Facts in Kannada: ಬಹುತೇಕ ಜನರು ವಾಹನಗಳ ಮೇಲೆ ಹಾಕಿಕೊಳ್ಳುವ ಈ ಹನುಮಾನ್ ಸ್ಟಿಕರ್ ಬಗ್ಗೆ ಯಾರಿಗೂ ತಿಳಿಯದ ಒಂದು ವಿಚಾರ ಏನು ಗೊತ್ತೇ??
Facts in Kannada: ಕಾರ್ ಬೈಕ್ ಗಳನ್ನು ಓಡಿಸುವವರು ತಮ್ಮ ಗಾಡಿಗಳನ್ನು ನಾನಾ ರೀತಿಗಳಲ್ಲಿ ಅಲಂಕಾರ ಮಾಡುತ್ತಾರೆ. ಕೆಲವು ರಾಜಕೀಯ ವ್ಯಕ್ತಿಗಳು, ಸಂಸದರು, ಪೊಲೀಸರು, ಪತ್ರಿಕಾ ಲೋಕದವರು ಸ್ಟಿಕರ್ ಗಳನ್ನು ಅಂಟಿಸಿಕೊಂಡಿರುತ್ತಾರೆ. ಯಾವುದೇ ವಿದ್ಯಾರ್ಹತೆ ಇಲ್ಲದಿದ್ದರೂ, ಇದರ ಬಗ್ಗೆ ಸರಿಯಾಗಿ ಗೊತ್ತಿಲ್ಲದೆ ಸ್ಟಿಕ್ಕರ್ ಗಳನ್ನು ಹಾಕಿಕೊಂಡಿರುತ್ತಾರೆ. ಆದರೆ ಈಗ ಸರ್ಕಾರವು ಸ್ಟಿಕ್ಕರ್ ಅಂಟಿಸುವುದನ್ನು ಅನಧಿಕೃತ ಮಾಡಬೇಕು ಎಂದು ಪ್ರಯತ್ನ ಮಾಡಲಾಗುತ್ತಿದೆ. ವಿಐಪಿಗಳು, ಸರ್ಕಾರಿ ನೌಕರರು ಎಂದು ಪೊಲೀಸರು ಕೂಡ ಇಷ್ಟು ದಿನಗಳ ಕಾಲ ನೋಡಿಯು ಸುಮ್ಮನಾಗುತ್ತಿದ್ದರು.
ಈ ರೀತಿ ಓಡಾಡುವ ವಾಹನಗಳ ಸಂಖ್ಯೆಗಳು ಕೋಡ್ಸ್ ಈಗ ಹೆಚ್ಚಾಗುತ್ತಿದ್ದು, ಇದು ಅಪರಾಧಕ್ಕೆ ಕಾರಣವಾಗುವ ಅವಕಾಶಗಳು ಕೂಡ ಇದೆ. ಇನ್ನು ಕೆಲವು ಜನರು ತಮ್ಮ ಗಾಡಿಗಳಿಗೆ ಹನುಮಾನ್ ದೇವರ ಸ್ಟಿಕರ್ ಗಳನ್ನು ಹಾಕಿಕೊಳ್ಳುತ್ತಾರೆ. ಈ ಹನುಮಾನ್ ಸ್ಟಿಕರ್ ಗಳನ್ನು ಕರಣ್ ಆಚಾರ್ಯ ಎನ್ನುವ ಗ್ರಾಫಿಕ್ ಡಿಸೈನರ್ ಡಿಸೈನ್ ಮಾಡಿದ್ದಾರೆ. ಕರಣ್ ಅವರು ಹನುಮಾನ್ ದೇವರು ಕೋಪದಲ್ಲಿ ಇರುವ ಹಾಗೆ ಚಿತ್ರವನ್ನು ಡಿಸೈನ್ ಮಾಡಿದ್ದಾರೆ, ಅದಕ್ಕೆ ಕಾರಣ ಹನುಮಾನ್ ದೇವರು ಕೋಪದಲ್ಲಿ ಕಂಡರೆ ಉತ್ತಮ ಎಂದು ಹೇಳುತ್ತಾರೆ. ಇದನ್ನು ಓದಿ..Film News: ರವಿಚಂದ್ರನ್ ಮಗನ ಸಿನಿಮಾ ಈ ಬಾರಿ ಯಶಸ್ಸು ಖಂಡಿತಾ: ಕಥೆ ಕೇಳಿ ಒಪ್ಪಿಕೊಂಡ ಅಪ್ಸರೆ ಯಾರು ಗೊತ್ತೇ? ನೋಡಿದರೆ ಫಿದಾ ಆಗಿ ಹೃದಯ ಕೊಡ್ತೀರಾ.

ಒಂದು ಕಂಪನಿಯವರು ದೊಡ್ಡ ಮೊತ್ತದ ಹಣ ನೀಡಿ, ಈ ಸ್ಟಿಕರ್ ಹಕ್ಕನ್ನು ತಮಗೆ ನೀಡುವಂತೆ ಕೇಳಿದೆ, ಆದರೆ ಕರಣ್ ಆಚಾರ್ಯ ಅವರು ಅದನ್ನು ನಿರಾಕರಿಸಿದ್ದಾರೆ. ಈ ಹನುಮಾನ್ ಸ್ಟಿಕರ್ ನಲ್ಲಿ ರಾಯಾಲ್ಟಿ ಇದ್ದು, ಎಲ್ಲಾ ಜನರು ಇದನ್ನು ಫ್ರೀಯಾಗಿ ಬಳಸಬಹುದು. ಹಾಗಾಗಿ ಇದಕ್ಕೆ ಹಣ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಕರಣ್ ಆಚಾರ್ಯ. ಈ ಫೋಟೋವನ್ನು ಈಗ ಎಲ್ಲಾ ವಾಹನಗಳ ಮೇಲು ಸ್ಟಿಕರ್ ಆಗಿ ಬಳಸುತ್ತಾರೆ. ನಮಗೆ ಯಾವುದೇ ತೊಂದರೆ ಆಗದ ಹಾಗೆ ನೋಡಿಕೊಳ್ಳುವುದು ಭಗವಾನ್ ಹನುಮಂತ. ಅಪಘಾತಗಳು ಆಗದ ಹಾಗೆ ಹನುಮಾನ್ ರಕ್ಷಿಸುತ್ತಾನೆ ಎಂದು ನಂಬಕ್ಕೆ ಇದೆ. ಇದನ್ನು ಓದಿ..Film News: ವಿನಯ್ ರಾಜ್ ಕುಮಾರ್ ಸಿನೆಮಾಗೆ ಹಿಂದಿಯಿಂದ ಕನ್ನಡಕ್ಕೆ ಬರಲು ರಾಧಾ ಪಾತ್ರದಾರಿ ಕೇಳಿದ ಸಂಭಾವನೆ ಕೇಳಿದರೆ ಊಟ ಮಾಡೋದೇ ಬಿಡ್ತೀರಾ. ಎಷ್ಟು ಕೋಟಿ ಗೊತ್ತೇ?
Comments are closed.