Film News: ವಯಸ್ಸು ಆಗುತ್ತಿದ್ದರೂ ಕೂಡ ಶ್ರೀಮುಖಿ ಯಾಕೆ ಮದುವೆಯಾಗಿಲ್ಲ ಗೊತ್ತೇ? ಮನಬಂದಂತೆ ಬಳಸಿ ಪ್ರೀತಿ ಮಾಡಿದ್ದ ಆತ ಏನು ಮಾಡಿದ ಗೊತ್ತೆ?

Film News: ತೆಲುಗು ಕಿರುತೆರೆಯಲ್ಲಿ ನಿರೂಪಕಿ ಶ್ರೀಮುಖಿ ಅವರು ಸ್ಟಾರ್ ಆ್ಯಂಕರ್ ಭಾರಿ ಪಾಪ್ಯುಲಾರಿಟಿ ಪಡೆದುಕೊಂಡಿದ್ದಾರೆ. ಒಂದು ಚಾನೆಲ್ ಗೆ ಸೀಮಿತವಾಗಿರದೆ, ಎಲ್ಲಾ ಚಾನೆಲ್ ಗಳ ಕಾರ್ಯಕ್ರಮಗಳಲ್ಲೂ ಭಾಗಿಯಾಗಿ, ಶೋಗಳನ್ನು ನಿರೂಪಣೆ ಮಾಡುತ್ತಾ ಹಣಗಳಿಕೆಯಲ್ಲಿ ಸಹ ಮುಂದಿದ್ದಾರೆ ಶ್ರೀಮುಖಿ. ತೆಲುಗಿನಲ್ಲಿ ಸ್ಟಾರ್ ನಿರೂಪಕಿ ಎನ್ನಿಸಿಕೊಂಡಿರುವ ಸುಮಾ ಅವರನ್ನು ಮೀರಿಸಿ ಅವರಿಗಿಂತ ಹೆಚ್ಚಿನ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ಕಿರುತೆರೆಯಲ್ಲಿ ಇಷ್ಟು ಹೆಸರು ಮಾಡಿರುವ ಶ್ರೀಮುಖಿ ಅವರಿಗೆ ವಯಸ್ಸು 30 ದಾಟಿದ್ದರು ಕೂಡ ಇನ್ನು ಅವರು ಮದುವೆಯಾಗಿಲ್ಲ.

ನೋಡಲು ತೆಳ್ಳಗೆ ಬೆಳ್ಳಗೆ ಇರುವ ಶ್ರೀಮುಖಿ ತಮ್ಮ ಸೌಂದರ್ಯದ ಮೂಲಕ ಕೂಡ ಆಗಾಗ ಸದ್ದು ಮಾಡುತ್ತಾ ಇರುತ್ತಾರೆ ಆದರೆ ಮದುವೆಗೆ ಮಾತ್ರ ನೋ ಎನ್ನುತ್ತಾರೆ. ಶ್ರೀಮುಖಿ ಅವರು ಮದುವೆ ಆಗಲ್ಲ ಎನ್ನುವುದಕ್ಕೆ ಒಂದು ಪ್ರಮುಖವಾದ ಕಾರಣ ಇದೆ. ಅದೇನೆಂದರೆ, ಈ ಹಿಂದೆ ಅವರು ಒಬ್ಬ ಹುಡುಗನನ್ನು ಸೀರಿಯಸ್ ಆಗಿ ಪ್ರೀತಿ ಮಾಡುತ್ತಿದ್ದರು. ಬಿಗ್ ಬಾಸ್ ಮನೆಯೊಳಗೆ ಇದ್ದಾಗ ಈ ವಿಚಾರವನ್ನು ತಿಳಿಸಿದ್ದರು. ಶ್ರೀಮುಖಿ ಚಿತ್ರರಂಗಕ್ಕೆ ಬರುವುದಕ್ಕಿಂತ ಮೊದಲೇ ಒಬ್ಬ ಹುಡುಗನನ್ನು ಪ್ರೀತಿಸಿದ್ದರು. ಇದನ್ನು ಓದಿ..Film News: ವಿನಯ್ ರಾಜ್ ಕುಮಾರ್ ಸಿನೆಮಾಗೆ ಹಿಂದಿಯಿಂದ ಕನ್ನಡಕ್ಕೆ ಬರಲು ರಾಧಾ ಪಾತ್ರದಾರಿ ಕೇಳಿದ ಸಂಭಾವನೆ ಕೇಳಿದರೆ ಊಟ ಮಾಡೋದೇ ಬಿಡ್ತೀರಾ. ಎಷ್ಟು ಕೋಟಿ ಗೊತ್ತೇ?

srimukhi latest updates kannada news Film News:

ಆದರೆ ಆ ಹುಡುಗ ಶ್ರೀಮುಖಿ ಅವರನ್ನು ಎಲ್ಲಾ ರೀತಿಯಲ್ಲಿ ಬಳಸಿಕೊಂಡು ಕೊನೆಗೆ ಮೋಸ ಮಾಡಿಬಿಟ್ಟನು. ಈ ಕಾರಣಕ್ಕೆ ಮಾನಸಿಕಾಗಿ ಕುಗ್ಗಿ ಹೋಗಿದ್ದ ಶ್ರೀಮುಖಿ, ತಮ್ಮ ಉಸಿರನ್ನೇ ನಿಲ್ಲಿಸಿಕೊಳ್ಳಬೇಕು ಎನ್ನುವ ನಿರ್ಧಾರ ಕೂಡ ಮಾಡಿಬಿಟ್ಟಿದ್ದರು. ಆದರೆ ಈ ವಿಚಾರಗಳು ಹೊರಗಡೆ ಬರದ ಹಾಗೆ ಶ್ರೀಮುಖಿ ಅವರ ತಂದೆ ತಾಯಿ ನೋಡಿಕೊಂಡಿದ್ದರು. ಶ್ರೀಮುಖಿ ಅವರು ಇಂದಿಗೂ ಮದುವೆ ಆಗದೆ ಇರುವುದಕ್ಕೆ ಈ ಹಳೆಯ ಘಟನೆಯೇ ಕಾರಣ ಆಗಿದೆ. ಇದನ್ನು ಓದಿ..Film News: ಮೆಗಾ ಸ್ಟಾರ್ ಚಿರು ಪ್ರೀತಿಸಿದ ಏಕೈಕ ಹುಡುಗಿ ಯಾರು ಗೊತ್ತೇ?? ಆಕೆಯನ್ನು ಯಾಕೆ ಮದುವೆಯಾಗಿಲ್ಲ ಗೊತ್ತೇ? ನಿಮಗೂ ಈ ರೀತಿ ಆಗಿತ್ತಾ??

Comments are closed.