Kannada Astrology: ಇನ್ನು ಕೇವಲ 10 ದಿನ ಮಾತ್ರ ಈ ರಾಶಿಯವರಿಗೆ ಕಷ್ಟ: ಆಮೇಲೆ ಮುಟ್ಟಿದೆಲ್ಲಾ ಚಿನ್ನ. ಏನೇನೋ ಮುಟ್ಟೋಕೆ ಹೋಗ್ಬೇಡಿ, ಯಾವ ರಾಶಿಗಳಿಗೆ ಗೊತ್ತೇ??

Kannada Astrology: ಇನ್ನು ಕೇವಲ 23 ದಿನಗಳಲ್ಲಿ ಬುಧ ಗ್ರಹವು ತನ್ನ ರಾಶಿಯನ್ನು ಬದಲಾಯಿಸಲಿದೆ, ಬುಧ ಗ್ರಹದ ಸ್ಥಾನ ಬದಲಾವಣೆ ಆದಾಗ, ಹಣಕಾಸಿನ ಸ್ಥಿತಿ, ಬುದ್ಧಿವಂತಿಕೆ, ಮಾತನಾಡುವ ಪರಿ, ಇದೆಲ್ಲದರ ಮೇಲೆ ಪರಿಣಾಮ ಬೀರುತ್ತದೆ. ಈ ಸಾರಿ ಮಾರ್ಚ್ 16ರಂದು ಬುಧ ಗ್ರಹವು ಮೀನ ರಾಶಿಗೆ ಪ್ರವೇಶ ಮಾಡಲಿದೆ. ಮೀನ ರಾಶಿಯಲ್ಲಿ ಈಗಾಗಲೇ ಗುರು ಗ್ರಹ ಇದ್ದು, ಗುರು ಮತ್ತು ಬುಧ ಎರಡು ಗ್ರಹಗಳ ಸಂಯೋಗ ನಡೆಯಲಿದ್ದು, ಇದರಿಂದ ಕೆಲವು ರಾಶಿಗಳ ಮೇಲೆ ಉನ್ನತ ಪರಿಣಾಮ ಬೀರಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

aries mesha1768184345473034355. Kannada Astrology:

ಮೇಷ ರಾಶಿ :- ಬುಧ ಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಹೆಚ್ಚು ಲಾಭ ತಂದುಕೊಡುತ್ತದೆ. ಇವರು ಉದ್ಯೋಗದಲ್ಲಿ ಏಳಿಗೆ ಕಾಣುತ್ತಾರೆ. ಅಂದುಕೊಂಡಿರುವ ಹಾಗೆ ಸಾಧನೆ ಮಾಡುತ್ತೀರಿ. ನಿಮ್ಮ ಖರ್ಚುಗಳ ಬಗ್ಗೆ ಸರಿಯಾಗಿ ಪ್ಲಾನ್ ಮಾಡಿದರೆ, ಹಣವನ್ನು ಉಳಿಸುತ್ತೀರಿ. ಇದನ್ನು ಓದಿ..Kannada Astrology: ಒಂದಲ್ಲ ಎರಡಲ್ಲ 12 ವರ್ಷಗಳ ನಂತರ ಸೃಷ್ಟಿಯಾದ ರಾಜಯೋಗ: ಈ ರಾಶಿಗಳಿಗೆ ಸ್ವರ್ಗವೇ ಭೂಮಿಗೆ ಬರಲಿದೆ. ಯಾವ ರಾಶಿಗಳಿಗೆ ಗೊತ್ತೇ??

ಕರ್ಕಾಟಕ ರಾಶಿ :- ಬುಧ ಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರ ಉದ್ಯೋಗದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಕೆಲಸದ ಮೇಲೆ ಜೋಶ್ ಜಾಸ್ತಿಯಾಗುತ್ತದೆ. ವಿದೇಶಕ್ಕೆ ಹೋಗುವ ಸಾಧ್ಯತೆಗಳು ಹೆಚ್ಚಾಗಿದೆ. ಮಾರ್ಕೆಟಿಂಗ್, ನಿರೂಪಣೆ ಕ್ಷೇತ್ರದಲ್ಲಿ ಇರುವವರಿಗೆ ಹೆಚ್ಚು ಲಾಭವಾಗಲಿದೆ, ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ.

vrushchika3060488420133399036 Kannada Astrology:

ವೃಶ್ಚಿಕ ರಾಶಿ :- ಬುಧ ರಾಶಿಯಲ್ಲಿ ಆಗುವ ಬದಲಾವಣೆ ವೃಶ್ಚಿಕ ರಾಶಿಗೆ ಹೆಚ್ಚು ಲಾಭ ತರುತ್ತದೆ. ಕೆಲಸದಲ್ಲಿ ಏಳಿಗೆ ಕಾಣುತ್ತೀರಿ. ನೀವು ಮಾತನಾಡುವ ಶೈಲಿ ಚೆನ್ನಾಗಿದ್ದರೆ, ಸೋಲು ಕಾಣುವ ಕೆಲಸದಲ್ಲೂ ಯಶಸ್ಸು ಪಡೆಯುತ್ತೀರಿ. ನಿಮ್ಮ ಪರ್ಸನಲ್ ಲೈಫ್ ಚೆನ್ನಾಗಿರುತ್ತದೆ. ಬ್ಯುಸಿನೆಸ್ ಬಗ್ಗೆ ಹೆಚ್ಚು ಗಮನ ಹರಿಸಿ ಉತ್ತಮ ನಿರ್ಧಾರ ತೆಗೆದುಕೊಳ್ಳಿ. ಇದನ್ನು ಓದಿ..Kannada Astrology: ಶನಿ ದೇವನೇ ನಿಂತು ಇವರಿಗೆ ಆಶೀರ್ವಾದವನ್ನು ನೀಡಲಿದ್ದಾನೆ: ಇನ್ನು 6 ರಾಶಿಗಳ ಆರ್ಭಟ ಶುರು; ವಿಶ್ವವೇ ಗಡ ಗಡ. ಯಾವ ರಾಶಿಗಳಿಗೆ ಅದೃಷ್ಟ ಗೊತ್ತೇ?

ಮಿಥುನ ರಾಶಿ :- ಬುಧ ಗ್ರಹದ ಸಂಚಾರವು ಈ ರಾಶಿಯವರಿಗೆ ಮ್ಯಾಕ್ಸಿಮಂ ಲಾಭ ತರುತ್ತದೆ. ಈ ರಾಶಿಗೆ ಬುಧ ಗ್ರಹವೆ ಅಧಿಪತಿ, ಈ ರಾಶಿಯವರ ಉದ್ಯೋಗದಲ್ಲಿ ಹೆಚ್ಚು ಲಾಭ ಪಡೆಯುತ್ತಾರೆ. ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ. ಎಲ್ಲಾ ಕೆಲಸದಲ್ಲೂ ಯಶಸ್ಸು ಪಡೆಯುತ್ತೀರಿ.

Comments are closed.