Kannada News: ಮೊದಲ ರಾತ್ರಿ ಮುಗಿದ ಮುಂಜಾನೆ ಹೆಣ್ಣಿನ ಮನಸಲ್ಲಿ ಮೂಡುವ ಮೂರು ಆಲೋಚನೆ ಯಾವುದು ಗೊತ್ತೇ? ತಿಳಿದರೆ…
Kannada News: ಪ್ರತಿ ಮನುಷ್ಯ ಮದುವೆಯಾದ ನಂತರ ಅವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತದೆ ಎಂದು ಎಲ್ಲರಿಗು ಗೊತ್ತಿದೆ. ಮದುವೆ ಬಳಿಕ ವಿಶೇಷವಾಗಿ ಒಂದು ಹುಡುಗಿಯ ವಿಚಾರದಲ್ಲಿ ಬಹಳಷ್ಟು ಬದಲಾವಣೆ ನಡೆಯುತ್ತದೆ. ತಮ್ಮ ಪತಿಯ ವಿಚಾರದಲ್ಲಿ ಅವರಿಗೆ ಗೊಂದಲಗಳು ಇರುತ್ತದೆ. ಸಂಗಾತಿಯನ್ನು ಬಿಟ್ಟರು, ಬೇರೆ ವಿಚಾರಗಳ ಬಗ್ಗೆಯೂ ಅವರಿಗೆ ಯೋಚನೆ ಇರುತ್ತದೆ. ಮದುವೆಯ ಕೆಲಸಗಳು, ಶಾಸ್ತ್ರಗಳು ಕೆಲಸಗಳು ಹೇಗಿರುತ್ತದೆ ಎಂದರೆ,..

ಅವರಿಗೆ ಯೋಚನೆ ಮಾಡುವುದಕ್ಕೂ ಸಮಯ ಸಿಗುವುದಿಲ್ಲ. ಮದುವೆ ಮುಗಿದ ನಂತರ ಗಂಡನ ಮನೆಗೆ ಹೋದಾಗ ಆಕೆಯ ಮನಸ್ಸಿನಲ್ಲಿ ಸಾಕಷ್ಟು ವಿಚಾರಗಳು, ಗೊಂದಲಗಳು, ಯೋಚನೆಗಳು ಬರುವುದಕ್ಕೆ ಶುರುವಾಗುತ್ತದೆ. ಹೀಗೆ, ಮದುವೆಯಾಗಿ ಮೊದಲ ರಾತ್ರಿ ಕಳೆದ ನಂತರ ಅವರ ತಲೆಯಲ್ಲಿ ಯಾವೆಲ್ಲಾ ಯೋಚನೆಗಳು ಬರಬಹುದು? ಅವುಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ಇದನ್ನು ಓದಿ..Relationship: ಬೆಡ್ ರೂಮ್ ನಲ್ಲಿ ನಿಲ್ಲಿಸದಂತೆ ಡಿಂಗ್ ಡಾಂಗ್ ಆಡುತ್ತಿದ್ದ ಮಗಳು: ತಂದೆ ಬಂದು ಬಾಗಿಲು ತೆರೆದ ಬಳಿಕ ಏನಾಯಿತು ಗೊತ್ತೇ?
ಬೆಳಗ್ಗೆ ಬೇಗ ಎದ್ದೇಳಬೇಕು ಎನ್ನುವ ಚಿಂತೆ :- ಮದುವೆಯಾಗಿ ಮೊದಲ ದಿನ ಕಳೆದ ನಂತರ ಮರುದಿನವೇ ಹುಡುಗಿಯರು ಬೇಗ ಎದ್ದು, ತಮ್ಮ ಅತ್ತೆಗೆ ಟೀ ಮಾಡಿಕೊಡುವ ಮೂಲಕ ಅವರನ್ನು ಇಂಪ್ರೆಸ್ ಮಾಡಬೇಕು ಎಂದು ಬಯಸುತ್ತಾರೆ. ಅತ್ತೆಯರಿಗೂ ಸೊಸೆ ಬೇಗ ಎದ್ದು ಟೀ ಮಾಡಿ ಎಲ್ಲಾ ಕೆಲಸಗಳನ್ನು ಮಾಡಲಿ ಎಂದು ನಿರೀಕ್ಷೆ ಇರುತ್ತದೆ. ಹಾಗಾಗಿ ಹುಡುಗಿಯೂ ಕೂಡ, ಮೊದಲ ದಿನ ಹೊಸ ಜಾಗದಲ್ಲಿ ಬೆಳಗ್ಗೆ ಬೇಗ ಎದ್ದೇಳುವುದು ಕಷ್ಟವಾದರೂ ಕೂಡ..
ಬೇಗ ಎದ್ದು ಎಲ್ಲಾ ಕೆಲಸವನ್ನು ಮಾಡುತ್ತಾಳೆ. ಈ ಮೂಲಕ ಅತ್ತೆಯನ್ನು ಇಂಪ್ರೆಸ್ ಮಾಡಬೇಕು ಎಂದುಕೊಳ್ಳುತ್ತಾರೆ.
ಗಂಡನ ಬಗ್ಗೆ ಗೊಂದಲ :- ಮದುವೆಗಿಂತ ಮೊದಲು ಪ್ರತಿ ಹುಡುಗಿಗೂ ತನ್ನ ಗಂಡನ ವಿಚಾರದಲ್ಲಿ ಗೊಂದಲ ಇರುತ್ತದೆ, ಆತ ತನಗೆ ಪೂರ್ತಿಯಾಗಿ ಪ್ರೀತಿ ಕೊಡುತ್ತಾನ, ಎಲ್ಲಾ ಆಸೆಗಳನ್ನು ಈಡೇರಿಸುತ್ತಾನ ಹೀಗೆ ಎಲ್ಲಾ ಹುಡುಗಿಯರಿಗೂ ಬೇರೆ ಬೇರೆ ಆಲೋಚನೆಗಳೇ ಇರುತ್ತದೆ. ಮದುವೆಯಾದ ಮರುದಿನ ಬೆಳಗ್ಗೆ, ಈ ವ್ಯಕ್ತಿಯನ್ನು ತನ್ನ ಜೀವನ ಸಂಗಾತಿಯಾಗಿ ಆಯ್ಕೆ ಮಾಡಿದ್ದು ಸರಿಯೋ ತಪ್ಪೋ ಎಂದು ಒಂದು ಸಾರಿ ಯೋಚನೆ ಮಾಡುತ್ತಾಳೆ. ಈ ರೀತಿ ಅನ್ನಿಸಿದರೂ ಕೂಡ, ಅದರಿಂದ ಬೇಗ ಸರಿಹೋಗುತ್ತಾಳೆ.. ಇದನ್ನು ಓದಿ..Kannada News: ಮದುವೆಗೆ ಕೆಲವೇ ಗಂಟೆಗಳು ಇರುವಾಗ, ಹೆಣ್ಣು ಏನು ಮಾಡಿದ್ದಾಳೆ ಗೊತ್ತೇ?? ಕೊನೆಗೆ ಬೇರೆ ವಿಧಿ ಇಲ್ಲದೆ, ತಂದೆ ಗಟ್ಟಿ ನಿರ್ಧಾರ ಮಾಡಿ ಏನು ಮಾಡಿದ್ದಾನೆ ಗೊತ್ತೇ?
ತಾನು ಮಾಡಿದ ಆ ನಿರ್ಧಾರವನ್ನು ಸ್ವೀಕರಿಸುತ್ತಾಳೆ, ತಂದೆ ತಾಯಿ ತನಗಾಗಿ ಒಳ್ಳೆಯದನ್ನೇ ಮಾಡಿರುತ್ತಾಳೆ ಎಂದು ನಂಬುತ್ತಾಳೆ. ಗಂಡನ ಜೊತೆಗೆ ಯಾವುದೇ ಸಮಸ್ಯೆ ಆಗದ ಹಾಗೆ, ಎಲ್ಲವೂ ಚೆನ್ನಾಗಿ ನಿಭಾಯಿಸಬೇಕು ಎಂದುಕೊಳ್ಳುತ್ತಾಳೆ.
ಮನೆಯ ವಾತಾವರಣ ಹೇಗಿರುತ್ತದೆ ಎಂದು ಯೋಚನೆ ಮಾಡುತ್ತಾಳೆ :- ಎಲ್ಲಾ ಮನೆಗಳಲ್ಲಿ ಬೇರೆ ಬೇರೆ ರೀತಿಯ ವಾತಾವರಣಗಳೇ ಇರುತ್ತದೆ. ಆ ವಾತಾವರಣಕ್ಕೆ ಎಲ್ಲಾ ಹುಡುಗಿಯರು ಹೊಂದಿಕೊಳ್ಳಬೇಕು, ಮದುವೆ ನಂತರ ತಾನು ಹುಟ್ಟಿ ಬೆಳೆದ ಮನೆಯನ್ನು ಬಿಟ್ಟು ಹೊಸ ವಾತಾವರಣಕ್ಕೆ ಹಂದು, ಹೊಂದಿಕೊಳ್ಳುವ ಪ್ರಯತ್ನ ಮಡುತ್ತಾಳೆ.

ಆರಂಭದಲ್ಲಿ ಇದು ಕಷ್ಟವಾಗುತ್ತದೆ. ಆದರೆ ದಿನಗಳು ಕಳೆದ ಹಾಗೆ, ಮನೆಗೆ ಹೊಂದಿಕೊಳ್ಳುತ್ತಾಳೆ. ಹಾಗು ಗಂಡನ ಮನೆಯವರ ಜೊತೆಗೆ ಒಳ್ಳೆಯ ಬಾಂಧವ್ಯ ಬೆಳೆಸಿಕೊಳ್ಳುತ್ತಾಳೆ.ಈ ರೀತಿಯಾಗಿ ಹುಡುಗಿಯ ಮನಸ್ಸಲ್ಲಿ ಮದುವೆಯಾದ ಮರುದಿನ ಸಾಕಷ್ಟು ಪ್ರಶ್ನೆಗಳು ಮೂಡುತ್ತದೆ, ಆದರೆ ಅದನ್ನು ಆಕೆ ಯಾರ ಜೊತೆಯಲ್ಲೂ ಹಂಚಿಕೊಳ್ಳುವುದಿಲ್ಲ. ಈ ಎಲ್ಲಾ ಯೋಚನೆಗಳು ಮದುವೆಯಾಗಿ ಮೊದಲ ರಾತ್ರಿ ಕಳೆದ ನಂತರ ಹಣ್ಣಿನ ಮನಸ್ಸಿಗೆ ಬರುತ್ತದೆ. ಇದನ್ನು ಓದಿ..Relationship: ಮದುವೆಯಾದ ಪ್ರತಿ ಮಹಿಳೆಯರಿಗೂ ಆ ಆಸೆ ಇದ್ದೆ ಇರುತ್ತದೆ, ಇದು ತೀರಿಸಿ ನೋಡಿ, ನಿಮ್ಮ ಬಿಟ್ಟು ಬೇರೆ ಆಲೋಚನೆ ಇರಲ್ಲ. ಏನು ಗೊತ್ತೇ?
Comments are closed.