Film News: ಸದಾ ಸೀರೆಯಲ್ಲಿ ಕಾಣಿಸುವ ಪುಟ್ಟಕ್ಕನ ಮಗಳು ನಿಜಕ್ಕೂ ಯಾರು ಗೊತ್ತೇ? ಹಿನ್ನೆಲೆ ಏನು ಗೊತ್ತೆ? ನಿಜ ಜೀವನದಲ್ಲಿ ಅದೆಷ್ಟು ಕ್ಯೂಟ್ ಗೊತ್ತೇ??
Film News: ಈಗ ಕರ್ನಾಟಕದಲ್ಲಿ ನಂಬರ್1 ಧಾರವಾಹಿ ಎಂದರೆ ಪುಟ್ಟಕ್ಕನ ಮಕ್ಕಳು ಎಂದು ಹೇಳಬಹುದು. ಪ್ರತಿ ವಾರ ಟಿಆರ್ಪಿ ರೇಟಿಂಗ್ ನಲ್ಲಿ ಕೂಡ ಮೊದಲ ಸ್ಥಾನದಲ್ಲಿದೆ. ಈ ಧಾರವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟಿ ಉಮಾಶ್ರೀ ಅವರು ನಟಿಸುತ್ತಿದ್ದಾರೆ. ಉಮಾಶ್ರೀ ಅವರ ಪಾತ್ರ ಎಲ್ಲರಿಗೂ ಬಹಳ ಹತ್ತಿರವಾಗಿದೆ. ಕಿರುತೆರೆ ವೀಕ್ಷಕರು ಪ್ರತಿದಿನ ತಪ್ಪದೇ ಪುಟ್ಟಕ್ಕನ ಮಕ್ಕಳು ಧಾರವಾಹಿಯನ್ನು ನೋಡುತ್ತಾರೆ.

ಈ ಧಾರವಾಹಿಯಲ್ಲಿ ಪುಟ್ಟಕ್ಕನಿಗೆ ಮೂವರು ಹೆಣ್ಣುಮಕ್ಕಳು. ಅದರಲ್ಲಿ ಮೊದಲ ಮಗಳು ಸಹನಾ. ಚಿಕ್ಕ ವಯಸ್ಸಿನಲ್ಲೇ ಅಮ್ಮನ ಕಷ್ಟಗಳನ್ನು ನೋಡಿ, ಓದುವುದನ್ನು ಬಿಟ್ಟು ಅಮ್ಮನಿಗೆ ಸಹಾಯ ಮಾಡುತ್ತಾ, ಅಮ್ಮನ ಎಲ್ಲಾ ಕಷ್ಟಗಳಲ್ಲು ಪಾಲ್ಗೊಳ್ಳುವ ಮಗಳು ಸಹನಾ. ಹಾಗೆಯೇ ಬಹಳ ಮುಗ್ಧವಾದ ಹುಡುಗಿ, ಸಹನ ಪಾತ್ರವನ್ನು ನೋಡಿದರೆ, ನಮ್ಮ ಮನೆಯಲ್ಲೂ ಇಂಥಹ ಒಳ್ಳೆಯ ಮಗಳು ಇರಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಇದನ್ನು ಓದಿ..Film News: ಬೆಣ್ಣೆಯಂತಹ ನಟಿ, ಆದರೆ ಆ ಕೆಲಸ ಮಾಡಲು ಮಾತ್ರ ಸಾಧ್ಯವಿಲ್ಲ. ಅದಕ್ಕಾಗಿಯೇ ತ್ರಿಷ ಇನ್ನು ಹೀಗಿದ್ದಾರಾ?? ಷಾಕಿಂಗ್ ವಿಚಾರ ಬಯಲಿಗೆ.
ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಸಹನ ಪಾತ್ರದ ಮೂಲಕ ಫೇಮಸ್ ಆಗಿರುವ ನಟಿಯ ಹೆಸರು ಅಕ್ಷರ. ಇವರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದೆ. ಧಾರವಾಹಿಯಲ್ಲಿ ಅಮ್ಮನ ಮುದ್ದಿನ ಮಗಳು, ತಂಗಿಯರು ಒಳ್ಳೆಯದು ಕೆಟ್ಟದ್ದು ಹೇಳುವ ಸಹನಾ, ಮುಗ್ಧವಾಗಿ ಮೇಷ್ಟ್ರನ್ನು ಇಷ್ಟಪಟ್ಟಿದ್ದಳು. ಈಗ ಸಹನ ಮತ್ತು ಮೇಷ್ಟ್ರು ಮಗಳ ಮದುವೆ ಕೂಡ ನಡೆದಿದೆ. ಪುಟ್ಟಕ್ಕ ಮೊದಲ ಮಗಳ ಮದುವೆಯನ್ನು ಅದ್ಧೂರಿಯಾಗಿ ನಡೆಸಿದ್ದಾರೆ.
ಧಾರವಾಹಿಯಲ್ಲಿ ಯಾವಾಗಲೂ ಟ್ರೇಡಿಷನಲ್ ಆಗಿ ಕಾಣಿಸಿಕೊಳ್ಳುವ ಅಕ್ಷರ ನಿಜ ಜೀವನಲ್ಲಿ ತುಂಬಾ ಮಾಡರ್ನ್. ರಿಯಲ್ ಲೈಫ್ ನಲ್ಲಿ ಸಹನ ಹಾಗೆ ಮುಗ್ಧವಾಗಿಲ್ಲ, ಬದಲಾಗಿ ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದು, ಮಾಡರ್ನ್ ಡ್ರೆಸ್ ಗಳಲ್ಲಿ ಹೊಸ ಹೊಸ ಫೋಟೋಶೂಟ್ ಗಳನ್ನು ಮಾಡಿಸಿ ಅವುಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಆ ಫೋಟೋಗಳನ್ನು ನೋಡಿದರೆ ಇವರು ನಿಜಕ್ಕೂ ಪುಟ್ಟಕ್ಕನ ಮಕ್ಕಳು ಧಾರವಾಹಿ ಸಹನಾನ ಎಂದು ಅನ್ನಿಸುವುದು ಖಂಡಿತ. ಇದನ್ನು ಓದಿ..Film News: ಹೊಸ ಚಿತ್ರ ಘೋಷಣೆ ಮಾಡಿದ ಅನುಷ್ಕಾ: ಆದರೆ, ಆ ನಟನಿಗೂ ಈಕೆಗೂ ಇರುವ ವಯಸ್ಸಿನ ಅಂತರ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದ??
ಅಕ್ಷರಾ ಅವರು ವೈಯಕ್ತಿಕ ಜೀವನದ ವಿಚಾರದ ಬಗ್ಗೆ ನೋಡುವುದಾದರೆ, ಇವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ, ಡಿಗ್ರಿ ಓದಿದ ನಂತರ ಧಾರವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಮೊದಲಿಗೆ ಇವರು ರಕ್ಷಾಬಂಧನ ಸೀರಿಯಲ್ ನಲ್ಲಿ ನಟಿಸಿದ್ದರು, ಬಳಿಕ ಅಮ್ಮನೋರು ಧಾರವಾಹಿಯಲ್ಲಿ ಕೂಡ ನಟಿಸಿದ್ದರು. ಈಗ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ಇವರು ಚಿಕ್ಕ ವಯಸ್ಸಿನಿಂದಲೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ನೋಡುತ್ತಾ ಬೆಳೆದವರು.

ಪುನೀತ್ ಅವರನ್ನು ನೋಡಿ ಸಿನಿಮಾದಲ್ಲಿ ನಟಿಸಬೇಕು ಎಂದುಕೊಂಡಿದ್ದರಂತೆ. ಅದೇ ರೀತಿ ಈಗ ನಟನೆಯ ಲೋಕಕ್ಕೆ ಬಂದಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಬಹಳ ಎಂಜಾಯ್ ಮಾಡುತ್ತಾರೆ ಅಕ್ಷರಾ, ತಮ್ಮ ಕೋ ಆಕ್ಟರ್ಸ್ ಜೊತೆಗೆ ರೀಲ್ಸ್ ಮಾಡುತ್ತಾ ಅವುಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಅಕ್ಷರಾ ಅವರಿಗೆ ಒಳ್ಳೆಯ ಫ್ಯಾನ್ ಬೇಸ್ ಸಹ ಇದ್ದು, ಇನ್ಸ್ಟಾಗ್ರಾಮ್ ನಲ್ಲಿ ಇವರಿಗೆ ಸುಮಾರು 26 ಸಾವಿರ ಫಾಲೋವರ್ಸ್ ಇದ್ದಾರೆ. ಇದನ್ನು ಓದಿ..Film News: ಇದೇನಪ್ಪ ಇದು ಹೊಸ ವಿಷಯ: ರಿಷಬ್ ಮದುವೆಯಾಗುವ ಮುನ್ನ ಪ್ರಗತಿ ಏನು ಕೆಲಸ ಮಾಡುತ್ತಿದ್ದರು ಗೊತ್ತೇ? ತಿಳಿದರೆ ಮೈಂಡ್ ಬ್ಲಾಕ್ ಆಗ್ತೀರಾ.
Comments are closed.