Film News: ಒಂದೇ ಬಾರಿಗೆ ಪವನ್ ಹಾಗೂ ಮಹೇಶ್ ಇಬ್ಬರಿಗೂ ಶಾಕ್ ಕೊಟ್ಟ ಸಮಂತಾ. ಏನು ಮಾಡಿದ್ದಾರೆ ಗೊತ್ತೇ??
Film News: ನಟಿ ಸಮಂತಾ ಅವರು ದಕ್ಷಿಣ ಭಾರತ ಚಿತ್ರರಂಗದ ಟಾಪ್ ಹೀರೋಯಿನ್ ಆಗಿ ಇಂದಿಗೂ ಸಹ ಮುಂದುವರೆದಿದ್ದಾರೆ. ನಾಯಕಿಯಾಗಿ ಹಲವು ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಸ್ಟಾರ್ ಹೀರೋ ಸಿನಿಮಾದಲ್ಲಿ ಐಟಂ ಸಾಂಗ್ಸ್ ಗಳಲ್ಲಿ ಸಹ ಕಾಣಿಸಿಕೊಂಡಿದ್ದರು. ಲೇಡಿ ಓರಿಯಂಟೆಡ್ ಸಿನಿಮಾಗಳಲ್ಲಿ ಸಹ ನಟಿಸುತ್ತಿದ್ದಾರೆ. ಈಗ ಸಮಂತಾ ಅವರು ಆಕ್ಟಿಂಗ್ ಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಫ್ಯಾಮಿಲಿ ಮ್ಯಾನ್ 2 ಸೀರೀಸ್ ಮೂಲಕ ಸಮಂತಾ ಅವರು ಬಾಲಿವುಡ್ ಗು ಎಂಟ್ರಿ ಕೊಟ್ಟರು, ಈ ಹಿಂದಿ ವೆಬ್ ಸೀರೀಸ್ ನಲ್ಲಿ ಅವರು ನೀಡಿದ ಅದ್ಭುತ ಪರ್ಫಾರ್ಮೆನ್ಸ್ ಇಂದ ಹಿಂದಿಯಲ್ಲಿ ಸಹ ಅವರಿಗೆ ಬೇಡಿಕೆ ಹೆಚ್ಚಾಗಿದ್ದು, ಸಾಕಷ್ಟು ಆಫರ್ ಗಳನ್ನು ಪಡೆಯುತ್ತಿದ್ದಾರೆ.
ಸಮಂತಾ ಅವರು ಈಗ ಹಿಂದಿಯಲ್ಲಿ ಸಿಟಾಡೆಲ್ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ವಿಜಯ್ ದೇವರಕೊಂಡ ಅವರೊಡನೆ ಖುಷಿ ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಸಮಂತಾ ಅವರು ತೆಲುಗಿನ ಎರಡು ಬಿಗ್ ಬಜೆಟ್ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಟಾಲಿವುಡ್ ನ ಸ್ಟಾರ್ ಹೀರೋಗಳಾದ ಮಹೇಶ್ ಬಾಬು ಮತ್ತು ಪವನ್ ಕಲ್ಯಾಣ್ ಅವರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಸಮಂತಾ ಅವರಿಗೆ ಸಿಕ್ಕಿತು. ಆದರೆ ಆ ಸಿನಿಮಾದಲ್ಲಿ ತಮ್ಮ ಪಾತ್ರಕ್ಕೆ ಪ್ರಾಮುಖ್ಯತೆ ಇಲ್ಲದ ಕಾರಣ ರಿಜೆಕ್ಟ್ ಮಾಡಿದ್ದಾರಂತೆ. ಪವಾಬ್ ಕಲ್ಯಾಣ್ ಅವರ ಉಸ್ತಾದ್ ಭಗತ್ ಸಿಂಗ್ ಸಿನಿಮಾದಲ್ಲಿ ನಾಯಕಿಯ ಪಾತ್ರಕ್ಕೆ ಸಮಂತಾ ಅವರನ್ನೇ ಅಪ್ರೋಚ್ ಮಾಡಲಾಗಿತ್ತು, ಆದರೆ ಅದಕ್ಕೆ ನೋ ಎಂದಿದ್ದರು ಸಮಂತಾ. ಇದನ್ನು ಓದಿ..Film News: ಮೆಗಾ ಸ್ಟಾರ್ ಚಿರು ಪ್ರೀತಿಸಿದ ಏಕೈಕ ಹುಡುಗಿ ಯಾರು ಗೊತ್ತೇ?? ಆಕೆಯನ್ನು ಯಾಕೆ ಮದುವೆಯಾಗಿಲ್ಲ ಗೊತ್ತೇ? ನಿಮಗೂ ಈ ರೀತಿ ಆಗಿತ್ತಾ??

ಹಾಗೆಯೇ ಮಹೇಶ್ ಬಾಬು ಮತ್ತು ತ್ರಿವಿಕ್ರಂ ಕಾಂಬಿನೇಷನ್ ಸಿನಿಮಾಗು ಸಮಂತಾ ಅವರಿಗೆ ಮೊದಲು ಆಫರ್ ಬಂದಿತ್ತು, ಆದರೆ ಸಮಂತಾ ಅವರು ರಿಜೆಕ್ಟ್ ಮಾಡಿದ ನಂತರ, ಪೂಜೆ ಹೆಗ್ಡೆ ಅವರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಈ ಸಿನಿಮಾಗೆ ಸೆಕೆಂಡ್ ಹೀರೋಯಿನ್ ಆಗಿ ಶ್ರೀಲೀಲಾ ಅವರು ಕೂಡ ಆಯ್ಕೆಯಾಗಿದ್ದಾರೆ. ಸಮಂತಾ ಅವರು ಹೀಗೆ ಟಾಲಿವುಡ್ ಹೀರೋಗಳ ಸಿನಿಮಾ ರಿಜೆಕ್ಟ್ ಮಾಡಿ ತಪ್ಪು ಮಾಡುತ್ತಿದ್ದಾರೆ ಎನ್ನುವುದು ಅವರ ಅಭಿಮಾನಿಗಳ ಅಭಿಪ್ರಾಯ ಆಗಿದೆ. ಸಮಂತಾ ಅವರು ಅಭಿನಯಿಸಿರುವ ಮುಂದಿನ ಸಿನಿಮಾ ಶಾಕುಂತಲಂ ಮುಂದಿನ ವಾರ ತೆರೆ ಕಾಣುತ್ತಿದ್ದು, ಈ ಸಿನಿಮಾವನ್ನು ಗುಣಶೇಖರ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಇದನ್ನು ಓದಿ..Film News: ವಯಸ್ಸು ಆಗುತ್ತಿದ್ದರೂ ಕೂಡ ಶ್ರೀಮುಖಿ ಯಾಕೆ ಮದುವೆಯಾಗಿಲ್ಲ ಗೊತ್ತೇ? ಮನಬಂದಂತೆ ಬಳಸಿ ಪ್ರೀತಿ ಮಾಡಿದ್ದ ಆತ ಏನು ಮಾಡಿದ ಗೊತ್ತೆ?
Comments are closed.