Film News: ಮೆಗಾ ಸ್ಟಾರ್ ಚಿರು ಪ್ರೀತಿಸಿದ ಏಕೈಕ ಹುಡುಗಿ ಯಾರು ಗೊತ್ತೇ?? ಆಕೆಯನ್ನು ಯಾಕೆ ಮದುವೆಯಾಗಿಲ್ಲ ಗೊತ್ತೇ? ನಿಮಗೂ ಈ ರೀತಿ ಆಗಿತ್ತಾ??
Film News: ಟಾಲಿವುಡ್ ನಲ್ಲಿ ಸೀನಿಯರ್ ಎನ್ಟಿಆರ್, ಎ.ಎನ್.ಆರ್ ಮಟ್ಟಕ್ಕೆ ಏರಿದ ನಟ ಮೆಗಾಸ್ಟಾರ್ ಚಿರಂಜೀವಿ ಅವರು. ಇವರು ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಚಿತ್ರರಂಗಕ್ಕೆ ಬಂದು ಕಡಿಮೆ ಸಮಯದಲ್ಲಿ ಸ್ಟಾರ್ ಹೀರೋ ಆದರು, ಚಿರಂಜೀವಿ ಅವರಿಗೆ ಬಹುದೊಡ್ಡ ಫ್ಯಾನ್ ಬೇಸ್ ಇದೆ. ಅವರ ಸಿನಿಮಾ ಬಿಡುಗಡೆಯಾದರೆ ಬಾಕ್ಸ್ ಆಫೀಸ್ ಧೂಳೆಬ್ಬಿಸುವುದು ಗ್ಯಾರಂಟಿ. ಚಿರಂಜೀವಿ ಅವರು ಒಂದು ಮೆಗಾ ಲೋಕವನ್ನೇ ಅಭಿಮಾನಿಗಳ ಎದುರು ಸೃಷ್ಟಿಸಿದ್ದಾರೆ. ಇವರ ಕುಟುಂಬದ ಬೇರೆ ಕಲಾವಿದರು ಕೂಡ ಹೀರೋಗಳಾಗಿದ್ದಾರೆ.
ಪವನ್ ಕಲ್ಯಾಣ್ ಅವರು, ರಾಮ್ ಚರಣ್ ಅವರು ಕೂಡ ಇದ್ದಾರೆ. ಚಿರಂಜೀವಿ ಅವರು ವೃತ್ತಿ ಜೀವನದಲ್ಲಿ ಮಾತ್ರವಲ್ಲ, ವೈಯಕ್ತಿಕ ಜೀವನದಲ್ಲಿ ಸಹ ಅನೇಕ ರೀತಿಯಲ್ಲಿ ಎಲ್ಲರಿಗೂ ಮಾದರಿ ಆಗಿದ್ದಾರೆ. ಆದರೆ ಚಿರಂಜೀವಿ ಅವರು ಈ ಹಿಂದೆ ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಅದರ ಬಗ್ಗೆ ಚಿರಂಜೀವಿ ಅವರೇ ಇಂಟರ್ವ್ಯೂ ಒಂದರಲ್ಲಿ ಹೇಳಿಕೊಂಡಿದ್ದರು. ಆದರೆ ಆಕೆ ಸುರೇಖಾ ಅವರಲ್ಲ, ಚಿರು ಅವರು 7ನೇ ಕ್ಲಾಸ್ ನಲ್ಲಿ ಓದುವಾಗ ಒಂದು ಹುಡುಗಿಯನ್ನು ಪ್ರೀತಿ ಮಾಡಿದ್ದರು. ಪ್ರತಿದಿನ ಆಕೆ ಚಿರು ಅವರಿಗೆ ಸೈಕಲ್ ಓಡಿಸುವುದನ್ನು ಹೇಳಿಕೊಡುತ್ತಿದ್ದರಂತೆ. ಇದನ್ನು ಓದಿ..Film News: ವಿನಯ್ ರಾಜ್ ಕುಮಾರ್ ಸಿನೆಮಾಗೆ ಹಿಂದಿಯಿಂದ ಕನ್ನಡಕ್ಕೆ ಬರಲು ರಾಧಾ ಪಾತ್ರದಾರಿ ಕೇಳಿದ ಸಂಭಾವನೆ ಕೇಳಿದರೆ ಊಟ ಮಾಡೋದೇ ಬಿಡ್ತೀರಾ. ಎಷ್ಟು ಕೋಟಿ ಗೊತ್ತೇ?

ಆಗಿನ ಕಾಲದಲ್ಲಿ ಒಬ್ಬ ಹುಡುಗಿ ಸೈಕಲ್ ಓಡಿಸುವುದು ಬಹಳ ಅಪರೂಪ, ಆಕೆಯ ಜೊತೆಯಲ್ಲಿ ಸೈಕಲ್ ಓಡಿಸುವುದು ಹೊಸದಾಗಿ ಅನ್ನಿಸಿತು ಎಂದಿದ್ದರು ಚಿರಂಜೀವಿ ಅವರು. ಆಕೆಗೆ ಗೊತ್ತಿಲ್ಲದ ಹಾಗೆ ಚಿರು ಅವರು ಆ ಹುಡುಗಿಯನ್ನು ಪ್ರೀತಿಸುವುದಕ್ಕೆ ಶುರು ಮಾಡಿದ್ದರು. ನಂತರ ಬೆಳೆದ ಮೇಲೆ, ಅದೆಲ್ಲಾ ಆಕರ್ಷಣೆ ಎಂದು ಅರ್ಥ ಮಾಡಿಕೊಂಡರು. ಬಳಿಕ ಇನ್ನೊಂದು ಹುಡುಗಿಯನ್ನು ಪ್ರೀತಿಸಲಿಲ್ಲ. ಕೆರಿಯರ್ ಮೇಲೆ ಗಮನ ಹರಿಸಿ, ದೊಡ್ಡ ಮಟ್ಟಕ್ಕೆ ಬೆಳೆದು, ಮೆಗಸ್ಟಾರ್ ಆದರು. ಇದನ್ನು ಓದಿ..Film News: ರವಿಚಂದ್ರನ್ ಮಗನ ಸಿನಿಮಾ ಈ ಬಾರಿ ಯಶಸ್ಸು ಖಂಡಿತಾ: ಕಥೆ ಕೇಳಿ ಒಪ್ಪಿಕೊಂಡ ಅಪ್ಸರೆ ಯಾರು ಗೊತ್ತೇ? ನೋಡಿದರೆ ಫಿದಾ ಆಗಿ ಹೃದಯ ಕೊಡ್ತೀರಾ.
Comments are closed.