Film News: ಬೆಣ್ಣೆಯಂತಹ ನಟಿ, ಆದರೆ ಆ ಕೆಲಸ ಮಾಡಲು ಮಾತ್ರ ಸಾಧ್ಯವಿಲ್ಲ. ಅದಕ್ಕಾಗಿಯೇ ತ್ರಿಷ ಇನ್ನು ಹೀಗಿದ್ದಾರಾ?? ಷಾಕಿಂಗ್ ವಿಚಾರ ಬಯಲಿಗೆ.

Film News: ಚಿತ್ರರಂಗ ಎನ್ನುವುದು ಮಾಯಾ ಪ್ರಪಂಚ ಇಲ್ಲಿ ಲಕ್ ಎನ್ನುವುದು ಕೆಲಸ ಮಾಡುವುದಿಲ್ಲ, ಕೆಲವೊಮ್ಮೆ ಕಠಿಣ ಪರಿಶ್ರಮ ಕೂಡ ಕೆಲಸಕ್ಕೆ ಬರುವುದಿಲ್ಲ ಎಂದು ಹೇಳಬಹುದು. ಇಲ್ಲಿ ಟ್ಯಾಲೆಂಟ್ ಜೊತೆಗೆ ಎಲ್ಲವು ಕೂಡಿಬರಬೇಕು. ಕೆಲವು ಸಾರಿ ಕಮಿಟ್ಮೆಂಟ್ ಕೊಡುವುದರಿಂದ ಸಕ್ಸಸ್ ಪಡೆಯುತ್ತಾರೆ, ಇನ್ನು ಕೆಲವು ಸಾರಿ ಸೌಂದರ್ಯ ಲಕ್ ಟ್ಯಾಲೆಂಟ್ ಎಲ್ಲವೂ ಜೊತೆಯಾಗಿ ಬಂದು ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಪಟ್ಟಕ್ಕೆ ಏರುತ್ತಾರೆ. ಹೀಗೆ ಸಕ್ಸಸ್ ಕಂಡು, ಸ್ಟಾರ್ ಹೀರೋಯಿನ್ ಆಗಿ ಹೆಸರು ಮಾಡಿದವರಲ್ಲಿ ಒಬ್ಬರು ನಟಿ ತ್ರಿಷಾ.

ಇವರು ತೆಲುಗು ಮತ್ತು ತಮಿಳು ಎರಡು ಚಿತ್ರರಂಗದಲ್ಲಿ ಸ್ಟಾರ್ ಹೀರೋಯಿನ್ 2 ದಶಕಗಳ ಕಾಲ ಮಿಂಚಿದ್ದು, ಇವರಿಗೆ ಈಗಲು ಬೇಡಿಕೆ ಕಡಿಮೆ ಆಗಿಲ್ಲ. ಎಲ್ಲಾ ಸ್ಟಾರ್ ಹೀರೋಗಳ ಜೊತೆಗೂ ನಟಿಸಿ, ಇಂದು ವೆಬ್ ಸೀರೀಸ್ ನಲ್ಲಿ ಕೂಡ ನಟಿಸುತ್ತಿದ್ದಾರೆ ತ್ರಿಷಾ. ಈಗಲೂ ಇವರಿಗೆ ಅವಕಾಶಗಳು ಬೇಡಿಕೆಗಳು ಕಡಿಮೆ ಆಗಿಲ್ಲ. ಈಗಲು ಅವರ ಕೆರಿಯರ್ ಬಹಳ ಒಳ್ಳೆಯ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಹೇಳಬಹುದು. ಆದರೆ ವೈಯಕ್ತಿಕ ಜೀವನದಲ್ಲಿ ನಟಿ ತ್ರಿಷಾ ಅವರು ಇಂದಿಗೂ ಕೂಡ ಮದುವೆಯಾಗಿಲ್ಲ, ಸಿಂಗಲ್ ಆಗಿಯೇ ಇದ್ದಾರೆ. ತ್ರಿಷಾ ಅವರು ಒಂದು ಸಾರಿ ಮದುವೆ ಮಂಟಪಕ್ಕೆ ಹೋಗುತ್ತಾರೆ ಎಂದುಕೊಂಡರು ಸಹ, ಅರ್ಧದಲ್ಲೆ ಅದು ನಿಂತುಹೋಯಿತು. ಇದನ್ನು ಓದಿ..Kannada News: ಆರ್ತಿ ಅಗರ್ವಾಲ್ ಹಾಗೂ ಚಾರ್ಮಿ ಇಬ್ಬರು ಒಂದು ರೂಮ್ ನಲ್ಲಿ ಆ ಕೆಲಸ ಮಾಡಿಬಿಟ್ಟರೆ?? ಅಂದಿನ ಕಾಲದಲ್ಲಿ ಏನಾಗಿತ್ತು ಎಂದು ತಿಳಿದರೆ ಯಪ್ಪಾ ಭೇಷ್ ಅಂತೀರಾ.

trisha latest updates kannada news Film News:
Film News: ಬೆಣ್ಣೆಯಂತಹ ನಟಿ, ಆದರೆ ಆ ಕೆಲಸ ಮಾಡಲು ಮಾತ್ರ ಸಾಧ್ಯವಿಲ್ಲ. ಅದಕ್ಕಾಗಿಯೇ ತ್ರಿಷ ಇನ್ನು ಹೀಗಿದ್ದಾರಾ?? ಷಾಕಿಂಗ್ ವಿಚಾರ ಬಯಲಿಗೆ. 2

ನಿಶ್ಚಿತಾರ್ಥ ಮಾಡಿಕೊಂಡ ನಟಿ ತ್ರಿಷಾ ಅವರು ಅದನ್ನು ಮುರಿದುಕೊಂಡರು. ತ್ರಿಷಾ ಅವರು ನೋಡಲು ತುಂಬಾ ಸುಂದರವಾಗಿದ್ದರೆ. ಬಹಳ ಮುದ್ದಾಗಿದ್ದಾರೆ ಸಿನಿಮಾ ಲೋಕಕ್ಕೆ ಚೆನ್ನಾಗಿ ಒಪ್ಪುತ್ತಾರೆ ಹೊರತು ಮದುವೆ, ಸಂಸಾರ ಇದಕ್ಕೆಲ್ಲ ತ್ರಿಷಾ ಅವರು ಸರಿಬರುವುದಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ತ್ರಿಷಾ ಅವರಿಗೆ ಮದುವೆ ಯೋಗ ಇಲ್ಲ, ಸೌಂದರ್ಯ ಮಾತ್ರ ಇದ್ದರೆ ಏನು, ಮದುವೆಯಾಗುವ ಯೋಗ ಕೂಡ ಎಂದು ನೆಟ್ಟಿಗರು ತ್ರಿಷಾ ಅವರು ಇನ್ನು ಮದುವೆಯಾಗದೆ ಇರುವ ಬಗ್ಗೆ ಕಮೆಂಟ್ಸ್ ಮಾಡುತ್ತಿದ್ದಾರೆ. ಅಷ್ಟಕ್ಕೂ ತ್ರಿಷಾ ಅವರಿಗೆ ಮದುವೆಯಾಗುವ ಯೋಚನೆ ಇದೆಯಾ? ಮುಂದೆ ಆದರೂ ಮದುವೆ ಆಗುತ್ತಾರಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಇದನ್ನು ಓದಿ..Film News: ತೆಲುಗಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದ ಕನ್ನಡತಿ: ಶೇಕ್ ಶೇಕ್ ಆದ ತೆಲುಗು ಚಿತ್ರರಂಗ. ಸಮಂತಾ, ಪೂಜಾ, ರಶ್ಮಿಕಾಗೆ ಗೆ ಬಿಗ್ ಶಾಕ್. ಏನಾಗಿದೆ ಗೊತ್ತೆ?

Comments are closed.