Soundarya: ಆಗಿನ ಕಾಲದಲ್ಲಿಯೇ ಮದುವೆ ಮಾಡಿಕೊಂಡಿಲ್ಲ ಎಂದು ಸೌಂದರ್ಯ ರವರಿಗೆ ಅದೆಂತಹ ಕೆಲಸ ಮಾಡಿದ್ದರು ಗೊತ್ತೇ? ಕಣ್ಣೀರು ಹಾಕಿದ್ದು ಯಾಕೆ ಗೊತ್ತೇ?

Soundarya: ಕನ್ನಡದ ಹುಡುಗಿ ಸೌಂದರ್ಯ ಅವರ ಬಗ್ಗೆ ಹೆಚ್ಚಿನ ಪರಿಚಯ ಮಾಡಿಕೊಡುಗ ಅಗತ್ಯವಲ್ಲ. ಅವರಿಗೆ ಈಗಲೂ ಒಳ್ಳೆಯ ಅಭಿಮಾನಿಗಳು ಇದ್ದಾರೆ. ಹೆಸರಿಗೆ ತಕ್ಕ ಹಾಗೆಯೇ ಅವರು ಸುಂದರವಾದ ನಟಿ. ಅದ್ಭುತವಾದ ನಟನೆ ಮೂಲಲ ಸಿನಿಪ್ರಿಯರನ್ನು ಆಕರ್ಷಿಸಿದ್ದರು. ಒಂದು ಕಾಲದಲ್ಲಿ ಇವರು ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಹೀರೋಯಿನ್ ಆಗಿದ್ದರು, ಆದರೆ ಈಗ ಅವರು ನಮ್ಮೊಂದಿಗೆ ಇಲ್ಲ. ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಟಿಸಿದ್ದ ಇವರು ಇಂದಿಗೂ ಅಭಿಮಾನಿಗಳ ಫೆಗರೆಟ್. ಅಂದಿನ ಸ್ಟಾರ್ ಹೀರೋಗಳು ತಮ್ಮ ಸಿನಿಮಾಗೆ ಸೌಂದರ್ಯ ಅವರೇ ಬೇಕು ಎಂದು ಹೇಳುತ್ತಿದ್ದರು. ನಿರ್ದೇಶಕರು ಮತ್ತು ನಿರ್ಮಾಪಕರು ಕೂಡ ತಮ್ಮ ಸಿನಿಮಾದಲ್ಲಿ ಸೌಂದರ್ಯ ಅವರು ಇರಬೇಕು ಎಂದು ಹೇಳುತ್ತಿದ್ದರು.

ಸೌಂದರ್ಯ ಅವರಿಗೆ ಎಷ್ಟು ಬೇಡಿಕೆ ಇತ್ತು ಎನ್ನುವುದು ಇದರ ಮೂಲಕ ಗೊತ್ತಾಗುತ್ತದೆ. ಇತ್ತೀಚೆಗೆ ಇವರ ಬೆಸ್ಟ್ ಫ್ರೆಂಡ್ ಆಗಿದ್ದ ನಟ ಆಮನಿ ಅವರು ಸೌಂದರ್ಯ ಅವರ ಬಗ್ಗೆ ಕೆಲವು ಆಸಕ್ತಿಕರ ವಿಚಾರವನ್ನು ತಿಳಿಸಿದ್ದಾರೆ. ಜೀವನದಲ್ಲಿ ಆ ಮಟ್ಟಕ್ಕೆ ಏರಲು ಆಕೆ ತುಂಬಾ ಕಷ್ಟಪಟ್ಟಿದ್ದರು, ಆಕೆ ದಿನವಿಡೀ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದರು. ತಾನು ಗಳಿಸಿದ್ದನ್ನು ಅನುಭವಿಸುವುದಕ್ಕೂ ಸಮಯ ಸಿಗುತ್ತಿಲ್ಲ ಎಂದು ಹೇಳುತ್ತಿದ್ದಳು. ತನ್ನ ಸ್ವಂತ ಸೋದರಮಾವನನ್ನು ಮದುವೆಯಾಗಿ ಸಂತೋಷದ ಜೀವನ ನಡೆಸಬೇಕು ಎಂದುಕೊಂಡಾಗ ನಮ್ಮನ್ನು ಅಗಲಿದರು ಎಂದು ಹೇಳಿದ್ದಾರೆ ನಟಿ ಆಮನಿ. ಇದನ್ನು ಓದಿ..Kannada News: ಏನೇ ಮಾಡಿದರೂ ಅವಕಾಶ ಸಿಗಲಿಲ್ಲ: ಕೊನೆಗೆ ಬೇರೆ ವಿಧಿ ಇಲ್ಲದೆ, ಚಿಕ್ಕ ವಯಸ್ಸಿಗೆ ಗಟ್ಟಿ ನಿರ್ಧಾರ ಮಾಡಿದ ಕೃತಿ: ದೇಶವೇ ಕಣ್ಣೀರು. ಏನಾಗಿದೆ ಗೊತ್ತೇ??

soundarya marriage story kannada news Soundarya:
Soundarya: ಆಗಿನ ಕಾಲದಲ್ಲಿಯೇ ಮದುವೆ ಮಾಡಿಕೊಂಡಿಲ್ಲ ಎಂದು ಸೌಂದರ್ಯ ರವರಿಗೆ ಅದೆಂತಹ ಕೆಲಸ ಮಾಡಿದ್ದರು ಗೊತ್ತೇ? ಕಣ್ಣೀರು ಹಾಕಿದ್ದು ಯಾಕೆ ಗೊತ್ತೇ? 2

ನಟಿ ಸೌಂದರ್ಯ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ವಿಧಿವಶರಾದಾಗ ಅವರು ಗರ್ಭಿಣಿ ಆಗಿದ್ದರು ಎನ್ನುವುದು ಇನ್ನು ಬೇಸರ ತರುವಂಥ ವಿಚಾರ. ನಟಿ ಸೌಂದರ್ಯ ತಮ್ಮ ಜೀವನದಲ್ಲಿ ಬಹಳಷ್ಟು ಏಳುಬೀಳುಗಳನ್ನು ಎದುರಿಸಿದ್ದಾರೆ. ಸಂತೋಷವಾಗಿ ಇರುವ ಸಮಯ ಶುರುವಾಗಿದೆ ಎಂದುಕೊಂಡಾಗ ದೇವರು ಅವರನ್ನು ಕರೆದುಕೊಂಡು ಹೋದರು. ಈ ವಿಚಾರಗಳು ಅವರ ಅಭಿಮಾನಿಗಳಿಗೆ ಬೇಸರ ನೀಡುತ್ತದೆ. ತೆಲುಗಿನಲ್ಲಿ ಮಹಾನಟಿ ಸಾವಿತ್ರಿ ಅವರ ನಂತರ ಅಷ್ಟರ ಮಟ್ಟಕ್ಕೆ ಕ್ರೇಜ್ ಗಳಿಸಿಕೊಂಡ ನಟಿ ಎಂದರೆ ಅದು ನಟಿ ಸೌಂದರ್ಯ ಅವರು. ಟಾಲಿವುಡ್ ನಲ್ಲಿ ನಟ ವೆಂಕಟೇಶ್, ಚಿರಂಜೀವಿ, ಮೋಹನ್ ಬಾಬು, ಬಾಲಕೃಷ್ಣ, ಶ್ರೀಕಾಂತ್ ಸೇರಿದಂತೆ ಆಗಿನ ಎಲ್ಲಾ ಕಾಲದ ಕಲಾವಿದರ ಜೊತೆಗೆ ನಟಿಸಿದ್ದಾರೆ. ಇಂದಿಗೂ ಅವರು ಇರಬೇಕಿತ್ತು ಎಂದು ಅಭಿಮಾನಿಗಳು ಮಾತನಾಡುತ್ತಾರೆ. ಇದನ್ನು ಓದಿ..Samantha: ಶಾಕುಂತಲ ಸಿನಿಮಾ ಈ ಸೀನ್ ದಲ್ಲಿ ಅದೆಷ್ಟು ಕೆಜಿ ಒಡವೆ ಧರಿಸಿದ್ದರು ಗೊತ್ತೇ? ಬೆಲೆ ಕೇಳಿದರೆ, ನಿದ್ದೆ ಬರಲ್ಲ. ಎಷ್ಟು ಕೋಟಿ ಗೊತ್ತೇ??

Comments are closed.