Film News: ಹೊಸ ಚಿತ್ರ ಘೋಷಣೆ ಮಾಡಿದ ಅನುಷ್ಕಾ: ಆದರೆ, ಆ ನಟನಿಗೂ ಈಕೆಗೂ ಇರುವ ವಯಸ್ಸಿನ ಅಂತರ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದ??
Film News: ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ ಅವರು ಚಿತ್ರಮಂದಿರದಲ್ಲಿ ಅಭಿಮಾನಿಗಳಿಗೆ ದರ್ಶನ ಕೊಟ್ಟು ಬರೋಬ್ಬರಿ 5 ವರ್ಷಗಳೇ ಕಳೆದಿದೆ. ಪರಿಪೂರ್ಣ ನಾಯಕಿಯಾಗಿ ಅನುಷ್ಕಾ ನಟಿಸಿದ ಕೊನೆಯ ಸಿನಿಮಾ ಭಾಗಮತಿ ಇದು 2018ರಲ್ಲಿ ಬಿಡುಗಡೆ ಆಯಿತು. 2019ರಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ ಸೈರ ನರಸಿಂಹ ರೆಡ್ಡಿ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು, ಬಳಿಕ 2020ರಲ್ಲಿ ಇವರ ನಿಶಬ್ಧಮ್ ಸಿನಿಮಾ ನೇರವಾಗಿ ಓಟಿಟಿಯಲ್ಲಿ ತೆರೆಕಂಡಿತ್ತು. ಇದೀಗ ದೊಡ್ಡ ಗ್ಯಾಪ್ ನಂತರ ಅನುಷ್ಕಾ ಅವರು ಚಿತ್ರರಂಗಕ್ಕೆ ರೀಎಂಟ್ರಿ ಕೊಡುತ್ತಿದ್ದಾರೆ.
ಅನುಷ್ಕಾ ಶೆಟ್ಟಿ ಅವರ ಹೊಸ ಸಿನಿಮಾ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಎಂದು ಹೆಸರು ಇಡಲಾಗಿದ್ದು, ಇದರಲ್ಲಿ ನಟ ನವೀನ್ ಪೋಲಿ ಶೆಟ್ಟಿ ಹೀರೋ ಆಗಿದ್ದಾರೆ. ಸಿನಿಮಾದ ಫಸ್ಟ್ ಲುಕ್ ನಿನ್ನೆಯಷ್ಟೇ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಅನುಷ್ಕಾ ಅವರು ಅನ್ವಿತಾ ರಾವಲಿ ಶೆಟ್ಟಿ ಪಾತ್ರದಲ್ಲಿ ನಟಿಸುತ್ತಿದ್ದು, ಇದರಲ್ಲಿ ಅವರು ಶೆಫ್ ಆಗಿದ್ದಾರೆ. ಅಭಿಮಾನಿಗಳು ಅನುಷ್ಕಾ ಅವರ ಲುಕ್ ನೋಡಿ ಫಿದಾ ಆಗಿದ್ದು, ಸಿನಿಮಾ ಚೆನ್ನಾಗಿ ಮೂಡಿಬರಲಿ ಎಂದು ವಿಶ್ ಮಾಡುತ್ತಿದ್ದಾರೆ. ಇದನ್ನು ಓದಿ..Film News: ಬೆಣ್ಣೆಯಂತಹ ನಟಿ, ಆದರೆ ಆ ಕೆಲಸ ಮಾಡಲು ಮಾತ್ರ ಸಾಧ್ಯವಿಲ್ಲ. ಅದಕ್ಕಾಗಿಯೇ ತ್ರಿಷ ಇನ್ನು ಹೀಗಿದ್ದಾರಾ?? ಷಾಕಿಂಗ್ ವಿಚಾರ ಬಯಲಿಗೆ.

ಈ ಸಿನಿಮಾವನ್ನು ಮಹೇಶ್ ಬಾಬು ಪಿ ಅವರು ನಿರ್ದೇಶನ ಮಾಡಿದ್ದು, ಈ ವರ್ಷ ಸಮ್ಮರ್ ಗೆ ಈ ಸಿನಿಮಾ ತೆರೆಕಾಣಲಿದೆ. ಪೋಸ್ಟರ್ ಸಹ ವಿಭಿನ್ನವಾಗಿದ್ದು ಅನುಷ್ಕಾ ಅವರು ಒಂದು ಬುಕ್ ಹಿಡಿದು ಕುಳಿತಿದ್ದು, ಬುಕ್ ನಲ್ಲಿ ಹ್ಯಾಪಿ ಸಿಂಗಲ್ ಎಂದು ಬರೆದಿದೆ. ನವೀನ್ ಅವರ ಟೀಶರ್ಟ್ ಮೇಲೆ ರೆಡಿ ಟು ಮಿಂಗಲ್ ಎಂದು ಬರೆದಿದೆ. ಈ ಪೋಸ್ಟರ್ ಈಗ ಟ್ರೆಂಡ್ ಆಗುತ್ತಿದ್ದು, ಅನುಷ್ಕಾ ಮತ್ತು ನವೀನ್ ನಡುವಿನ ವಯಸ್ಸಿನ ವ್ಯತ್ಯಾಸ ಎಷ್ಟಿರಬಹುದು ಎಂದು ಕೂಡ ಚರ್ಚೆಯಾಗುತ್ತಿದೆ, ಅನುಷ್ಕಾ ಅವರಿಗೆ ಈಗ 40 ವರ್ಷ, ನವೀನ್ ಅವರು ಅನುಷ್ಕಾ ಅವರಿಗಿಂತ 8 ವರ್ಷಕ್ಕೆ ಚಿಕ್ಕವರು. ಇವರಿಬ್ಬರ ನಡುವೆ ಎಂಟು ವರ್ಷಗಳ ವಯಸ್ಸಿನ ವ್ಯತ್ಯಾಸ ಇದೆ. ಇದನ್ನು ಓದಿ..Film News: ತೆಲುಗಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದ ಕನ್ನಡತಿ: ಶೇಕ್ ಶೇಕ್ ಆದ ತೆಲುಗು ಚಿತ್ರರಂಗ. ಸಮಂತಾ, ಪೂಜಾ, ರಶ್ಮಿಕಾಗೆ ಗೆ ಬಿಗ್ ಶಾಕ್. ಏನಾಗಿದೆ ಗೊತ್ತೆ?
Comments are closed.