Kannada News: ಏನೇ ಮಾಡಿದರೂ ಅವಕಾಶ ಸಿಗಲಿಲ್ಲ: ಕೊನೆಗೆ ಬೇರೆ ವಿಧಿ ಇಲ್ಲದೆ, ಚಿಕ್ಕ ವಯಸ್ಸಿಗೆ ಗಟ್ಟಿ ನಿರ್ಧಾರ ಮಾಡಿದ ಕೃತಿ: ದೇಶವೇ ಕಣ್ಣೀರು. ಏನಾಗಿದೆ ಗೊತ್ತೇ??

Kannada News: ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಆಗಿ ಮಿಂಚುತ್ತಿರುವ ಕರ್ನಾಟಕದ ಹುಡುಗಿಯರ ಸಾಲಿಗೆ ನಟಿ ಕೃತಿ ಶೆಟ್ಟಿ ಕೂಡ ಸೇರುತ್ತಾರೆ. ಇವರು ಉಪ್ಪೇನ ಸಿನಿಮಾ ಇಂದ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟರು. ಬೇಬಮ್ಮ ಹೆಸರಿಂದಲೇ ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದರು. ಉಪ್ಪೇನ ಸಿನಿಮಾದಲ್ಲಿ ತಮ್ಮ ಕ್ಯೂಟ್ ಲುಕ್ಸ್ ಇಂದ ಭಾರಿ ಅಭಿಮಾನಿಗಳನ್ನು ಗಳಿಸಿದ್ದ ಕೃತಿ ಶೆಟ್ಟಿ ಅವರಿಗೆ ಆ ಸಿನಿಮಾ ಹಿಟ್ ಆದ ಕಾರಣ ಬಹಳಷ್ಟು ಅವಕಾಶಗಳು ಬರುವುದಕ್ಕೆ ಶುರುವಾದವು. ಕೃತಿ ಶೆಟ್ಟಿ ಅವರಿಗೆ ಆರಂಭದಲ್ಲಿ ಹಿಟ್ ಸಿಕ್ಕವು, ಮೊದಲ ಮೂರು ಸಿನಿಮಾಗಳು ಸೂಪರ್ ಹಿಟ್ ಎನ್ನಿಸಿಕೊಂಡವು.

ಆದರೆ ನಂತರದಲ್ಲಿ ತೆರೆಕಂಡ ಮೂರು ಸಿನಿಮಾಗಳು ಫ್ಲಾಪ್ ಆದ ಕಾರಣ ಈಗ ಕೃತಿ ಶೆಟ್ಟಿ ಅವರಿಗೆ ಹೆಚ್ಚು ಸಿನಿಮಾ ಅವಕಾಶಗಳು ಸಿಗುತ್ತಿಲ್ಲ, ನಾಗಚೈತನ್ಯ ಅವರೊಡನೆ ಕಸ್ಟಡಿ, ತಮಿಳಿನಲ್ಲಿ ಒಂದು ಸಿನಿಮಾ, ಹಾಗೆಯೇ ಮಲಯಾಳಂ ನಲ್ಲಿ ಒಂದು ಸಿನಿಮಾ ಮಾಡುತ್ತಿದ್ದಾರೆ. ಅದನ್ನು ಬಿಟ್ಟು ಇನ್ಯಾವುದೇ ಹೊಸ ಅವಕಾಶಗಳು ಸಿಕ್ಕಿಲ್ಲ. ತೆಲುಗಿನಲ್ಲಿ ಒಳ್ಳೆಯ ಅವಕಾಶಗಳು ಸಿಗಬೇಕು ಎಂದು ಕೃತಿ ಶೆಟ್ಟಿ ಅವರು ಪ್ರಯತ್ನ ಪಡುತ್ತಿದ್ದಾರೆ. ಚಿತ್ರರಂಗದಲ್ಲಿ ಒಳ್ಳೆಯ ಅವಕಾಶ ಮತ್ತು ಯಶಸ್ಸು ಸಿಗಬೇಕು ಎಂದರೆ ಟ್ಯಾಲೆಂಟ್ ಜೊತೆಗೆ ಅದೃಷ್ಟ ಕೂಡ ಇರಬೇಕು, ಅದು ಇಲ್ಲದೆ ಹೋದರೆ ಇಲ್ಲಿ ನೆಲೆಯೂರುವುದು ಕಷ್ಟ ಎನ್ನುವ ಮಾತು ನಿಜವೇ. ಇದನ್ನು ಓದಿ..Film News: ಇದೇನಪ್ಪ ಇದು ಹೊಸ ವಿಷಯ: ರಿಷಬ್ ಮದುವೆಯಾಗುವ ಮುನ್ನ ಪ್ರಗತಿ ಏನು ಕೆಲಸ ಮಾಡುತ್ತಿದ್ದರು ಗೊತ್ತೇ? ತಿಳಿದರೆ ಮೈಂಡ್ ಬ್ಲಾಕ್ ಆಗ್ತೀರಾ.

krithi shetty might take break for few days kannada news Kannada News:
Kannada News: ಏನೇ ಮಾಡಿದರೂ ಅವಕಾಶ ಸಿಗಲಿಲ್ಲ: ಕೊನೆಗೆ ಬೇರೆ ವಿಧಿ ಇಲ್ಲದೆ, ಚಿಕ್ಕ ವಯಸ್ಸಿಗೆ ಗಟ್ಟಿ ನಿರ್ಧಾರ ಮಾಡಿದ ಕೃತಿ: ದೇಶವೇ ಕಣ್ಣೀರು. ಏನಾಗಿದೆ ಗೊತ್ತೇ?? 2

ಕೃತಿ ಶೆಟ್ಟಿ ಅವರೊಡನೆ ಸಿನಿಮಾ ಮಾಡಲು ಬರುತ್ತಿರುವುದು ಯುವ ನಾಯಕರು, ಸ್ಟಾರ್ ಹೀರೋಗಳ ಜೊತೆಗೆ ನಟಿಸುವ ಅವಕಾಶ ಈಕೆಗೆ ಸಿಗುತ್ತಿಲ್ಲ, ಅದಕ್ಕೆ ಮುಖ್ಯ ಕಾರಣ ಕೃತಿ ಶೆಟ್ಟಿ ಅವರ ಕೆರಿಯರ್ ನಲ್ಲಿ ಬಂದ ಸಾಲು ಸಾಲು ಫ್ಲಾಪ್ ಸಿನಿಮಾಗಳು, ಹಾಗೆಯೇ ಈಗ ತೆಲುಗಿನ ಸ್ಟಾರ್ ಹೀರೋಗಳ ವಯಸ್ಸು 40ಕ್ಕೆ ಸಮೀಪಿಸುತ್ತಿದೆ. ಆದರೆ ಕೃತಿ ಶೆಟ್ಟಿ ಅವರಿಗೆ ಈಗ 19 ವರ್ಷ, ಹಾಗಾಗಿ ಸ್ಟಾರ್ ಹೀರೋಗಳ ಸಿನಿಮಾ ಆಫರ್ ಸಿಗುತ್ತಿಲ್ಲ. ಕೃತಿ ಶೆಟ್ಟಿ ಅವರು ಚಿತ್ರರಂಗದಲ್ಲಿ ನಿಲ್ಲಬೇಕು ಎಂದರೆ, ಇಲ್ಲಿ ಸ್ಟಾರ್ ಹೀರೋಗಳ ಸಿನಿಮಾಗಳ ಅವಕಾಶ ಸಿಗಬೇಕು, ಇದಕ್ಕಾಗಿ ಪ್ರಯತ್ನ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ನಟಿ ಕೃತಿ ಶೆಟ್ಟಿ. ಇದನ್ನು ಓದಿ..Film News: ಸದಾ ಸೀರೆಯಲ್ಲಿ ಕಾಣಿಸುವ ಪುಟ್ಟಕ್ಕನ ಮಗಳು ನಿಜಕ್ಕೂ ಯಾರು ಗೊತ್ತೇ? ಹಿನ್ನೆಲೆ ಏನು ಗೊತ್ತೆ? ನಿಜ ಜೀವನದಲ್ಲಿ ಅದೆಷ್ಟು ಕ್ಯೂಟ್ ಗೊತ್ತೇ??

Comments are closed.