Kannada Story: ಮೊದಲ ರಾತ್ರಿ ಫುಲ್ ಜೋಷ್: ಎಲ್ಲಾ ಮುಗಿದ ಮೇಲೆ ವಿಡಿಯೋ ರೆಕಾರ್ಡ್ ಮಾಡಿದ್ದ ಗಂಡ. ಏನು ಮಾಡಿದ್ದಾನೆ ಗೊತ್ತೇ?? ಹೆಂಡತಿಗೆ ಶಾಕ್.
Kannada Story: ಮದುವೆ ಎನ್ನುವುದು ಮಧುರವಾದ ಸಂಬಂಧ, ಆದರೆ ಮದುವೆ ಸರಿಯಾದ ವಯಸ್ಸಿನಲ್ಲಿ ನಡೆದರೆ ಎಲ್ಲವೂ ಚೆನ್ನಾಗಿರುತ್ತದೆ. ಆದರೆ ಈಗ ಹಲವರು ಏಜ್ ಬಾರ್ ಆದ ಮೇಲೆ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲು 30 ವರ್ಷ ದಾಟಿದ ನಂತರ ಮದುವೆಯಾದರೆ ಅನೇಕ ಸಮಸ್ಯೆಗಳು ಬರುತ್ತದೆ ಎಂದು ಹೇಳುತ್ತಾರೆ. ಇತ್ತೀಚೆಗೆ ಗಂಡನೊಬ್ಬ ಮದುವೆಯಾಗಿ ಮೊದಲ ರಾತ್ರಿಯನ್ನು ವಿಡಿಯೋ ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಘಟನೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೋಣಸೀಮೆ ಜಿಲ್ಲೆಯಲ್ಲಿ ನಡೆದಿದೆ. ಇತ್ತೀಚೆಗೆ ಮದುವೆಯಾದ ವ್ಯಕ್ತಿಯೊಬ್ಬ ಈ ರೀತಿಯ ಕೆಲಸ ಮಾಡಿದ್ದಾನೆ.
ಪತ್ನಿ ಜೊತೆಗೆ ನಡೆದ ಫಸ್ಟ್ ನೈಟ್ ಅನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು, ಅದನ್ನು ರೆಕಾರ್ಡ್ ಮಾಡಿಕೊಂಡಿದ್ದು, ಅದನ್ನು ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿದ್ದಾನೆ. ಕೋಣಸೀಮಾ ಜಿಲ್ಲೆಯ ಹಳ್ಳಿಯ ಹುಡುಗ, ಅದೇ ಗ್ರಾಮಡ್ಸ್ ಹುಡುಗಿಯನ್ನು ಫೆಬ್ರವರಿ 8ರಂದು ಮದುವೆಯಾಗಿದ್ದ. ಯಾರು ಊಹಿಸದ ಹಾಗೆ ಅವರ ಮೊದಲ ರಾತ್ರಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿತು. ವಧುವಿನ ಮನೆಯಲ್ಲಿ ಈ ವಿಷಯ ಗೊತ್ತಾದ ನಂತರ ಆಕೆಯ ತಾಯಿ ಫೆಬ್ರವರಿ 20ರಂದು ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟರು. ಇದನ್ನು ಓದಿ..Kannada News: ಮೊದಲ ರಾತ್ರಿ ಮುಗಿದ ಮುಂಜಾನೆ ಹೆಣ್ಣಿನ ಮನಸಲ್ಲಿ ಮೂಡುವ ಮೂರು ಆಲೋಚನೆ ಯಾವುದು ಗೊತ್ತೇ? ತಿಳಿದರೆ…

ಇಂಥ ಕೆಲಸ ಮಾಡಿದ್ದು ಯಾರು ಎಂದು ಪೊಲೀಸರು ವಿಚಾರಣೆ ನಡೆಸಿದಾಗ ಶಾಕಿಂಗ್ ವಿಚಾರಗಳು ಬೆಳಕಿಗೆ ಬಂದಿದೆ. ಹೀಗೆ ಮಾಡಿದ್ದು ಮತ್ಯಾರು ಅಲ್ಲ, ಮದುವೆಯ ವರ, ಆ ಹುಡುಗಿಯ ಗಂಡನೆ ಆಗಿದ್ದ. ಯಾರಿಗೂ ಗೊತ್ತಾಗದ ಹಾಗೆ ತನ್ನ ಫಸ್ಟ್ ನೈಟ್ ಅನ್ನು ರೆಕಾರ್ಡ್ ಮಾಡಿಕೊಂಡಿದ್ದ, ಅದನ್ನು ಸೋಷಿಯಲ್ ಮೀಡಿಯಾಗೆ ಪೋಸ್ಟ್ ಮಾಡಿದ್ದಾನೆ. ವಿಷಯ ಗೊತ್ತಾದ ನಂತರ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. 14 ದಿನಗಳು ಅವನನ್ನು ವಶಕ್ಕೆ ಪಡೆಯಲಾಗಿದೆ. ಈ ವಿಚಾರದ ಬಳಿಕ ಪಂಚಾಯ್ತಿಯಲ್ಲಿ ಸರಿಪಡಿಸಿಕೊಳ್ಳಲು ಹೇಳಿದರು ಕೂಡ ವಧುವಿನ ತಾಯಿ ಮಾತ್ರ, ಪೊಲೀಸರ್ಸ್ ಮೊರೆ ಹೋಗಿದ್ದಾರೆ, ಪೊಲೀಸರು ಈಗ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನು ಓದಿ..Kannada News: ಮಾವನನ್ನು ಮನೆಯಿಂದ ಹೊರಹಾಕಿದ ಸೊಸೆಯಂದಿರು ಮಾಡಿದ ಕೆಳ ಮಟ್ಟದ ಕೆಲಸ ಏನು ಗೊತ್ತೇ? ಆದರೆ ಕೊನೆಯಲ್ಲಿ ಮಾವ ಒಂದು ಹೆಜ್ಜೆ ಮುಂದೆ ಹೋಗಿ ಏನು ಮಾಡಿದ್ದಾನೆ ಗೊತ್ತೇ??
Comments are closed.