Film News: ಇದೇನಪ್ಪ ಇದು ಹೊಸ ವಿಷಯ: ರಿಷಬ್ ಮದುವೆಯಾಗುವ ಮುನ್ನ ಪ್ರಗತಿ ಏನು ಕೆಲಸ ಮಾಡುತ್ತಿದ್ದರು ಗೊತ್ತೇ? ತಿಳಿದರೆ ಮೈಂಡ್ ಬ್ಲಾಕ್ ಆಗ್ತೀರಾ.

Film News: ಕಾಂತಾರ ಸಿನಿಮಾ ಇಂದಾಗಿ ರಿಷಬ್ ಶೆಟ್ಟಿ ಅವರ ಬಗ್ಗೆ ಇಂದು ಎಲ್ಲರಿಗೂ ಗೊತ್ತಾಗಿದೆ. ದೇಶಾದ್ಯಂತ ಹಲವರು ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡು ರಿಷಬ್ ಶೆಟ್ಟಿ ಅವರ ಬಗ್ಗೆ ಗೂಗಲ್ ಸರ್ಚ್ ನಲ್ಲಿ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅದೇ ರೀತಿ ರಿಷಬ್ ಶೆಟ್ಟಿ ಅವರ ಪರ್ಸನಲ್ ಲೈಫ್ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಪಟ್ಟವರಿಗೆ ತಿಳಿದುಬಂದ ವಿಷಯ ರಿಷಬ್ ಅವರು ಪ್ರಗತಿ ಶೆಟ್ಟಿ ಅವರೊಡನೆ ಮದುವೆಯಾಗಿದ್ದು, ದಂಪತಿಗೆ ಮೂವರು ಮಕ್ಕಳಿವೆ, ಪ್ರಗತಿ ಶೆಟ್ಟಿ ಅವರು ಕಾಸ್ಟ್ಯೂಮ್ ಡಿಸೈನರ್ ಎಂದು ಗೊತ್ತಾಗಿದೆ.

ಪ್ರಗತಿ ಶೆಟ್ಟಿ ಅವರು ಕಾಸ್ಟ್ಯೂಮ್ ಡಿಸೈನಿಂಗ್ ಶುರು ಮಾಡಿದ್ದು, ರಿಶಬ್ ಶೆಟ್ಟಿ ಅವರ ಜೊತೆಗೆ ಮದುವೆಯಾದ ನಂತರ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಹರಿಕಥೆ ಅಲ್ಲ ಗಿರಿಕಥೆ, ಬೆಲ್ ಬಾಟಕ್ ಮತ್ತು ಕಾಂತಾರ ಸಿನಿಮಾಗೆ ಕಾಸ್ಟ್ಯೂಮ್ ಡಿಸೈನ್ ಮಾಡಿರುವುದು ಇವರೇ. ಹಾಗಿದ್ದರೆ ಇದಕ್ಕಿಂತ ಮೊದಲು ಪ್ರಗತಿ ಅವರು ಯಾವ ಕೆಲಸ ಮಾಡುತ್ತಿದ್ದರು, ಅವರ ವಿದ್ಯಾರ್ಹತೆ ಏನು ಎಂದು ಎಲ್ಲರಲ್ಲೂ ಕುತೂಹಲ ಇತ್ತು, ಅದಕ್ಕಾಗಿ ನೆಟ್ಟಿಗರು ಹುಡುಕಾಟ ನಡೆಸಿದ್ದು, ಅದಕ್ಕೆ ಉತ್ತರ ಕೂಡ ಸಿಕ್ಕಿದೆ. ಇದನ್ನು ಓದಿ..Film News: ಹೊಸ ಚಿತ್ರ ಘೋಷಣೆ ಮಾಡಿದ ಅನುಷ್ಕಾ: ಆದರೆ, ಆ ನಟನಿಗೂ ಈಕೆಗೂ ಇರುವ ವಯಸ್ಸಿನ ಅಂತರ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದ??

rishab pragati story kannada news Film News:
Film News: ಇದೇನಪ್ಪ ಇದು ಹೊಸ ವಿಷಯ: ರಿಷಬ್ ಮದುವೆಯಾಗುವ ಮುನ್ನ ಪ್ರಗತಿ ಏನು ಕೆಲಸ ಮಾಡುತ್ತಿದ್ದರು ಗೊತ್ತೇ? ತಿಳಿದರೆ ಮೈಂಡ್ ಬ್ಲಾಕ್ ಆಗ್ತೀರಾ. 2

ನೆಟ್ಟಿಗರಿಗೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಪ್ರಗತಿ ಶೆಟ್ಟಿ ಅವರು ಮಂದಾರ್ತಿಯವರು, ಇವರು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿಸ್ಸಿ ಓದಿದ್ದಾರೆ. ಬಿಎಸ್ಸಿ ಮುಗಿಸುತ್ತಿದ್ದ ಹಾಗೆ ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಕೆಲಸ ಸಿಕ್ಕಿದ ನಂತರ ಬೆಂಗಳೂರಿಗೆ ಬಂದರು. ಇಲ್ಲಿ ವಿಪ್ರೊದಲ್ಲಿ 3 ವರ್ಷ, ಐಬಿಎಂ ನಲ್ಲಿ ಎರಡೂವರೆ ವರ್ಷ ಕೆಲಸ ಮಾಡಿದ್ದಾರೆ. ಪ್ರಗತಿ ಅವರಿಗೆ ರಿಷಬ್ ಅವರ ಪರಿಚಯವಾಗಿ, ಅವರೊಡನೆ ಮದುವೆಯಾದ ನಂತರ ಕಂಪನಿಯಲ್ಲಿ ಕೆಲಸ ಬಿಟ್ಟರು. ನಿನ್ನೆ ಪ್ರಗತಿ ಶೆಟ್ಟಿ ಅವರ 31ನೇ ವರ್ಷದ ಹುಟ್ಟುಹಬ್ಬ ಈ ಸಮಯದಲ್ಲಿ ಅವರ ಬಗ್ಗೆ ಈ ರೀತಿಯ ಕೆಲವು ಸುದ್ದಿಗಳು ವೈರಲ್ ಆಗಿದೆ. ಇದನ್ನು ಓದಿ..Film News: ಬೆಣ್ಣೆಯಂತಹ ನಟಿ, ಆದರೆ ಆ ಕೆಲಸ ಮಾಡಲು ಮಾತ್ರ ಸಾಧ್ಯವಿಲ್ಲ. ಅದಕ್ಕಾಗಿಯೇ ತ್ರಿಷ ಇನ್ನು ಹೀಗಿದ್ದಾರಾ?? ಷಾಕಿಂಗ್ ವಿಚಾರ ಬಯಲಿಗೆ.

Comments are closed.