Film News: ತೆಲುಗಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದ ಕನ್ನಡತಿ: ಶೇಕ್ ಶೇಕ್ ಆದ ತೆಲುಗು ಚಿತ್ರರಂಗ. ಸಮಂತಾ, ಪೂಜಾ, ರಶ್ಮಿಕಾಗೆ ಗೆ ಬಿಗ್ ಶಾಕ್. ಏನಾಗಿದೆ ಗೊತ್ತೆ?
Film News: ನಟಿ ಶ್ರೀಲೀಲಾ (Sreeleela) ಅವರು ಕನ್ನಡದಲ್ಲಿ ಮಿಂಚಿದ ನಂತರ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತೆಲುಗಿನಲ್ಲಿ ಇವರು ನಟಿಸಿದ ಮೊದಲ ಸಿನಿಮಾ ಪೆಲ್ಲಿ ಸಂದಡಿ. ಮೊದಲ ಸಿನಿಮಾದಲ್ಲೇ ಶ್ರೀಲೀಲಾ ಅವರು ದೊಡ್ಡ ಅಭಿಮಾನಿ ಬಳಗವನ್ನೇ ಗಳಿಸಿದರು. ಬಳಿಕ ರವಿತೇಜ (Raviteja) ಅವರ ಧಮಾಕ ಸಿನಿಮಾದಲ್ಲಿ ಸಹ ನಟಿಸಿದರು. ಈ ಸಿನಿಮಾ ಶ್ರೀಲೀಲಾ ಅವರ ಕ್ರೇಜ್ ಇನ್ನಷ್ಟು ಹೆಚ್ಚಿಸಿ ಸ್ಟಾರ್ ಸ್ಟೇಟಸ್ ತಂದುಕೊಟ್ಟಿತು. ಶ್ರೀಲೀಲಾ ಅವರ ಡ್ಯಾನ್ಸ್ ಮತ್ತು ನಟನೆ ಎರಡು ನೋಡಿದ ಸಿನಿಪ್ರಿಯರು ಫಿದಾ ಆಗಿದ್ದಾರೆ. ಈ ಮೂಲಕ ಶ್ರೀಲೀಲಾ ಅವರಿಗೆ ಒಳ್ಳೆಯ ಅವಕಾಶಗಳು ಸಿಗುತ್ತಿದೆ..
ಈ ಬೇಡಿಕೆ ಇಂದ ಶ್ರೀಲೀಲಾ ಅವರಿಗೆ 8 ಸಿನಿಮಾಗಳನ್ನು ಸೈನ್ ಮಾಡಿದ್ದಾರೆ. ಒಂದೇ ಸಾರಿ ಇಷ್ಟು ಸಿನಿಮಾಗಳನ್ನು ಸೈನ್ ಮಾಡಿರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಸ್ಟಾರ್ ನಟಿಯರಿಗು ಕೂಡ ಸಾಧ್ಯವಾಗದ ಹಾಗೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ ಶ್ರೀಲೀಲಾ. ಈಗಿನ ಯಂಗ್ ಹೀರೋಗಳು ಹಾಗು ಸೀನಿಯರ್ ಹೀರೋಗಳು ಎಲ್ಲರ ಜೊತೆಗೆ ನಟಿಸುವ ಅವಕಾಶ ಪಡೆದುಕೊಳ್ಳುತ್ತಿದ್ದಾರೆ ಶ್ರೀಲೀಲಾ. ಪವನ್ ಕಲ್ಯಾಣ್ (Pawan Kalyan) ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ, ಮಹೇಶ್ ಬಾಬು (Mahesh Babu) ಮತ್ತು ತ್ರಿವಿಕ್ರಂ ಅವರ ಕಾಂಬಿನೇಷನ್ ಸಿನಿಮಾದಲ್ಲಿ ನಟಿಸುವ ಅವಕಾಶ ಕೂಡ ಸಿಕ್ಕಿದೆ. ಬಾಲಯ್ಯ ಮತ್ತು ಅನಿಲ್ ರವಿಪುಡಿ ಅವರ ಸಿನಿಮಾಗು ಆಯ್ಕೆಯಾಗಿದ್ದಾರೆ ಶ್ರೀಲೀಲಾ. ಇದನ್ನು ಓದಿ..Kannada News: ಆರ್ತಿ ಅಗರ್ವಾಲ್ ಹಾಗೂ ಚಾರ್ಮಿ ಇಬ್ಬರು ಒಂದು ರೂಮ್ ನಲ್ಲಿ ಆ ಕೆಲಸ ಮಾಡಿಬಿಟ್ಟರೆ?? ಅಂದಿನ ಕಾಲದಲ್ಲಿ ಏನಾಗಿತ್ತು ಎಂದು ತಿಳಿದರೆ ಯಪ್ಪಾ ಭೇಷ್ ಅಂತೀರಾ.

ಹೀಗೆ ಬಹಳಷ್ಟು ಸಿನಿಮಾಗಳಲ್ಲಿ ನಟಿಸುವ ಚಾನ್ಸ್ ಪಡೆದುಕೊಂಡಿದ್ದಾರೆ. ಈ ಸಿನಿಮಾದಲ್ಲಿ ಬಾಲಯ್ಯ (Balayya) ಅವರ ಮಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ವಿಚಾರ ಗೊತ್ತಿದೆ. ಈ ಸಿನಿಮಾ ಮಾತ್ರವಲ್ಲ ನಿತಿನ್ ಅವರ ಸಿನಿಮಾ, ನವೀನ್ ಪೋಲಿಶೆಟ್ಟಿ ಅವರ ಜೊತೆಗೆ ಮತ್ತೊಂದು ಸಿನಿಮಾ, ಹಾಗೂ ವೈಷ್ಣವ್ ತೇಜ್ ಅವರ ಸಿನಿಮಾದಲ್ಲಿ ನಟಿಸಲಿದ್ದಾರೆ. ಈಗ ಸ್ಟಾರ್ ಹೀರೋಯಿನ್ ಗಳಿಗಿಂತ ಹೆಚ್ಚಾಗಿ ಶ್ರೀಲೀಲಾ ಅವರಿಗೆ ಕ್ರೇಜ್ ಇದೆ. ಕೆರಿಯರ್ ಶುರುವಿನಲ್ಲಿ ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ ಅವರಿಗು ಹೀಗೆ ಸಾಲು ಸಾಲು ಸಿನಿಮಾಗಳ ಆಫರ್ ಸಿಕ್ಕಿತ್ತು, ಇದರಿಂದ ಸ್ಟಾರ್ ಹೀರೋಯಿನ್ ರೇಂಜ್ ಗೆ ಇಬ್ಬರು ಬೆಳೆದು ನಿಂತರು. ಇದೀಗ ಶ್ರೀಲೀಲಾ ಅವರು ಕೂಡ ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ. ಶ್ರೀಲೀಲಾ ಅವರು ಕೂಡ ಸ್ಟಾರ್ ಹೀರೋಯಿನ್ ಆಗುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಇದನ್ನು ಓದಿ..Kannada News: ಆ ಪ್ರೇಮಿಗಳನ್ನು ಸಮಂತಾ ದೂರ ಮಾಡಿದ್ದೆ ಆಕೆಯ ಶಾಪವಾಯ್ತಾ?? ಸುಂದರಿಯ ಬಾಳಿನ ಮತ್ತೊಂದು ಮುಖ ಹೇಗಿದೆ ಗೊತ್ತೇ??
Comments are closed.