Film News: ಮತ್ತೊಮ್ಮೆ ಎಲ್ಲರ ಮುಂದೆ ಮುಜುಗರಕ್ಕೆ ಒಳಗಾದ ನಟಿ ನೂರಾ: ವಿಡಿಯೋ ನೋಡಿ ಕುಣಿದು ಜಿಗಿದ ಫ್ಯಾನ್ಸ್, ಆದರೆ ನಟಿಗೆ ಗೆ ಮಾತ್ರ ಏನಾಗಿದೆ ಗೊತ್ತೇ?
Film News: ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನ ಯಾವುದಾದರೂ ನಟಿಯ ಸೌಂದರ್ಯದ ಬಗ್ಗೆ ಚರ್ಚೆಯಾಗುತ್ತಿದೆ ಎಂದರೆ ಅದು ನೋರಾ ಫತೇಹಿ ಅವರ ಬಗ್ಗೆ ಎಂದು ಹೇಳಬಹುದು. ನೋರಾ ಅವಎಚ್ ಬಬಳ ಕಡಿಮೆ ಸಮಯದಲ್ಲಿ ತಮ್ಮ ಸೌಂದರ್ಯದ ಮೂಲಕ ನೆಟ್ಟಿಗರಲ್ಲಿ ಮ್ಯಾಜಿಕ್ ಮಾಡಿದ್ದಾರೆ. ಇವರನ್ನು ನೋಡಿದ ನೆಟ್ಟಿಗರು ಹುಚ್ಚರಾಗೋದು ಖಂಡಿತ. ತಮ್ಮ ಫ್ಯಾಶನ್ ಸೆನ್ಸ್ ಮಾತೃ ಸ್ಟೈಲ್ ಇಂದ ಬಹಳ ಚರ್ಚೆಯಲ್ಲಿರುತ್ತಾರೆ ನೋರಾ. ತಮ್ಮ ಫೋಟೋಗಳನ್ನು ಯಾವಾಗಲೂ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಬಿಗಿಯಾದ ಬಟ್ಟೆಗಳನ್ನು ಧರಿಸಿ ಟ್ರೋಲ್ ಆಗಿರುವ ನೋರಾ ಅವರು, ನಂತರವೂ ಆ ರೀತಿ ಡ್ರೆಸ್ ಧರಿಸುವುದನ್ನು ಬಿಟ್ಟಿಲ್ಲ.
ಹೆಚ್ಚು ಜನರು ಇರುವ ಕಡೆ, ಈ ರೀತಿಯ ಬಟ್ಟೆ ಧರಿಸಿ ಅನೇಕ ಸಾರಿ ಸೆನ್ಸೇಷನ್ ಆಗಿದ್ದಾರೆ. ಇವರು ಯಾವಾಗಲೂ ಹೆಚ್ಚಾಗಿ ತುಂಡು ಬಟ್ಟೆಗಳಲ್ಲಿಯೇ ಕಾಣಿಸಿಕೊಂಡು, ಸೌಂದರ್ಯ ಪ್ರದರ್ಶನ ಮಾಡುತ್ತಾರೆ..ಈ ರೀತಿಯ ಸಂದರ್ಭಗಳಲ್ಲಿ ಉಫ್ ಎನ್ನುವ ಹಾಗೆ ಮಾಡಿಕೊಂಡಿದ್ದು, ಹಾಗಿದ್ದರೂ ಈ ಅಭ್ಯಾಸ ಬಿಟ್ಟಿಲ್ಲ ನೋರಾ ಅವರು. ಶಾರ್ಟ್ ಡ್ರೆಸ್ ನಲ್ಲಿ ಬಹಳ ಸ್ಟ್ರಾಂಗ್ ಆಗಿ ಕಾಣಿಸಿಕೊಳ್ಳುತ್ತಾರೆ ನೋರಾ. ಎಲ್ಲರ ಕಣ್ಣು ಇವರ ಮೇಲೆಯೇ ಇರುತ್ತದೆ ಎಂದರೆ ತಪ್ಪಲ್ಲ. ಏನೆಲ್ಲಾ ನಡೆದರು, ಟ್ರೋಲ್ ಆದರೂ ಕೂಡ ನೋರಾ ಅವರು ಈ ರೀತಿಯ ಡ್ರೆಸ್ ಗಳನ್ನೇ ಧರಿಸುವುದು ಯಾಕೆ ಗೊತ್ತಾ? ಇದನ್ನು ಓದಿ..Film News: ಒಂದೇ ಬಾರಿಗೆ ಪವನ್ ಹಾಗೂ ಮಹೇಶ್ ಇಬ್ಬರಿಗೂ ಶಾಕ್ ಕೊಟ್ಟ ಸಮಂತಾ. ಏನು ಮಾಡಿದ್ದಾರೆ ಗೊತ್ತೇ??

ಬಾಲಿವುಡ್ ನ ಐಟಂ ಗರ್ಲ್ ಎಂದೇ ಹೆಸರು ಮಾಡಿರುವ ನೋರಾ ಅವರು ಎಷ್ಟೇ ಟ್ರೋಲ್ ಆದರೂ ಶಾರ್ಟ್ ಡ್ರೆಸ್ ಗಳನ್ನೇ ಯಾಕೆ ಧರಿಸುತ್ತಾರೆ ಎಂದು ನೆಟ್ಟಿಗರಲ್ಲಿ ಪ್ರಶ್ನೆ ಮೂಡಿದ್ದು, ಅದಕ್ಕೆ ಉತ್ತರ ಏನು ಎಂದರೆ,ಆ ರೀತಿಯ ಡ್ರೆಸ್ ಗಳು ಕಂಫರ್ಟಬಲ್ ಆಗಿದ್ದು ಆರಾಮದಾಯಕವಾಗಿ ಇರುತ್ತದೆಯಂತೆ, ಈ ಕಾರಣಕ್ಕೆ ನೋರಾ ಅವರು ಅಂತಹ ಡ್ರೆಸ್ ಗಳನ್ನೇ ಧರಿಸುತ್ತಾರೆ ಎಂದು ಸ್ವತಃ ನೋರಾ ಅವರೇ ಹೇಳಿದ್ದಾರೆ. ಈ ಡ್ರೆಸ್ ಗಳಿಂದ ಹಲವು ಸಾರಿ ಟ್ರೋಲ್ ಆಗಿದ್ದಾರೆ, ಮುಜುಗರಕ್ಕೆ ಒಳಗಾಗಿದ್ದಾರೆ. ಹಾಗಾಗಿ ನೆಟ್ಟಿಗರು ಕೂಡ ಇವರಿಗೆ ಇನ್ನುಮುಂದೆ ಈ ರೀತಿಯ ಡ್ರೆಸ್ ಗಳನ್ನು ಧರಿಸಬೇಡಿ ಎಂದು ಸಲಹೆ ನೀಡಿದ್ದರು. ಇದನ್ನು ಓದಿ..Film News: ಕೃತಿ ಶೆಟ್ಟಿ ರವರಿಗೆ ಮತ್ತೊಂದು ಶಾಕ್: ಮತ್ತೊಂದು ಕಷ್ಟ: ಒಮ್ಮೆ ಸೋತು ಹೋದ್ರೆ ನಟಿಯ ಬಾಳಿನಲ್ಲಿ ಏನಾಗುತ್ತಿದೆ ಗೊತ್ತೇ??
Comments are closed.