿಕೊಂಡಿರುವ ಮೃಣಾಲ್ ಠಾಕೂರ್ ಅವರ ವಯಸ್ಸು ಎಷ್ಟು ಗೊತ್ತಾ? ಬಹಳ ಯಂಗ್ ಆಗಿ ಕಾಣುವ ಮೃಣಾಲ್ ಅವರಿಗೆ ಈಗ 30 ವರ್ಷ ವಯಸ್ಸು, ಇವರು ಹುಟ್ಟಿದ್ದು 1992ರ ಆಗಸ್ಟ್ 1ರಂದು. ಈಗ ಮೃಣಾಲ್ ಅವರಿಗೆ 30 ವರ್ಷ ಎಂದರೆ ಖಂಡಿತವಾಗಿಯೂ ನಂಬಲು ಸಾಧ್ಯವಿಲ್ಲ. ಇದನ್ನು ಓದಿ..Kannada News: ಮದುವೆ ಸಂಭ್ರಮದಲ್ಲಿ ವೇಗಿ ಶಾರ್ದುಲ್ ಠಾಕೂರ್: ಹುಡುಗಿ ಯಾರು ಗೊತ್ತೇ? ಅಪ್ಸರೆಯನ್ನೇ ಮದುವೆಯಾಗುತ್ತಿರುವ ಅದೃಷ್ಟವಂತ.
Comments are closed.