Kannada News: ಮಾವನನ್ನು ಮನೆಯಿಂದ ಹೊರಹಾಕಿದ ಸೊಸೆಯಂದಿರು ಮಾಡಿದ ಕೆಳ ಮಟ್ಟದ ಕೆಲಸ ಏನು ಗೊತ್ತೇ? ಆದರೆ ಕೊನೆಯಲ್ಲಿ ಮಾವ ಒಂದು ಹೆಜ್ಜೆ ಮುಂದೆ ಹೋಗಿ ಏನು ಮಾಡಿದ್ದಾನೆ ಗೊತ್ತೇ??
Kannada News: ಪ್ರಪಂಚದಲ್ಲಿ ಈಗ ವಯಸ್ಸಾದವರು ಮನೆಯಲ್ಲಿದ್ದರೆ ಅವರನ್ನು ನೋಡಿಕೊಳ್ಳುವುದಕ್ಕಿಂತ ವೃದ್ಧಾಶ್ರಮಕ್ಕೆ ಸೇರಿಸುವುದು ಒಳ್ಳೆಯದು ಎನ್ನುವಂಥ ಮಕ್ಕಳೇ ಹೆಚ್ಚು. ಈ ಮಾತಿನ ಹಾಗೆ ಒಂದು ಉದಾಹರಣೆಯಾಗಿ ಚೆನ್ನೈನಲ್ಲಿ ಒಂದು ಘಟನೆ ನಡೆದಿದೆ. ಆ ಘಟನೆಯ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ಚೆನ್ನೈನಲ್ಲಿ ಸುಂದರನ್ ಹೆಸರಿನ ವ್ಯಕ್ತಿಯೊಬ್ಬರು ವಾಸವಾಗಿದ್ದರು. ಇವರಿಗೆ ತಮ್ಮದೇ ಆದ ದಿನಸಿ ಅಂಗಡಿ ಇತ್ತು.

ಸುಂದರನ್ ಅವರ ಹೆಂಡತಿ ಕೆಲ ಸಮಯದ ಹಿಂದೆಯಷ್ಟೇ ಕ್ಯಾನ್ಸರ್ ಕಾರಣದಿಂದ ವಿಧಿವಶರಾದರು. ಇವರಿಗೆ ಇಬ್ಬರು ಮಕ್ಕಳಿದ್ದು, ಇಬ್ಬರಿಗೂ ಮದುವೆಯಾಗಿ, ಸುಂದರನ್ ಅವರಿಗೆ ಮೊಮ್ಮಕ್ಕಳು ಕೂಡ ಇದ್ದರು. ಸುಂದರನ್ ಅವರ ಹೆಂಡತಿ ಇದ್ದಾಗ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆದರೆ ಸುಂದರನ್ ಅವರ ಹೆಂಡತಿ ವಿಧಿವಶರಾದ ಆರು ತಿಂಗಳ ಒಳಗೆ, ಸುಂದರನ್ ಅವರ ಸೊಸೆಯರು ಬೇರೆಯದೇ ಪ್ಲಾನ್ ಮಾಡಿಕೊಳ್ಳುತ್ತಾರೆ. ಇದನ್ನು ಓದಿ..Kannada News: ಮದುವೆಗೆ ಕೆಲವೇ ಗಂಟೆಗಳು ಇರುವಾಗ, ಹೆಣ್ಣು ಏನು ಮಾಡಿದ್ದಾಳೆ ಗೊತ್ತೇ?? ಕೊನೆಗೆ ಬೇರೆ ವಿಧಿ ಇಲ್ಲದೆ, ತಂದೆ ಗಟ್ಟಿ ನಿರ್ಧಾರ ಮಾಡಿ ಏನು ಮಾಡಿದ್ದಾನೆ ಗೊತ್ತೇ?
ಮಾವನನ್ನು ನೋಡಿಕೊಳ್ಳುವುದು ಅವರಿಗೆ ಕಷ್ಟ ಎನ್ನಿಸಿ, ಮಾವನನ್ನು ನೋಡಿಕೊಳ್ಳುವುದು ಟಾರ್ಚರ್ ಎನ್ನಿಸುತ್ತದೆ, ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಿಬಿಡೋಣ, ದಿನಸಿ ಅಂಗಡಿಯನ್ನು ನಾವೇ ನೋಡಿಕೊಳ್ಳೋಣ, ನೀವು ಮೇಲಿನ ಮನೆಯಲ್ಲಿರಿ ನಾನು ಕೆಳಗಿನ ಮನೆಯಲ್ಲಿರುತ್ತೇನೆ ಎಂದು ಇಬ್ಬರು ಸೊಸೆಯರು ಮಾತನಾಡಿಕೊಳ್ಳುತ್ತಿರುವುದನ್ನು ಸ್ವತಃ ಸುಂದರನ್ ಅವರು ಕೇಳಿಸಿಕೊಂಡರು.
ತನ್ನ ಹೆಂಡತಿ ಇದ್ದಾಗ ಇದೆಲ್ಲಾ ಇರಲಿಲ್ಲ, ಈಗ ಹೀಗಾಗುತ್ತಿದೆ ಎಂದು ಅವರಿಗೆ ಆಶ್ಚರ್ಯ ಕೂಡ ಆಯಿತು. ಅದಾದ ನಂತರ ಸುಂದರನ್ ಅವರ ಮೊದಲ ಮಗ ತಂದೆಯ ಬಳಿ ಬಂದು, ಅಪ್ಪಾ ಏನೋ ಹೇಳಬೇಕು ಎಂದು ಬೆವರುತ್ತಿದ್ದ, ಮಗನ ವರ್ತನೆ ನೋಡಿ, ಸೊಸೆಯರು ಮಾತನಾಡಿಕೊಳ್ಳುತ್ತಿದ್ದ ವಿಚಾರವನ್ನೆ ಹೇಳೋದಕ್ಕೆ ಬಂದಿದ್ದಾರೆ ಎಂದು ಸುಂದರನ್ ಅವರಿಗೆ ಗೊತ್ತಾಯಿತು. ಆಗ ಸುಂದರನ್ ಅವರೇ ಮಾತನಾಡಿ, ನೀವು ಏನೋ ಹೇಳಬೇಕು ಅಂತ ಬಂದಿದ್ದೀರಾ, ಹೇಳೋದಕ್ಕೆ ಹಿಂದೆ ಮುಂದೆ ನೋಡ್ತಾ ಇದ್ದೀರಾ, ನಾನೇ ಮಾತಾಡ್ತೀನಿ ಎಂದು ಹೇಳಿ.. ಇದನ್ನು ಓದಿ..Relationship: ಮದುವೆಯಾದ ಪ್ರತಿ ಮಹಿಳೆಯರಿಗೂ ಆ ಆಸೆ ಇದ್ದೆ ಇರುತ್ತದೆ, ಇದು ತೀರಿಸಿ ನೋಡಿ, ನಿಮ್ಮ ಬಿಟ್ಟು ಬೇರೆ ಆಲೋಚನೆ ಇರಲ್ಲ. ಏನು ಗೊತ್ತೇ?
ನಿಮಗೆ ಪ್ರೈವೇಟ್ ಆಗಿ ಇರಬೇಕು ಎಂದು ಅನ್ನಿಸಿರಬಹುದು, ನಾನು ಈ ಮನೇಲಿ ಇರ್ತೀನಿ, ನೀವು ಬಾಡಿಗೆ ಮನೆ ಮಾಡ್ಕೊಂಡು ಹೋಗಿ ಎಂದು ಹೇಳುತ್ತಾರೆ. ಅದನ್ನು ಕೇಳಿ ಮಕ್ಕಳಿಗೆ ಮತ್ತು ಸೊಸೆಗೆ ಶಾಕ್ ಆಗುತ್ತದೆ. ತಾವು ತಂದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಬೇಕು ಎಂದುಕೊಂಡಾಗ, ತಂದೆಯೇ ಈ ರೀತಿಯ ಮಾತನ್ನು ಹೇಳಿದ್ದು, ಅವರಿಗೆ ಆಶ್ಚರ್ಯ ತಂದಿತ್ತು. ಕೂಡಲೇ ಸೊಸೆಯರು ಮಾತನಾಡೋದಕ್ಕೆ ಶುರು ಮಾಡಿದರು, ಮಾವ ಈ ಥರ ಮಾಡಿದ್ರೆ ಜನ ಏನಂತಾರೆ ಎಂದು ಹೇಳೋದಕ್ಕೆ ಶುರು ಮಾಡಿದರು.

ಆಗ ಸುಂದರನ್ ಅವರು, ಜನ ಏನು ಹೇಗೆ ಇದ್ರು ಅಂತಾರೆ. ನನ್ನ ಹೆಂಡರಿ ಜೊತೆಗೆ ಬಾಳಿ ಬದುಕಿದ ಮನೆ ಇದು, ಈ ಮನೆಯಲ್ಲಿ ನಾನಿರುತ್ತೀನಿ, ಮೇಲಿನ ಮನೆಯನ್ನ ಬಾಡಿಗೆಗೆ ಬಿಡ್ತೀನಿ, ಒಬ್ಬ ಕೆಲಸದವರನ್ನ ಇಟ್ಟುಕೊಂಡು, ಪೆನ್ಶನ್ ಹಣದಲ್ಲಿ ಜೀವನ ಮಾಡ್ತೀನಿ ನೀವು ಬೇರೆ ಮನೆ ಮಾಡಿಕೊಂಡು ಹೋಗಿ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ತಂದೆಯೇ ಈ ರೀತಿ ಮಕ್ಕಳಿಗೆ ಶಾಕ್ ಕೊಟ್ಟ ಈ ಘಟನೆ ಚೆನ್ನೈನಲ್ಲಿ ಭಾರಿ ಸುದ್ದಿಯಾಗಿತ್ತು. ಇದನ್ನು ಓದಿ..Kannada News: ಮೊದಲ ರಾತ್ರಿ ಮುಗಿದ ಮುಂಜಾನೆ ಹೆಣ್ಣಿನ ಮನಸಲ್ಲಿ ಮೂಡುವ ಮೂರು ಆಲೋಚನೆ ಯಾವುದು ಗೊತ್ತೇ? ತಿಳಿದರೆ…
Comments are closed.