Kannada News: ಮದುವೆಗೆ ಕೆಲವೇ ಗಂಟೆಗಳು ಇರುವಾಗ, ಹೆಣ್ಣು ಏನು ಮಾಡಿದ್ದಾಳೆ ಗೊತ್ತೇ?? ಕೊನೆಗೆ ಬೇರೆ ವಿಧಿ ಇಲ್ಲದೆ, ತಂದೆ ಗಟ್ಟಿ ನಿರ್ಧಾರ ಮಾಡಿ ಏನು ಮಾಡಿದ್ದಾನೆ ಗೊತ್ತೇ?
Kannada News: ಉತ್ತರ ಪ್ರದೇಶದಲ್ಲಿ ಹುಡುಗಿಯೊಬ್ಬಳು ತನ್ನ ಹಠವನ್ನು ಪೂರೈಸಿಕೊಳ್ಳಲು ಇಡೀ ಕುಟುಂಬವನ್ನೇ ಕಷ್ಟಕ್ಕೆ ತಳ್ಳಿದ ಘಟನೆ ನಡೆದಿದೆ. ಈ ಘಟನೆ ಫಿರೋಜಾಬಾದ್ ನಲ್ಲಿ ನಡೆದಿದೆ, ಈ ಹುಡುಗಿ ಮತ್ತೊಬ್ಬ ಹುಡುಗನನ್ನು ಪ್ರೀತಿಸುತ್ತಿದ್ದಳು, ಅದರ ಆಕೆಯ ತಂದೆ ತಾಯಿ ಮಗಳಿಗೋಸ್ಕರ ಒಬ್ಬ ಹುಡುಗನನ್ನು ಹುಡುಕಿ, ಮಗಳ ಜೊತೆಗೆ ಮದುವೆಯನ್ನು ಕೂಡ ನಿಶ್ಚಯ ಮಾಡಿದರು. ಆದರೆ ತಂದೆ ತಾಯಿಯ ಕನಸಿಗೆ ತಣ್ಣೀರು ಎರಚಿದಳು ಈ ಹುಡುಗಿ.

ಈಕೆ ಮಾಡಿದ ಆ ಕೆಲಸದಿಂದ ಇಡೀ ಕುಟುಂಬ ಆಸ್ಪತ್ರೆ ಸೇರುವ ಹಾಗೆ ಆಗಿದೆ. ಮದುವೆ ಹತ್ತಿರದಲ್ಲಿತ್ತು, ಮದುವೆ ಸಂಭ್ರಮಕ್ಕೆ ಅತಿಥಿಗಳೆಲ್ಲರು ಮನೆಗೆ ಬಂದು, ಇಡೀ ಮನೆಗೆ ಅಲಂಕಾರ ಮಾಡಲಾಗಿತ್ತು. ಮದುವೆಗೆ ಬೇಕಿದ್ದ ಎಲ್ಲಾ ಸಿದ್ಧತೆಗಳನ್ನು ಸಹ ಮಾಡಿಕೊಂಡಿದ್ದರು. ಆದರೆ ಕೊನೆ ಕ್ಷಣದಲ್ಲಿ ವಧು ಮದುವೆ ಬೇಡ ಎಂದು ತೊಂದರೆ ನೀಡಿದ್ದು, ವಧು ಮಾಡಿದ ಅದೊಂದು ಕೆಲಸದಿಂದ ಇಡೀ ಕುಟುಂಬ ಆಸ್ಪತ್ರೆಗೆ ಸೇರುವ ಹಾಗೆ ಆಗಿದೆ. ಇದನ್ನು ಓದಿ..Relationship: ಬೆಡ್ ರೂಮ್ ನಲ್ಲಿ ನಿಲ್ಲಿಸದಂತೆ ಡಿಂಗ್ ಡಾಂಗ್ ಆಡುತ್ತಿದ್ದ ಮಗಳು: ತಂದೆ ಬಂದು ಬಾಗಿಲು ತೆರೆದ ಬಳಿಕ ಏನಾಯಿತು ಗೊತ್ತೇ?
ಇದನ್ನೆಲ್ಲಾ ಕಣ್ಣಾರೆ ನೋಡಿದ ಹುಡುಗಿ, ತಾನು ತನ್ನ ಲವ್ವರ್ ಜೊತೆಗೆ ಓಡಿ ಹೋಗಿದ್ದಾಳೆ. ಹುಡುಗಿ ಈ ಪ್ಲಾನ್ ಅನ್ನು ಬಹಳ ಯೋಚಿಸಿ, ಬುದ್ಧಿವಂತಿಕೆಯಿಂದ ಮಾಡಿದ್ದಳು. ಕುಟುಂಬದವರು ಮದುವೆ ತಯಾರಿಯಲ್ಲಿದ್ದಾಗ, ಮನೆಯವರು ಕುಡಿಯಬೇಕಿದ್ದ ಟೀ ಗೆ ನಶೆ ಬರುವ ಔಷಧಿ ಬೆರೆಸಿ, ಎಲ್ಲರಿಗು ಅದನ್ನು ಕುಡಿಸಿ, ಎಲ್ಲರ ಪ್ರಜ್ಞೆ ತಪ್ಪುವ ಹಾಗೆ ಮಾಡಿದ್ದಾಳೆ ಎಂದು ಆಕೆಯ ಮನೆಯವರೇ ತಿಳಿಸಿದ್ದಾರೆ. ನಂತರ ವಧು ಮನೆಯಲ್ಲಿ ಇಟ್ಟಿದ್ದ ಹಣ, ಒಡವೆ ಎಲ್ಲವನ್ನು ತೆಗೆದುಕೊಂಡು ತನ್ನ ಲವ್ವರ್ ಜೊತೆಗೆ ಪರಾರಿಯಾಗಿದ್ದಾಳೆ.
ಮನೆಯವರಿಗೆ ಪ್ರಜ್ಞೆ ಬಂದಾಗ ಈ ರೀತಿ ನಡೆದಿದೆ ಎಂದು ನಂಬುವುದಕ್ಕೆ ಅವರಿಗೆ ಕಷ್ಟವಾಗಿತ್ತು. ತಕ್ಷಣವೇ ಪೊಲೀಸರಿಗೆ ನೀಡಿ, ಅದೇ ಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರಿದರು.ಮಾಧ್ಯಮಗಳು ವರದಿಯಲ್ಲಿ ತಿಳಿಸಿರುವ ಹಾಗೆ, ಫಿರೋಜಾಬಾದ್ ನ ಕೌಶಲ್ಯ ನಗರದಲ್ಲಿ ವಾಸವಾಗಿದ್ದ ಪುರನ್ ಅವರ ಮದುವೆ ಜಲ್ಕರಿ ನಗರದಲ್ಲಿ ವಾಸವಾಗಿದ್ದ ನರೇಶ್ ಕುಮಾರ್ ಅವರೊಡನೆ ಫಿಕ್ಸ್ ಆಗಿತ್ತು. ಆದರೆ ಮದುವೆ ಅಗಬೇಕಿದ್ದ ಹುಡುಗಿ ಪುರನ್, ತನ್ನ ಕುಟುಂಬದವರಿಗೆ ಮೋಸ ಮಾಡಿ, ನಶೆ ಬರುವಂಥ ಟೀ ಕುಡಿಸಿ.. ಇದನ್ನು ಓದಿ.. Relationship: ಬೆಡ್ ರೂಮ್ ನಲ್ಲಿ ನಿಲ್ಲಿಸದಂತೆ ಡಿಂಗ್ ಡಾಂಗ್ ಆಡುತ್ತಿದ್ದ ಮಗಳು: ತಂದೆ ಬಂದು ಬಾಗಿಲು ತೆರೆದ ಬಳಿಕ ಏನಾಯಿತು ಗೊತ್ತೇ?
1.5ಲಕ್ಷ ರೂಪಾಯಿ ತೆಗೆದುಕೊಂಡು ಪರಾರಿಯಾಗಿದ್ದಾಳೆ. ಲಕ್ಷಗಟ್ಟಲೇ ಬೆಲೆಬಾಳುವ ಚಿನ್ನದ ಆಭರಣಗಳನ್ನು ಸಹ ತೆಗೆದುಕೊಂಡು ಹೋಗಿದ್ದಾಳೆ. ಶನಿವಾರ ಮದುವೆಯಾಗಬೇಕಿದ್ದ ಹುಡುಗ ಮೆರವಣಿಗೆ ಮೂಲಕ ಹುಡುಗಿಯ ಮನೆಗೆ ಬಂದಾಗ, ಅವನಿಗೂ ಶಾಕ್ ಆಗಿದೆ. ಆ ಸಂದರ್ಭದಲ್ಲಿ ವಧುವಿನ ತಂಗಿಯನ್ನು ಅದೇ ಹುಡುಗನಿಗೆ ಕೊಟ್ಟು ಮದುವೆ ಮಾಡಬೇಕು ಎಂದು ವಧುವಿನ ಮನೆಯವರು ನಿರ್ಧಾರ ಮಾಡುದರು. ಬಹಳಷ್ಟು ಮಾತುಕತೆ ನಡೆಸಿ, ವರನನ್ನು ಒಪ್ಪಿಸಲಾಗಿದ್ದು..

ಕೊನೆಗೆ ಅವನು ಒಪ್ಪಿ ನಾದಿನಿಯನ್ನು ಮದುವೆಯಾಗಿದ್ದಾನೆ. ಓಡಿಹೋದ ವಧುವಿನ ವಿರುದ್ಧ ಪೊಲೀಸರಲ್ಲಿ ದೂರು ನೀಡಲಾಗಿದ್ದು, ಪೊಲೀಸರು ಈಗ ಹುಡುಗಿಯನ್ನು ಹುಡುಕುತ್ತಿದ್ದಾರೆ. ಇಂತಹ ಹಲವು ಘಟನೆಗಳು ನಮ್ಮ ಸುತ್ತ ಮುತ್ತ ನಡೆಯುತ್ತಲೇ ಇರುತ್ತದೆ. ಹಾಗಾಗಿ ಮದುವೆ ಎನ್ನುವ ವಿಚಾರ ಬಂದಾಗ, ಎಲ್ಲವನ್ನು ಸರಿಯಾಗಿ ಪರಿಶೀಲಿಸಿ ನಂತರ ನಿರ್ಧಾರ ತೆಗೆದುಕೊಳ್ಳುವುದು ಹುಡುಗ ಮತ್ತು ಹುಡುಗಿ ಹಾಗೂ ಕುಟುಂಬದವರಿಗೂ ಒಳ್ಳೆಯದು. ಇದನ್ನು ಓದಿ..Relationship: ಹೆಂಡತಿ ಸುಂದರವಾಗಿದ್ದು ತಪ್ಪಾಯಿತು; ಹೆಂಡತಿ ಸೌಂದರ್ಯವನ್ನು ನೋಡಿದ ಈತ ಕೊನೆಗೆ ಮಾಡಿದ್ದೇನು ಗೊತ್ತೇ?
Comments are closed.