Film News: ರವಿಚಂದ್ರನ್ ಮಗನ ಸಿನಿಮಾ ಈ ಬಾರಿ ಯಶಸ್ಸು ಖಂಡಿತಾ: ಕಥೆ ಕೇಳಿ ಒಪ್ಪಿಕೊಂಡ ಅಪ್ಸರೆ ಯಾರು ಗೊತ್ತೇ? ನೋಡಿದರೆ ಫಿದಾ ಆಗಿ ಹೃದಯ ಕೊಡ್ತೀರಾ.
Film News: ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕನ್ನಡ ಚಿತ್ರರಂಗದ ಶೋಮ್ಯಾನ್ ಎಂದೇ ಹೆಸರು ಮಾಡಿದ್ದಾರೆ. 3 ದಶಕಕ್ಕಿಂತ ಹೆಚ್ಚಿನ ಸಮಯದಿಂದ ರವಿಚಂದ್ರನ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕೆಲ ವರ್ಷಗಳ ಹಿಂದೆ ರವಿಚಂದ್ರನ್ ಅವರ ಮಕ್ಕಳು ಸಹ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ರವಿಚಂದ್ರನ್ ಅವರ ಮೊದಲ ಮಗ ಮನೋರಂಜನ್ ಅವರು ಈಗಾಗಲೇ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ ಎರಡನೇ ಮಗ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ರವಿಚಂದ್ರನ್ ಅವರ ಮಗ ವಿಕ್ರಂ ರವಿಚಂದ್ರನ್ ಅವರು ತ್ರಿವಿಕ್ರಮ ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಆ ಸಿನಿಮಾ ಇಂದ ವಿಕ್ರಂ ಅವರು ಭರವಸೆ ಮೂಡಿಸಿದ್ದರು. ಇದೀಗ ಎರಡನೇ ಸಿನಿಮಾಗೆ ರೆಡಿಯಾಗುತ್ತಿದ್ದು ಈಗಾಗಲೇ ಚಿತ್ರೀಕರಣ ಶುರುವಾಗಿದೆ. ವಿಕ್ರಂ ಅವರ ಎರಡನೇ ಸಿನಿಮಾಗೆ ನಾಯಕಿಯಾಗಿ ಸಲಗ ಸಿನಿಮಾ ಬ್ಯೂಟಿ ನಟಿ ಸಂಜನಾ ಆನಂದ್ ಅವರು ಆಯ್ಕೆಯಾಗಿದ್ದಾರೆ. ಸಲಗ ಸಿನಿಮಾದಲ್ಲಿ ದುನಿಯಾ ವಿಜಯ್ ಅವರ ಜೊತೆಗೆ ನಾಯಕಿಯಾಗಿ ನಟಿಸಿದ್ದರು. ಇದನ್ನು ಓದಿ..Soundarya: ಆಗಿನ ಕಾಲದಲ್ಲಿಯೇ ಮದುವೆ ಮಾಡಿಕೊಂಡಿಲ್ಲ ಎಂದು ಸೌಂದರ್ಯ ರವರಿಗೆ ಅದೆಂತಹ ಕೆಲಸ ಮಾಡಿದ್ದರು ಗೊತ್ತೇ? ಕಣ್ಣೀರು ಹಾಕಿದ್ದು ಯಾಕೆ ಗೊತ್ತೇ?

ಟಾಲಿವುಡ್ ನಲ್ಲಿ ಸಹ ಸಂಜನಾ ಆನಂದ್ ಅವರಿಗೆ ಅವಕಾಶಗಳು ಸಿಗುತ್ತಿದ್ದು, ತೆಲುಗಿನಲ್ಲಿ ಕೂಡ ಬ್ಯುಸಿ ಆಗಿದ್ದಾರೆ. ಕನ್ನಡದಲ್ಲಿ ಸಹ ಸಂಜನಾ ಆನಂದ್ ಅವರಿಗೆ ಒಳ್ಳೆಯ ಅವಕಾಶಗಳು ಸಿಗುತ್ತಿದ್ದು, ಇದೀಗ ವಿಕ್ರಂ ಅವರ ಎರಡನೇ ಸಿನಿಮಾಗು ಆಯ್ಕೆಯಾಗಿದ್ದಾರೆ. ಇದೊಂದು ಗ್ಯಾಂಗ್ಸ್ಟರ್ ಸ್ಟೋರಿ ಇರುವ ಕಥೆ ಆಗಿದ್ದು, ವಿಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಿಕ್ರಂ. ಈ ಮೂಲಕ ವಿಕ್ರಂ ಅವರಿಗೆ ಗೆಲುವು ಸಿಗುವುದು ಪಕ್ಕಾ ಆಗುತ್ತಿದೆ. ಇದನ್ನು ಓದಿ..Samantha: ಶಾಕುಂತಲ ಸಿನಿಮಾ ಈ ಸೀನ್ ದಲ್ಲಿ ಅದೆಷ್ಟು ಕೆಜಿ ಒಡವೆ ಧರಿಸಿದ್ದರು ಗೊತ್ತೇ? ಬೆಲೆ ಕೇಳಿದರೆ, ನಿದ್ದೆ ಬರಲ್ಲ. ಎಷ್ಟು ಕೋಟಿ ಗೊತ್ತೇ??
Comments are closed.