Kannada News:ಪ್ರೀತಿ ಮಾಡಿದರೆ, ಈ ಮೂರು ಹೆಸರಿನ ಹುಡುಗಿಯರನ್ನು ಪ್ರೀತಿ ಮಾಡಿ. ಮೋಸ ಮಾಡುವುದೇ ಇಲ್ಲ, ಪಕ್ಕ ಮದುವೆಯಾಗ್ತಾರೆ. ಯಾರು ಗೊತ್ತೇ ?
Kannada News: ಈಗಿನ ಲೈಫ್ ಸ್ಟೈಲ್ ನಲ್ಲಿ ಜನರ ಜೀವನ, ಪ್ರೀತಿಯ ಅರ್ಥ ಇದೆಲ್ಲವೂ ಪೂರ್ತಿಯಾಗಿ ಬದಲಾಗಿದೆ ಎಂದು ಹೇಳಹಹುದು. ಮೊದಲೆಲ್ಲಾ ಜನರು ಪತ್ರಗಳನ್ನು ಬರೆಯುವ ಮೂಲಕ ತಮ್ಮ ಪ್ರೀತಿಯನ್ನು ಪ್ರೀತಿಸಿದವರಿಗೆ ತಿಳಿಸುತ್ತಿದ್ದರು. ಆದರೆ ಈಗ ಸೋಷಿಯಲ್ ಮೀಡಿಯಾ ಇದೆ, ಯಾರು ಯಾವ ಕ್ಷಣದಲ್ಲಿ ಬೇಕಾದರೂ, ತಮಗೆ ಇಷ್ಟ ಆಗುವ ವ್ಯಕ್ತಿಯ ಜೊತೆಗೆ ಬಹಳ ಬೇಗ ಸುಲಭವಾಗಿ ಕನೆಕ್ಟ್ ಆಗಬಹುದು. ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾದಲ್ಲಿ ಹುಡುಗ ಹುಡುಗಿಯರು ತಮ್ಮ ಪಾರ್ಟ್ನರ್ ಗಳನ್ನು ಹುಡುಕುತ್ತಾ ಇರುತ್ತಾರೆ.

ಹಾಗಾಗಿ ಈಗಿನ ಕಾಲದಲ್ಲಿ ಪ್ರೀತಿಯ ಅರ್ಥವೇ ಬದಲಾಗಿ ಹೋಗಿದೆ. ನಿಜವಾದ ಪ್ರೀತಿ ಅಂದ್ರೆ ಏನು ಎಂದು ಹುಡುಕಾಟ ನಡೆಸಬೇಕಾಗಿದೆ. ಈಗ ಸಂಶೋಧನೆಯ ಪ್ರಕಾರ, ಈಗಿನ ಕಾಲದಲ್ಲಿ ಪ್ರೀತಿಯ ಸಂಖ್ಯೆಯಲ್ಲಿ ಮೋಸ ಮಾಡುವ ಜನರೇ ಹೆಚ್ಚು. ಹಾಗಾಗಿ ನಿಜವಾದ ಪ್ರೀತಿಯ ಅರ್ಥ ಏನು ಎಂದು ಕಂಡುಕೊಳ್ಳುವುದು ಕ್ಲಿಷ್ಟಕರವಾಗುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಇಂತಹ ಪ್ರಪಂಚದಲ್ಲಿ ಒಳ್ಳೆಯ ಮನಸ್ಸಿನಿಂದ ಪ್ರೀತಿಸಿ, ಪ್ರೀತಿಯನ್ನು ಕಂಡುಕೊಳ್ಳಬೇಕು ಎಂದು ಇರುವವರು ಈ ಲೇಖನವನ್ನು ಪೂರ್ತಿಯಾಗಿ ಓದಿ.. ಇದನ್ನು ಓದಿ..Kannada News: ಮೊದಲ ರಾತ್ರಿ ಮುಗಿದ ಮುಂಜಾನೆ ಹೆಣ್ಣಿನ ಮನಸಲ್ಲಿ ಮೂಡುವ ಮೂರು ಆಲೋಚನೆ ಯಾವುದು ಗೊತ್ತೇ? ತಿಳಿದರೆ…
ಪ್ರತಿಯೊಂದು ಸಂಬಂಧ ಚೆನ್ನಾಗಿರುವ ಗಾಗೆ ನೋಡಿಕೊಳ್ಳುವುದು ನಂಬಿಕೆ. ಹೀಗಿದ್ದಾಗ, ನಿಮ್ಮ ಸಂಗಾತಿ ನಿಮ್ಮನ್ನು ನಂಬದೆ ಇದ್ದರೆ, ಈ ಸಂಬಂಧ ಮಧ್ಯದಲ್ಲೇ ಮುರಿದು ಹೋಗುತ್ತದೆ..ಪ್ರತಿಯೊಬ್ಬ ವ್ಯಕ್ತಿಯು ಕೂಡ ತಾನು ಪ್ರೀತಿಸಿದ ವ್ಯಕ್ತಿ ತನಗೆ ಮೋಸ ಮಾಡಬಾರದು ಎಂದು ಬಯಸುತ್ತಾರೆ. ನಿಮಗೂ ಅಂತಹ ಸಂಗಾತಿ ಬೇಕು ಎಂದು ಅನ್ನಿಸಿದರೆ, ಇಂದು ನಿಮಗೆ ಮೂರು ಅಕ್ಷರಗಳನ್ನು ತಿಳಿಸುತ್ತೇವೆ, ಆ ಅಕ್ಷರಗಳಿಂದ ಯಾವ ಹುಡುಗಿಯ ಹೆಸರು ಶುರುವಾಗುತ್ತೋ, ಆ ಹುಡುಗಿಯನ್ನು ನೀವು ಮದುವೆಯಾದರೆ, ನಿಮ್ಮ ಜೀವನ ಖಂಡಿತವಾಗಿ ಚೆನ್ನಾಗಿರುತ್ತದೆ. ನೀವು ಅವರನ್ನು ಕಣ್ಣುಮುಚ್ಚಿ ಕೂಡ ನಂಬಬಹುದು.
S ಅಕ್ಷರ:- ಒಬ್ಬ ವ್ಯಕ್ತಿಯ ಹೆಸರಿನ ಮೊದಲ ಅಕ್ಷರ ಅವರ ಬಗ್ಗೆ ಬಹಳಷ್ಟು ಹೇಳುತ್ತದೆ. ನಿಮ್ಮ ಸಂಗಾತಿಯ ಹೆಸರು S ಅಕ್ಷರದಿಂದ ಶುರುವಾದರೆ ನೀವು ಖಂಡಿತ ಅದೃಷ್ಟವಂತರು. ಈ ಹುಡುಗಿಯರು ಸ್ವಲ್ಪ ಹಠಮಾರಿ ಆಗಿರುತ್ತಾರೆ, ಆದರೆ ಅವರ ಹೃದಯದಲ್ಲಿ ಸ್ಪಷ್ಟತೆ ಇರುತ್ತದೆ. ಇವರಲ್ಲಿ ಮೋಸ ಮಾಡುವ ಭಾವನೆ ಇರುವುದಿಲ್ಲ. ಈ ವ್ಯಕ್ತಿಗಳನ್ನು ನೀವು ಕಣ್ಣುಮುಚ್ಚಿ ನಂಬಬಹುದು. ಕನಸ್ಸಿನಲ್ಲಿಯೂ ನಿಮ್ಮ ನಂಬಿಕೆ ಮುರಿಯುವುದಿಲ್ಲ. ತಮ್ಮ ಸಂಗಾತಿಯ ಜೊತೆಗೆ ಇಡೀ ಜೀವನ ಚೆನ್ನಾಗಿರುತ್ತಾರೆ. ಇದನ್ನು ಓದಿ..Kannada News: ಮಾವನನ್ನು ಮನೆಯಿಂದ ಹೊರಹಾಕಿದ ಸೊಸೆಯಂದಿರು ಮಾಡಿದ ಕೆಳ ಮಟ್ಟದ ಕೆಲಸ ಏನು ಗೊತ್ತೇ? ಆದರೆ ಕೊನೆಯಲ್ಲಿ ಮಾವ ಒಂದು ಹೆಜ್ಜೆ ಮುಂದೆ ಹೋಗಿ ಏನು ಮಾಡಿದ್ದಾನೆ ಗೊತ್ತೇ??
R ಅಕ್ಷರ :- ಈ ಅಕ್ಷರದಿಂದ ಹೆಸರು ಶುರುವಾಗುಗ ಹುಡುಗಿಯರ ಹೃದಯದಲ್ಲಿ ಕಲ್ಮಶ ಇರುವುದಿಲ್ಲ. ಇವರಿಗೆ ಮೋಸ ಮಾಡುವುದು ಗೊತ್ತಿರುವುದಿಲ್ಲ. ಇವರಿಗೆ ಪ್ರೀತಿ ಮೇಲೆ ಎಷ್ಟು ನಂಬಿಕೆ ಇದೆ ಎಂದರೆ, ಯಾರನ್ನಾದರೂ ಪ್ರೀತಿ ಮಾಡೋದಕ್ಕೆ ಶುರು ಮಾಡಿದರೆ ಅವರೊಡನೆ ಇಡೀ ಜೀವನ ಇರುತ್ತಾರೆ. ತಮ್ಮ ಮಧುರ ಪ್ರೀತಿಯ ಮಾತುಗಳಿಂದ ಸಂಗಾತಿಯನ್ನು ಸೆಳೆಯುತ್ತಾರೆ. ಸಂಗಾತಿಯ ಸಂತೋಷಕ್ಕಾಗಿ ಏನನ್ನು ಬೇಕಾದರೂ ಮಾಡುತ್ತಾರೆ. ಇವರಿಗೆ ಬಹಳ ಬೇಗ ಕೋಪ ಬರುತ್ತದೆ, ಅಷ್ಟೇ ಬೇಗ ಕೂಲ್ ಆಗುತ್ತಾರೆ.

P ಅಕ್ಷರ :- ನಿಮ್ಮ ಜೀವನದಲ್ಲಿ ನಿಜವಾದ ಪ್ರೀತಿ ಬೇಕು ಎಂದರೆ, P ಅಕ್ಷರದಿಂದ ಹೆಸರು ಶುರುವಾಗುವ ಹುಡುಗಿ ನಿಮಗೆ ಅತ್ಯುತ್ತಮವಾದ ಆಯ್ಕೆ. ಈ ಹುಡುಗಿಯರು ಯಾವುದೇ ಕಾರಣಕ್ಕೂ ನಿಮ್ಮ ಮನಸ್ಸಿಗೆ ನೋವು ನೀಡುವುದಿಲ್ಲ. ಇವರದ್ದು ಶಾಂತ ಸ್ವಭಾವ, ಮೃದು ಹೃದಯ ಇವರದ್ದು. ಇವರು ಯಾರನ್ನಾದರೂ ಹೃದಯದಲ್ಲಿ ಇಟ್ಟುಕೊಂಡರೆ, ಆ ವ್ಯಕ್ತಿಗೆ ಕೆಟ್ಟದನ್ನು ಮಾಡುವುದಿಲ್ಲ. ಇದನ್ನು ಓದಿ..Kannada Story: ಮೊದಲ ರಾತ್ರಿ ಫುಲ್ ಜೋಷ್: ಎಲ್ಲಾ ಮುಗಿದ ಮೇಲೆ ವಿಡಿಯೋ ರೆಕಾರ್ಡ್ ಮಾಡಿದ್ದ ಗಂಡ. ಏನು ಮಾಡಿದ್ದಾನೆ ಗೊತ್ತೇ?? ಹೆಂಡತಿಗೆ ಶಾಕ್.
Comments are closed.