Film News: ವಿನಯ್ ರಾಜ್ ಕುಮಾರ್ ಸಿನೆಮಾಗೆ ಹಿಂದಿಯಿಂದ ಕನ್ನಡಕ್ಕೆ ಬರಲು ರಾಧಾ ಪಾತ್ರದಾರಿ ಕೇಳಿದ ಸಂಭಾವನೆ ಕೇಳಿದರೆ ಊಟ ಮಾಡೋದೇ ಬಿಡ್ತೀರಾ. ಎಷ್ಟು ಕೋಟಿ ಗೊತ್ತೇ?
Film News: ದೊಡ್ಮನೆ ಕುಟುಂಬದ ಕುಡಿ ವಿನಯ್ ರಾಜ್ ಕುಮಾರ್ ಅವರು ಒಂದು ಒಳ್ಳೆಯ ಬ್ರೇಕ್ ಗಾಗಿ ಕಾಯುತ್ತಿದ್ದಾರೆ. ವಿನಯ್ ಅವರ ಈ ಹಿಂದಿನ ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ಬಂದಿದೆಯಾದರು, ಬ್ಲಾಕ್ ಬಸ್ಟರ್ ಹಿಟ್ ಎಂದು ಯಾವ ಸಿನಿಮಾ ಕೂಡ ಎನ್ನಿಸಿಕೊಂಡಿಲ್ಲ. ಹಾಗಾಗಿ ವಿನಯ್ ಅವರು ಒಂದು ಹೊಸ ಪ್ರಯತ್ನಕ್ಕಾಗಿ ಕಾಯುತ್ತಿದ್ದರು. ಇದೀಗ ವಿನಯ್ ರಾಜ್ ಕುಮಾರ್ ಅವರು ಕನ್ನಡದ ಖ್ಯಾತ ನಿರ್ದೇಶಕ ಸಿಂಪಲ್ ಸುನಿ ಅವರೊಡನೆ ಸಿನಿಮಾ ಮಾಡುತ್ತಿದ್ದಾರೆ.
ಈ ಸಿನಿಮಾದ ಮುಹೂರ್ತ ಕೆಲ ದಿನಗಳ ಹಿಂದೆ ನಡೆಯಿತು. ಸಿಂಪಲ್ ಸುನಿ ಅವರ ಸಿನಿಮಾ ಅಂದ್ರೆ ಅಲ್ಲಿ ಲವ್ ಜೊತೆಗೆ ಒಳ್ಳೆಯ ಅಂಶಗಳು ಇರುತ್ತದೆ, ಸಿನಿಮಾ ಹಿಟ್ ಆಗುವುದು ಕೂಡ ಗ್ಯಾರಂಟಿ. ಈ ಸಿನಿಮಾ ಮೇಲೆ ಭಾರಿ ನಿರೀಕ್ಷೆಗಳು ಈಗಾಗಲೇ ಶುರುವಾಗಿದ್ದು, ಸಿನಿಮಾದ ಪ್ರಮುಖ ಆಕರ್ಷಣೆ ಆಗಿರುವುದು ನಾಯಕಿ ಎಂದು ಹೇಳಬಹುದು. ಹಿಂದಿಯ ರಾಧೆ ಕೃಷ್ಣ ಧಾರವಾಹಿ ನಟಿ ಮಲ್ಲಿಕಾ ಸಿಂಗ್ ಅವರು ಈ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರಾಧೆ ಕೃಷ್ಣ ಧಾರವಾಹಿ ಕೋವಿಡ್ ಸಮಯದಲ್ಲಿ ಕನ್ನಡದಲ್ಲೂ ಡಬ್ ಆಗಿತ್ತು, ಕನ್ನಡದಲ್ಲಿ ಕೂಡ ಮಲ್ಲಿಕಾ ಸಿಂಗ್ ಅವರಿಗೆ ಒಳ್ಳೆಯ ಫ್ಯಾನ್ ಬೇಸ್ ಇದೆ. ಇದನ್ನು ಓದಿ..Soundarya: ಆಗಿನ ಕಾಲದಲ್ಲಿಯೇ ಮದುವೆ ಮಾಡಿಕೊಂಡಿಲ್ಲ ಎಂದು ಸೌಂದರ್ಯ ರವರಿಗೆ ಅದೆಂತಹ ಕೆಲಸ ಮಾಡಿದ್ದರು ಗೊತ್ತೇ? ಕಣ್ಣೀರು ಹಾಕಿದ್ದು ಯಾಕೆ ಗೊತ್ತೇ?

ಈಗಾಗಲೇ ಇವರು ಗಲ್ಲಿ ಬಾಯ್ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಇವರು ವಿನಯ್ ರಾಜ್ ಕುಮಾರ್ ಅವರ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದು, ಮಲ್ಲಿಕಾ ಸಿಂಗ್ ಅವರನ್ನು ಕನ್ನಡದಲ್ಲಿ ನೋಡಲು ಅಭಿಮಾನಿಗಳು ಕೂಡ ಕಾತುರರಾಗಿದ್ದಾರೆ. ಈ ಸಿನಿಮಾದಲ್ಲಿ ಕಾಶ್ಮೀರಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮಲ್ಲಿಕಾ ಸಿಂಗ್. ಕನ್ನಡ ಸಿನಿಮಾದಲ್ಲಿ ನಟಿಸಲು ಇವರು ಪಡೆಯುತ್ತಿರುವ ಸಂಭಾವನೆ ಎಷ್ಟು ಎಂದು ಈಗ ಕುತೂಹಲ ಶುರುವಾಗಿದ್ದು, ಮಲ್ಲಿಕಾ ಸಿಂಗ್ ಅವರಿಗೆ 4 ಕೋಟಿ ಸಂಭಾವನೆ ಕೊಡಲಾಗುತ್ತಿದೆಯಂತೆ. ಇದನ್ನು ಓದಿ..Film News: ರವಿಚಂದ್ರನ್ ಮಗನ ಸಿನಿಮಾ ಈ ಬಾರಿ ಯಶಸ್ಸು ಖಂಡಿತಾ: ಕಥೆ ಕೇಳಿ ಒಪ್ಪಿಕೊಂಡ ಅಪ್ಸರೆ ಯಾರು ಗೊತ್ತೇ? ನೋಡಿದರೆ ಫಿದಾ ಆಗಿ ಹೃದಯ ಕೊಡ್ತೀರಾ.
Comments are closed.