Film News: ಕೃತಿ ಶೆಟ್ಟಿ ರವರಿಗೆ ಮತ್ತೊಂದು ಶಾಕ್: ಮತ್ತೊಂದು ಕಷ್ಟ: ಒಮ್ಮೆ ಸೋತು ಹೋದ್ರೆ ನಟಿಯ ಬಾಳಿನಲ್ಲಿ ಏನಾಗುತ್ತಿದೆ ಗೊತ್ತೇ??

Film News: ಚಿತ್ರರಂಗದಲ್ಲಿ ಯಶಸ್ಸು ಸಿಗುವುದು ತುಂಬಾ ಕಷ್ಟ. ಒಬ್ಬ ಹೀರೋ ಅಥವಾ ಹೀರೋಯಿನ್ ಗಳ ಸಕ್ಸಸ್ ರೇಟ್ ಮೇಲೆ ಅವರ ಭವಿಷ್ಯದಲ್ಲಿ ಬದಲಾವಣೆಗಳು ಆಗುತ್ತದೆ. ಈಗ ಸ್ಟಾರ್ ಆಗುವವರು ನಾಳೆ ಸಾಮಾನ್ಯರಾಗಬಹುದು. ಇಲ್ಲಿ ಸ್ಥಾನ ಮತ್ತು ಸಂಭಾವನೆ ಎರಡು ಕೂಡ ಸಿನಿಮಾ ಸಕ್ಸಸ್ ಗಳ ಮೇಲೆ ಅವಲಂಬಿಸಿರುತ್ತದೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ಕೊಟ್ಟವರಿಗೆ ದುಬಾರಿ ಸಂಭಾವನೆ ಸಿಗುತ್ತದೆ. ಫ್ಲಾಪ್ ಅದವರಿಗೆ ಬೇರೆ ಸಂಭಾವನೆ ಇರುತ್ತದೆ. ಈ ಫೇಸ್ ಅನ್ನು ಚಿತ್ರರಂಗಕ್ಕೆ ಕಾಲಿಟ್ಟ ಎಲ್ಲಾ ಕಲಾವಿದರು ಒಂದಲ್ಲಾ ಒಂದು ಸಮಯದಲ್ಲಿ ಅನುಭವಿಸುತ್ತಾರೆ. ಈಗ ನಟಿ ಕೃತಿ ಶೆಟ್ಟಿ ಅವರು ಇದೇ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಹಿಟ್ ಸಿನಿಮಾಗಳನ್ನು ನೀಡಿದ್ದ ಕಾರಣ, ಕೃತಿ ಶೆಟ್ಟಿ ಅವರು ಹೆಚ್ಚು ಸಂಭಾವನೆ ಪಡೆದುಕೊಂಡಿದ್ದರು.

ಕೃತಿ ಶೆಟ್ಟಿ ಅವರು ನಟಿಸಿದ ಮೊದಲ ಸಿನಿಮಾ ಉಪ್ಪೇನ, 2021ರಲ್ಲಿ ತೆರೆಕಂಡ ಈ ಸಿನಿಮಾಗೆ ಕೃತಿ ಶೆಟ್ಟಿ ಅವರು ಕೇವಲ 6 ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದರು. ನಂತರ ನಟಿಸಿದ ಶ್ಯಾಮ್ ಸಿಂಘಾ ರಾಯ್ ಸಿನಿಮಾಗೆ 60 ಲಕ್ಷ ಸಂಭಾವನೆ ಪಡೆದರು. ಮೊದಲ ಸಿನಿಮಾ ಇಂದ ಎರಡನೇ ಸಿನಿಮಾಗೆ 10 ಪಟ್ಟು ಹೆಚ್ಚು ಸಂಭಾವನೆ ಪಡೆದಿದ್ದರು ಕೃತಿ. ಅದಕ್ಕೆ ಕಾರಣ ಉಪ್ಪೇನ ಸಿನಿಮಾ ಅಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು, ಜೊತೆಗೆ 100ಕೋಟಿ ಹಣಗಳಿಕೆ ಕೂಡ ಮಾಡಿತ್ತು. ನಂತರ ಬಂಗಾರ್ರಾಜು ಸಿನಿಮಾಗು ಒಳ್ಳೆಯ ಯಶಸ್ಸು ಸಿಕ್ಕ ಕಾರಣ, ಸಂಭಾವನೆಯನ್ನು ಒಂದು ಕೋಟಿಗೆ ಹೆಚ್ಚಿಸಿಕೊಂಡರು. ಇದನ್ನು ಓದಿ..Film News: ವಯಸ್ಸು ಆಗುತ್ತಿದ್ದರೂ ಕೂಡ ಶ್ರೀಮುಖಿ ಯಾಕೆ ಮದುವೆಯಾಗಿಲ್ಲ ಗೊತ್ತೇ? ಮನಬಂದಂತೆ ಬಳಸಿ ಪ್ರೀತಿ ಮಾಡಿದ್ದ ಆತ ಏನು ಮಾಡಿದ ಗೊತ್ತೆ?

krithi shetty kannada news latest updates Film News:
Film News: ಕೃತಿ ಶೆಟ್ಟಿ ರವರಿಗೆ ಮತ್ತೊಂದು ಶಾಕ್: ಮತ್ತೊಂದು ಕಷ್ಟ: ಒಮ್ಮೆ ಸೋತು ಹೋದ್ರೆ ನಟಿಯ ಬಾಳಿನಲ್ಲಿ ಏನಾಗುತ್ತಿದೆ ಗೊತ್ತೇ?? 2

ನಿರ್ಮಾಪಕರು ಕೃತಿ ಶೆಟ್ಟಿ ಅವರೇ ಬೇಕು ಎಂದು ಅವರೊಡನೆ ಸಿನಿಮಾ ಮಾಡುವುದಕ್ಕೆ ಶುರು ಮಾಡಿದರು. ಆದರೆ ವಾರಿಯರ್ ಸಿನಿಮಾ ಇಂದ ಕೃತಿ ಅವರಿಗೆ ಸೋಲಿನ ಸರಣಿ ಶುರುವಾಯಿತು. ವಾರಿಯರ್, ಮಾಚಾರ್ಲ, ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ ಸಿನಿಮಾಗಳು ಫ್ಲಾಪ್ ಆದವು. ಇದರಿಂದ ಕೃತಿ ಅವರ ಸಂಭಾವನೆ ಕೂಡ ಮತ್ತೆ ಇಳಿಯಿತು. ಕೋಟಿಯಿಂದ ಮತ್ತೆ 60 ಲಕ್ಷ ಸಂಭಾವನೆ ಮಾಡಿಕೊಂಡಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಹಾಟ್ ಟಾಪಿಕ್ ಆಗಿದೆ. ಕೃತಿ ಅವರ ಕೆರಿಯರ್ ಹೀಗಾಗಿರುವ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. ಇದನ್ನು ಓದಿ..Film News: ಒಂದೇ ಬಾರಿಗೆ ಪವನ್ ಹಾಗೂ ಮಹೇಶ್ ಇಬ್ಬರಿಗೂ ಶಾಕ್ ಕೊಟ್ಟ ಸಮಂತಾ. ಏನು ಮಾಡಿದ್ದಾರೆ ಗೊತ್ತೇ??

Comments are closed.