Kannada News: ಬೆಣ್ಣೆಯಂತಹ ನಟಿ ಕೀರ್ತಿ ಸುರೇಶ್ ಗೆ ಕೈ ಕೊಟ್ಟ ಏಕೈಕ ವ್ಯಕ್ತಿ ಯಾರು ಗೊತ್ತೇ? ತಿಳಿದರೆ ನಿಜಕ್ಕೂ ಊಟ ಮಾಡೋದೇ ಬಿಡ್ತೀರಾ. ಇವನು ಮೋಸ ಮಾಡಿದ್ನ
Kannada News: ದಕ್ಷಿಣ ಭಾರತ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವವರಲ್ಲಿ ಒಬ್ಬರು ಕೀರ್ತಿ ಸುರೇಶ್ (Keerthy Suresh). ಇವರ ತಾಯಿ ಮೇನಕ ಸುರೇಶ್ ಅವರು ಕೂಡ 80ರ ದಶಕದಲ್ಲಿ ಹೆಸರು ಮಾಡಿದ್ದ ಖ್ಯಾತ ಸಿನಿಮಾ ನಟಿ. ಇವರ ತಂದೆ ಸುರೇಶ್ ಅವರು ಮಲಯಾಳಂ ಚಿತ್ರರಂಗದಲ್ಲಿ ಪ್ರೊಡ್ಯುಸರ್. ಹಾಗಾಗಿ ಕೀರ್ತಿ ಸುರೇಶ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡುವುದು ಕಷ್ಟವಾಗಿ ಇರಲಿಲ್ಲ, ತಮ್ಮ ಪ್ರತಿಭೆಯಿಂದ ಹೆಸರು ಮಾಡಿದವರು ಈ ನಟಿ. ಇವರ ಮಹಾನಟಿ ಸಿನಿಮಾವನ್ನು ಜನರು ಇಂದಿಗೂ ಮರೆತಿಲ್ಲ.
ಮಹಾನಟಿ ಸಿನಿಮಾಗೆ ಕೀರ್ತಿ ಸುರೇಶ್ ಅವರಿಗೆ ನ್ಯಾಷನಲ್ ಅವಾರ್ಡ್ ಕೂಡ ಬಂತು. ತೆಲುಗು ತಮಿಳು ಮತ್ತು ಮಲಯಾಳಂ ಈ ಮೂರು ಭಾಷೆಯ ಸಿನಿಮಾಗಳಲ್ಲಿ ಸಹ ನಟಿಸಿರುವ ಕೀರ್ತಿ ಸುರೇಶ್ ಅವರು, ಎಲ್ಲಾ ಸ್ಟಾರ್ ಹೀರೋಗಳ ಜೊತೆಗೂ ತೆರೆ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಮಹಿಳಾ ಪ್ರಧಾನ ಪಾತ್ರಗಳಲ್ಲಿ ಕೂಡ ನಟಿಸಿದ್ದಾರೆ. ಈಗ ಇರುವ ನಟಿಯರಲ್ಲಿ ಬಹಳ ಬ್ಯುಸಿಯೆಸ್ಟ್ ನಟಿಯರಲ್ಲಿ ಕೀರ್ತಿ ಸುರೇಶ್ ಕೂಡ ಒಬ್ಬರು. ವೃತ್ತಿಯಲ್ಲಿ ಒಳ್ಳೆಯ ಅವಕಾಶಗಳನ್ನು ಪಡೆಯುತ್ತಲೇ ಇದ್ದಾರೆ. ಇದನ್ನು ಓದಿ..Kannada News: ಹೆಂಡತಿಗೆ ಬಿಗ್ ಶಾಕ್ ಕೊಟ್ಟ ತಾರಕರತ್ನ: ಆಸ್ತಿಯನ್ನು ಹೆಂಡತಿ, ಮಕ್ಕಳಿಗೂ ಬರೆಯದೆ ಏನು ಮಾಡಿದ್ದಾರೆ ಗೊತ್ತೇ? ಶಾಕ್ ನಲ್ಲಿ ಹೆಂಡತಿ.

ಕೀರ್ತಿ ಅವರು ವಿವಾದಗಳಿಂದ ದೂರವೇ ಉಳಿಯುತ್ತಾರೆ, ಆದರೆ ಲವ್ ಡೇಟಿಂಗ್ ವಿಷಯದಲ್ಲಿ ಒಂದೇ ಒಂದು ಸಾರಿ ಸುದ್ದಿಯಾಗಿದ್ದರು. ಸಂಗೀತ ನಿರ್ದೇಶಕ ಅನಿರುದ್ಧ (Anirudh) ಅವರೊಡನೆ ಕೀರ್ತಿ ಸುರೇಶ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಾಲಾಗಿತ್ತು. ಅನಿರುದ್ಧ್ ಅವರು ತಮ್ಮ ಚಾರ್ಮ್ ಮತ್ತು ಲುಕ್ಸ್ ಇಂದ ಸಾಕಷ್ಟು ನಟಿಯರನ್ನು ಬೀಳಿಸಿಕೊಂಡಿದ್ದಾರೆ, ಅದೇ ರೀತಿ ಕೀರ್ತಿ ಸುರೇಶ್ ಅವರು ಅನಿರುದ್ಧ್ ಅವರೊಡನೇ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಯ ಜೊತೆಗೆ ಅವರಿಬ್ಬರು ಕ್ಲೋಸ್ ಆಗಿರುವ ಕೆಲವು ಫೋಟೋಗಳು ಕೂಡ ವೈರಲ್ ಆಗಿದ್ದವು. ಇಂತಹ ಸುದ್ದಿಗಳು ಕೇಳಿಬರುತ್ತಿದ್ದ ಹಾಗೆಯೇ ಕೀರ್ತಿ ಸುರೇಶ್ ಅವರು ಅನಿರುದ್ಧ್ ಅವರಿಂದ ದೂರ ಇರುವುದಕ್ಕೆ ಶುರು ಮಾಡಿದರು. ಇದನ್ನು ಓದಿ..Film News: ದೇಶವನ್ನೇ ಸೀತಾರಾಮಂ ಚಿತ್ರದ ಮೂಲಕ ಶೇಕ್ ಶೇಕ್ ಮಾಡಿರುವ ಮೃಣಾಲ್ ರವರ ವಯಸ್ಸು ಎಷ್ಟು ಗೊತ್ತೆ?? ಬಾಲಕಿ ಅಂತೇ ಕಂಡರೂ ಎಷ್ಟಾಗಿದೆ ಗೊತ್ತೆ??
Comments are closed.