Kannada News: ಆರ್ತಿ ಅಗರ್ವಾಲ್ ಹಾಗೂ ಚಾರ್ಮಿ ಇಬ್ಬರು ಒಂದು ರೂಮ್ ನಲ್ಲಿ ಆ ಕೆಲಸ ಮಾಡಿಬಿಟ್ಟರೆ?? ಅಂದಿನ ಕಾಲದಲ್ಲಿ ಏನಾಗಿತ್ತು ಎಂದು ತಿಳಿದರೆ ಯಪ್ಪಾ ಭೇಷ್ ಅಂತೀರಾ.
Kannada News: ತೆಲುಗು ಚಿತ್ರರಂಗದ ಖ್ಯಾತ ನಟಿ ಆರತಿ ಅಗರ್ವಾಲ್ ಅವರು ಬಹಳ ಬೇಗ ಈ ಪ್ರಪಂಚವನ್ನು ಬಿಟ್ಟು ಹೋದರು, ಈಗಲೇ ಇಂದಿಗೂ ಸಹ ತಾವು ನಟಿಸಿದ್ದ ಒಳ್ಳೆಯ ಪಾತ್ರಗಳ ಮೂಲಕ ಸಿನಿಪ್ರಿಯರ ಮನಸ್ಸಿನಲ್ಲಿ ನೆಲೆಸಿದ್ದಾರೆ. ಆರತಿ ಅಗರ್ವಾಲ್ ಅವರ ಕೆರಿಯರ್ ನಲ್ಲಿ ಅವರು ನಟಿಸಿದ ಮೊದಲ ಮೂರು ಸಿನಿಮಾಗಳು ಕೂಡ ಸೂಪರ್ ಹಿಟ್ ಆಗಿದ್ದವು. ಇವರು ಮೊದಲಿಗೆ ನಟಿಸಿದ್ದು 2001ರಲ್ಲಿ, ಮೊದಲ ಸಿನಿಮಾ ಹಿಟ್ ಆದ ನಂತರ ಹಿಂದಿರುಗಿ ನೋಡುವ ಅವಕಾಶವೇ ಇರಲಿಲ್ಲ. ಅಷ್ಟರ ಮಟ್ಟಿಗೆ ಬ್ಯುಸಿ ಆಗಿ ಎಲ್ಲಾ ಸ್ಟಾರ್ ಹೀರೋಗಳ ಜೊತೆಗು ತೆರೆಹಂಚಿಕೊಳ್ಳಬೇಕು ಎಂದು ಕನಸು ಕಂಡಿದ್ದರು.
ಆದರೆ ಯಾರೂ ಊಹೆ ಮಾಡದ ಹಾಗೆ ಅವರು ವೃತ್ತಿ ಜೀವನ ದಿಢೀರ್ ಎಂದು ಕುಸಿದು ಹೋಯಿತು. ಆದರೆ ಕಾರಣ ಅವರು ಒಬ್ಬ ಯಂಗ್ ಹೀರೋ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದರು. ಅಮೇರಿಕಾದಲ್ಲಿ ಎಲ್ಲೋ ಇದ್ದ ಆರತಿ ಅಗರ್ವಾಲ್ ಅವರನ್ನು ನಿರ್ಮಾಪಕ ಸುರೇಶ್ ಬಾಬು ಅವರು ನೋಡಿ, ನುವ್ವು ನಾಕು ನಚ್ಚಾವ್ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಿದರು. ಆ ಸಿನಿಮಾ ಮೂಲಕ ಆರತಿ ಅಗರ್ವಾಲ್ ಅವರಿಗೆ ಸಾಕಷ್ಟು ಹೆಸರು, ಜನಪ್ರಿಯತೆ ಸಿಕ್ಕಿತು. ಆರತಿ ಅವರು ಆತ ಹೈದರಾಬಾದ್ ಗೆ ಬಂದ ಹೊಸದರಲ್ಲಿ ಅವರಿಗೆ ಯಾರ ಪರಿಚಯವೂ ಇರಲಿಲ್ಲ. ಆ ಸಮಯದಲ್ಲಿ ಅವರಿಗೆ ಆಗಷ್ಟೇ ಚಿತ್ರರಂಗಕ್ಕೆ ಬಂದಿದ್ದ ನಟಿ ಚಾರ್ಮಿ ಅವರ ಪರಿಚಯವಾಯಿತು. ಇದನ್ನು ಓದಿ..Kannada News: ಹೆಂಡತಿಗೆ ಬಿಗ್ ಶಾಕ್ ಕೊಟ್ಟ ತಾರಕರತ್ನ: ಆಸ್ತಿಯನ್ನು ಹೆಂಡತಿ, ಮಕ್ಕಳಿಗೂ ಬರೆಯದೆ ಏನು ಮಾಡಿದ್ದಾರೆ ಗೊತ್ತೇ? ಶಾಕ್ ನಲ್ಲಿ ಹೆಂಡತಿ.

ಇವರಿಬ್ಬರ ನಡುವೆ ಒಳ್ಳೆಯ ಫ್ರೆಂಡ್ಶಿಪ್ ಶುರುವಾಯಿತು. ಆದರೆ ಆರತಿ ಅಗರ್ವಾಲ್ ಚಾರ್ಮಿ ಅವರಿಗಿಂತ ಮೊದಲು ಹೀರೋಯಿನ್ ಆಗಿ, ಕಡಿಮೆ ಸಮಯದಲ್ಲಿ ಸ್ಟಾರ್ ನಟಿಯ ಪಟ್ಟಕ್ಕೆ ಏರಿದರು. ಆದರೆ ಚಾರ್ಮಿ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಅದೊಂದು ಸಮಯದಲ್ಲಿ ಆರತಿ ಅಗರ್ವಾಲ್ ಮತ್ತು ಚಾರ್ಮಿ ಅವರು ಒಂದೇ ರೂಮ್ ನಲ್ಲಿದ್ದರು, ರಾಮಾನಾಯ್ಡು ಸ್ಟುಡಿಯೋಗೆ ಹೋದರೆ, ಅಲ್ಲಿನ ಗೆಸ್ಟ್ ಹೌಸ್ ನಲ್ಲಿ ಜೊತೆಯಾಗಿ ಇರುತ್ತಿದ್ದರು. ಹೋಟೆಲ್ ಗಳಲ್ಲಿ ಕೂಡ ಒಂದೇ ರೂಮ್ ನಲ್ಲಿ ಇದ್ದು, ಜೊತೆಯಾಗಿ ನಟನೆಯನ್ನು ಅಭ್ಯಾಸ ಮಾಡುತ್ತಿದ್ದರು. ಬಳಿಕ ಚಾರ್ಮಿ ಅವರು ಕೂಡ ಹೀರೋಯಿನ್ ಆದರು. ಆರತಿ ಅಗರ್ವಾಲ್ ಅವರು ಇದ್ದಷ್ಟು ಸಮಯವು ಇವರಿಬ್ಬರು ಬೆಸ್ಟ್ ಫ್ರೆಂಡ್ಸ್ ಆಗಿದ್ದರು ಎಂದು ಎಲ್ಲರೂ ಹೇಳುತ್ತಾರೆ. ಇದನ್ನು ಓದಿ..Kannada News: ಬೆಣ್ಣೆಯಂತಹ ನಟಿ ಕೀರ್ತಿ ಸುರೇಶ್ ಗೆ ಕೈ ಕೊಟ್ಟ ಏಕೈಕ ವ್ಯಕ್ತಿ ಯಾರು ಗೊತ್ತೇ? ತಿಳಿದರೆ ನಿಜಕ್ಕೂ ಊಟ ಮಾಡೋದೇ ಬಿಡ್ತೀರಾ. ಇವನು ಮೋಸ ಮಾಡಿದ್ನ
Comments are closed.