Samantha: ಶಾಕುಂತಲ ಸಿನಿಮಾ ಈ ಸೀನ್ ದಲ್ಲಿ ಅದೆಷ್ಟು ಕೆಜಿ ಒಡವೆ ಧರಿಸಿದ್ದರು ಗೊತ್ತೇ? ಬೆಲೆ ಕೇಳಿದರೆ, ನಿದ್ದೆ ಬರಲ್ಲ. ಎಷ್ಟು ಕೋಟಿ ಗೊತ್ತೇ??

Samantha: ನಟಿ ಸಮಂತಾ ಅವರ ಮುಂದಿನ ಸಿನಿಮಾ ಶಾಕುಂತಲಂ ಈ ಸಿನಿಮಾ ಮುಂದಿನ ವಾರ ತೆರೆಕಾಣುವುದಕ್ಕೆ ಸಿದ್ಧವಾಗಿದೆ. ಸಮಂತಾ ಅವರ ಸಿನಿಮಾ ಎಂದರೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚು. ಸಮಂತಾ ಅವರ ಸಿನಿಮಾ ಬಗ್ಗೆ ಒಂದಲ್ಲಾ ಒಂದು ವಿಶೇಷ ವಿಚಾರಗಳು ಕೇಳಿಬರುತ್ತಲೇ ಇರುತ್ತದೆ. ಇದೀಗ ಶಾಕುಂತಲಂ ಸಿನಿಮಾ ಬಗ್ಗೆ ಮತ್ತೊಂದು ವಿಚಾರ ಕೇಳಿಬರುತ್ತಿದೆ. ಟಾಲಿವುಡ್ ನ ಖ್ಯಾತ ನಟಿ ಸಮಂತಾ ಅವರ ಶಾಕುಂತಲಂ ಸಿನಿಮಾದ ಒಂದು ದೃಶ್ಯದಲ್ಲಿ ಅವರು ಧರಿಸಿರುವ ಆಭರಣದ ಬಗ್ಗೆ ಈಗ ಚರ್ಚೆಯಾಗುತ್ತಿದೆ.

ಈ ಆಭರಣಗಳನ್ನು ನೇಹಾ ಅನ್ ಮೋಲ್ ಅವರು ಡಿಸೈನ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಸಮಂತಾ ಅವರು ರಾಜಕುಮಾರಿ, ಇವರನ್ನು ನ್ಯಾಚುರಲ್ ಆಗಿ ಕಾಣಿಸಲು ಮೂಲ ಆಭರಣಗಳನ್ನು ಮಾತ್ರ ಬಳಸಲಾಗಿದೆ ಎಂದು ತಿಳಿದುಬಂದಿದೆ. ಶಾಕುಂತಲಂ ಸಿನಿಮಾದಲ್ಲಿ ಸಮಂತಾ ಅವರು ಈ ಒಂದು ದೃಶ್ಯದಲ್ಲಿ ಬಳಸಿರುವ ಆಭರಣಗಳೇ 3ಕೋಟಿ ರೂಪಾಯಿ ಮೌಲ್ಯದ್ದಾಗಿದೆ..ವಸುಂಧರಾ ಡೈಮಂಡ್ ರೂಫ್ ಅವರು ಈ ಆಭರಣವನ್ನು ಗಿಫ್ಟ್ ಆಗಿ ನೀಡಿದ್ದಾರಂತೆ. ಈ ಸಿನಿಮಾದಲ್ಲಿ ಸಮಂತಾ ಅವರು ಧರಿಸಿರುವ ಸೀರೆಯಲ್ಲಿ ಒರಿಜಿನಲ್ ಮುತ್ತುಗಳನ್ನು ಬಳಸಲಾಗಿದೆ ಎಂದು ಮಾಹಿತಿ ಸಿಕ್ಕಿದೆ. 30 ಕೆಜಿ ತೂಕದ ಈ ಸೀರೆಯನ್ನು 7 ದಿನಗಳ ಕಾಲ ಧರಿಸಿದ್ದರು. ಈ ಸಿನಿಮಾಗನ್ನು ಗುಣಶೇಕರ್ ಅವರು ನಿರ್ದೇಶನ ಮಾಡಿದ್ದಾರೆ. ಇದನ್ನು ಓದಿ..Kannada News: ಏನೇ ಮಾಡಿದರೂ ಅವಕಾಶ ಸಿಗಲಿಲ್ಲ: ಕೊನೆಗೆ ಬೇರೆ ವಿಧಿ ಇಲ್ಲದೆ, ಚಿಕ್ಕ ವಯಸ್ಸಿಗೆ ಗಟ್ಟಿ ನಿರ್ಧಾರ ಮಾಡಿದ ಕೃತಿ: ದೇಶವೇ ಕಣ್ಣೀರು. ಏನಾಗಿದೆ

samantha shanuntala jewelry cost in kannada news 1 Samantha:
Samantha: ಶಾಕುಂತಲ ಸಿನಿಮಾ ಈ ಸೀನ್ ದಲ್ಲಿ ಅದೆಷ್ಟು ಕೆಜಿ ಒಡವೆ ಧರಿಸಿದ್ದರು ಗೊತ್ತೇ? ಬೆಲೆ ಕೇಳಿದರೆ, ನಿದ್ದೆ ಬರಲ್ಲ. ಎಷ್ಟು ಕೋಟಿ ಗೊತ್ತೇ?? 2

ಶಾಕುಂತಲಂ ಪಾತ್ರದಲ್ಲಿ ಸಮಂತಾ ಅವರು ನಟಿಸಿದ್ದಾರೆ. ಸಮಂತಾ ಅವರಿಗೆ ಜೋಡಿಯಾಗಿ ಮಲಯಾಳಂ ನಟ ದೇವ್ ಮೋಹನ್ ಅವರು ದುಷ್ಯಂತನ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಈ ಸಿನಿಮಾದಲ್ಲಿ ವಿಲ್ಲನ್ ಆಗಿ ನಟಿಸಿದ್ದಾರೆ ಎನ್ನುವುದು ಸಸ್ಪೆನ್ಸ್ ಆಗಿ ಉಳಿದಿದೆ. ಈ ಭೂಮಿಯ ಮೇಲೆ ತಂದೆ ತಾಯಿಗೆ ಬೇಡವಾಗಿ ಹುಟ್ಟಿದ ಮೊದಲ ಮಗು, ವಿಶ್ವಾಮಿತ್ರಾ ಮೇನಕ ನಡುವಿನ ಪ್ರೀತಿಯ ಪ್ರತೀಕವಾಗಿ ಜನಿಸಿದ ಮಗು ಈಕೆ. ಸಮಂತಾ ಅವರ ಅಭಿಮಾನಿಗಳು ಸಿನಿಮಾಗಾಗಿ ಕಾಯುತ್ತಿದ್ದಾರೆ. ಇದನ್ನು ಓದಿ..Film News: ಸದಾ ಸೀರೆಯಲ್ಲಿ ಕಾಣಿಸುವ ಪುಟ್ಟಕ್ಕನ ಮಗಳು ನಿಜಕ್ಕೂ ಯಾರು ಗೊತ್ತೇ? ಹಿನ್ನೆಲೆ ಏನು ಗೊತ್ತೆ? ನಿಜ ಜೀವನದಲ್ಲಿ ಅದೆಷ್ಟು ಕ್ಯೂಟ್ ಗೊತ್ತೇ??

Comments are closed.