Relationship: ಮದುವೆಯಾದ ಪ್ರತಿ ಮಹಿಳೆಯರಿಗೂ ಆ ಆಸೆ ಇದ್ದೆ ಇರುತ್ತದೆ, ಇದು ತೀರಿಸಿ ನೋಡಿ, ನಿಮ್ಮ ಬಿಟ್ಟು ಬೇರೆ ಆಲೋಚನೆ ಇರಲ್ಲ. ಏನು ಗೊತ್ತೇ?

Relationship: ಮದುವೆ ಎನ್ನುವುದು ಒಂದು ಪವಿತ್ರವಾದ ಅನುಬಂಧ. ಇಲ್ಲಿ ಇಬ್ಬರು ಸಂಗಾತಿಗಳ ನಡುವೆ ಸಾಮರಸ್ಯ, ಪ್ರೀತಿ, ಹೊಂದಾಣಿಕೆ ಎಲ್ಲವೂ ಇರಬೇಕು. ಆಗ ದಾಂಪತ್ಯ ಜೀವನ ಸಂತೋಷವಾಗಿ ಇರುತ್ತದೆ. ಗಂಡ ಹೆಂಡತಿ ಇಬ್ಬರು ಒಬ್ಬರನ್ನೂಬ್ಬರು ಅರ್ಥ ಮಾಡಿಕೊಂಡು, ಅನುಸರಿಸಿಕೊಂಡು. ಮಹಿಳೆಯರ ವಿಚಾರದಲ್ಲಿ ಪುರುಷರು ಕೆಲವು ವಿಚಾರಗಳನ್ನು ತಿಳಿದುಕೊಂಡಿರಬೇಕ. ಮಹಿಳೆಯರಿಗೆ ಕೆಲವು ವಿಚಾರದಲ್ಲಿ ಆಸಕ್ತಿ ಇರುತ್ತದೆ, ಗಂಡ ತಮ್ಮ ಕೆಲವು ಆಸೆಗಳನ್ನು ಪೂರ್ತಿಗೊಳಿಸಬೇಕು ಎಂದು ಮಹಿಳೆಯರು ಬಯಸುತ್ತಾರೆ. ಆ ಆಸೆಗಳು ಯಾವುವು ಎಂದು ಪುರುಷರು ಅರ್ಥ ಮಾಡಿಕೊಂಡು, ಪೂರೈಸಿದರೆ, ಹೆಂಡತಿಗೆ ಸಂತೋಷವಾಗಿದೆ ಅವರ ಜೀವನ ತುಂಬಾ ಚೆನ್ನಾಗಿರುತ್ತದೆ. ಹಾಗಿದ್ದರೆ, ಗಂಡಂದಿರು ನೆನಪಿಡಬೇಕಾದ ವಿಚಾರಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ನಿಷ್ಠೆಯಿಂದ ಇರಬೇಕು :- ತನ್ನ ಗಂಡ ತನ್ನ ಜೊತೆಗೆ ನಿಷ್ಠೆಯಿಂದ ಇರಬೇಕು ಎಂದು ಪ್ರತಿ ಹೆಂಡತಿ ಆಸೆ ಪಡುತ್ತಾಳೆ. ಗಂಡ ಆದವರು ತಮ್ಮ ಜೀವನದ ಕಷ್ಟ ಸುಖ ಆಗು ಹೋಗುಗಳು ಇವುಗಳನ್ನು ಪ್ರಾಮಾಣಿಕವಾಗಿ ಹೆಂಡತಿಯ ಜೊತೆಗೆ ಹಂಚಿಕೊಂಡರೆ ಆಕೆಗೂ ಸಂತೋಷ ಆಗುತ್ತದೆ. ಗಂಡ ಪ್ರಾಮಾಣಿಕವಾಗಿಲ್ಲ ಎಂದು ಹೆಂಡತಿಗೆ ಅನ್ನಿಸಿದರೆ, ಅಲ್ಲಿಂದ ಸಂಬಂಧದಲ್ಲಿ ಅಸಮಾಧಾನ ಶುರುವಾಗಬಹುದು. ಹಾಗಾಗಿ ಗಂಡನಾಗಿ ನೀವು ಎಷ್ಟು ಪ್ರಾಮಾಣಿಕವಾಗಿ ನಿಷ್ಠಾವಂತನಾಗಿ ಇರುತ್ತೀರೋ, ಅಷ್ಟು ನಿಮ್ಮ ಜೀವನ ಚೆನ್ನಾಗಿರುತ್ತದೆ. ಇದನ್ನು ಓದಿ..Relationship: ಹೆಂಡತಿ ಸುಂದರವಾಗಿದ್ದು ತಪ್ಪಾಯಿತು; ಹೆಂಡತಿ ಸೌಂದರ್ಯವನ್ನು ನೋಡಿದ ಈತ ಕೊನೆಗೆ ಮಾಡಿದ್ದೇನು ಗೊತ್ತೇ?

coup wom 6 Relationship:
Relationship: ಮದುವೆಯಾದ ಪ್ರತಿ ಮಹಿಳೆಯರಿಗೂ ಆ ಆಸೆ ಇದ್ದೆ ಇರುತ್ತದೆ, ಇದು ತೀರಿಸಿ ನೋಡಿ, ನಿಮ್ಮ ಬಿಟ್ಟು ಬೇರೆ ಆಲೋಚನೆ ಇರಲ್ಲ. ಏನು ಗೊತ್ತೇ? 2

ಆಸೆಗಳನ್ನು ಪೂರೈಸಬೇಕು :- ಹುಡುಗಿಯರ ತಮ್ಮ ಮನಸ್ಸಿನಲ್ಲಿ ಕೆಲವು ಆಸೆಗಳು ಇರುತ್ತದೆ. ಒಂದು ವೇಳೆ ಅವುಗಳನ್ನು ನಿಮ್ಮ ಜೊತೆ ಹಂಚಿಕೊಂಡರೆ, ಆಕೆಯ ಆಸೆಯನ್ನು ನಿರ್ಲಕ್ಷ್ಯ ಮಾಡಬೇಡಿ. ಆಸೆಗಕಬ್ನು ಪೂರೈಸಿ, ಇದರಿಂದ ಹೆಂಡತಿಗೆ ಸಂತೋಷವಾಗುತ್ತದೆ. ನಿಮ್ಮ ದಾಂಪತ್ಯ ಕೂಡ ಚೆನ್ನಾಗಿರುತ್ತದೆ. ಈ ಕಾರಣಕ್ಕೆ ನಿಮ್ಮ ಸಂಗಾತಿಯ ಯಾವ ಆಸೆ ಮಾತುಗಳನ್ನು ಕೂಡ ನಿರ್ಲಕ್ಷ್ಯ ಮಾಡಬೇಡಿ. ಹೀಗೆ ನಿಮ್ಮಿಬ್ಬರ ನಡುವೆ ಅರ್ಥಮಾಡಿಕೊಂಡು ಹೊಂದಾಣಿಕೆ ಇರುವ ಸ್ವಭಾವ ಇದ್ದರೆ, ನಿಮ್ಮ ದಾಂಪತ್ಯ ಜೀವನ ಚೆನ್ನಾಗಿರುತ್ತದೆ.

ಸಮಯ ನೀಡಿ :- ಹೆಣ್ಣುಮಕ್ಕಳು ಹೆಚ್ಚು ಬಯಸುವುದು ನಿಮ್ಮ ಸಮಯವನ್ನು, ಈಗಿನ ಜೀವನಶೈಲಿಯಲ್ಲಿ ಸಮಯ ಸಿಗುವುದೇ ಕಷ್ಟವಾಗುತ್ತದೆ. ಆದರೆ ನೀವು ಅವುಗಳ ನಡುವೆ ಸಮಯ ಮಾಡಿಕೊಂಡು, ನಿಮ್ಮ ಸಂಗಾತಿಗೆ ಸಮಯ ನೀಡಬೇಕು. ಆಗ ಅವರಿಗು ಖುಷಿಯಾಗುತ್ತದೆ, ಜೊತೆಗೆ ಸಮಯ ಸಿಕ್ಕಾಗ ಹೊರಗಡೆ ಕರೆದುಕೊಂಡು ಹೋಗುವುದು, ಅವರಿಗೆ ಇಷ್ಟ ಆಗುವುದನ್ನು ಕೊಡಿಸಿದರೆ ಸಂತೋಷಗೊಳ್ಳುತ್ತಾರೆ. ಇಬ್ಬರು ಸಂತೋಷವಾಗಿದ್ದರೆ ನಿಮ್ಮ ದಾಂಪತ್ಯ ಜೀವನ ಬಹಳ ಚೆನ್ನಾಗಿರುತ್ತದೆ. ಇದನ್ನು ಓದಿ..Relationship: ಬೆಡ್ ರೂಮ್ ನಲ್ಲಿ ನಿಲ್ಲಿಸದಂತೆ ಡಿಂಗ್ ಡಾಂಗ್ ಆಡುತ್ತಿದ್ದ ಮಗಳು: ತಂದೆ ಬಂದು ಬಾಗಿಲು ತೆರೆದ ಬಳಿಕ ಏನಾಯಿತು ಗೊತ್ತೇ?

Comments are closed.