Gold Rules: ಬಿಗ್ ನ್ಯೂಸ್: ಚಿನ್ನ ಖರೀದಿಗೆ ಮಾಡಲು ಕೂಡ ಹೊಸ ಆದೇಶ ಇತ್ತ ಸರ್ಕಾರ: ನಿಯಮದಲ್ಲಿ ಬದಲಾವಣೆ. ಇದರಿಂದ ಯಾರಿಗೆ ಲಾಭ ಗೊತ್ತೇ?
Gold Rules: ಸಾಮಾನ್ಯವಾಗಿ ಎಲ್ಲರೂ ಚಿನ್ನದ ಆಭರಣಗಳನ್ನು ಖರೀದಿ ಮಾಡುತ್ತೇವೆ, ಕೆಲವು ಹಬ್ಬ ಸಮಾರಂಭಗಳು ಇದ್ದಾಗಲೆಲ್ಲಾ ಚಿನ್ನದ ಆಭರಣಗಳನ್ನು ಖರೀದಿ ಮಾಡುತ್ತಾರೆ. ಒಂದು ವೇಳೆ ನಿಮಗೂ ಈ ಅಭ್ಯಾಸ ಇದ್ದರೆ, ನೀವು ಖಂಡಿತವಾಗಿ ಈ ಸುದ್ದಿಯನ್ನು ತಿಳಿದುಕೊಳ್ಳಲೇಬೇಕು. ಇದೀಗ ಸರ್ಕಾರವು ಚಿನ್ನಾಭರಣಗಳನ್ನು ಖರೀದಿ ಮಾಡುಗ ನಿಯಮಗಳಲ್ಲಿ ಬದಲಾವಣೆ ಮಾಡಿದೆ. 2023ರ ಮಾರ್ಚ್ 31ರ ನಂತರ ಹಾಲ್ ಮಾರ್ಕ್ ಇಲ್ಲದೆ ಇರುವ ಒಡವೆಗಳ ಮಾರಾಟ ಮಾಡುವುದನ್ನು ನಿಷೇಧಿಸಬೇಕು ಎಂದು ಆದೇಶ ನೀಡಿದೆ.
ಗ್ರಾಹಕ ವ್ಯವಹಾರಗಳ ಇಲಾಖೆಯು ಎಲ್ಲಾ ಗ್ರಹಕರಿಗೂ 4 ಅಂಕಿಗಳ ಹಾಲ್ ಮಾರ್ಕ್, 6 ಅಂಕಿಗಳ ಹಾಲ್ ಮಾರ್ಕ್ ಇವುಗಳ ಬಗ್ಗೆ ಇರುವ ಗೊಂದಲಗಳನ್ನು ನಿವಾರಿಸಲು ಈ ಆದೇಶ ಹೊರಡಿಸಿದೆ. 2023ರ ಏಪ್ರಿಲ್ 1ರಿಂದ ಜಾರಿಗೆ ಬರುವ ನಿಯಮದ ಅನುಸಾರ, 6 ಅಂಕಿಗಳ ಆಲ್ಫಾನ್ಯೂಮರಿಕ್ ಹಾಲ್ ಮಾರ್ಕ್ ಇರುವ ಒಡವೆಗಳು ಮಾತ್ರ ಗಣನೆಗೆ ಇರುತ್ತದೆ, ಇವುಗಳನ್ನು ಮಾತ್ರ ಖರೀದಿ ಮಾಡಬೇಕು. ಇದು ಇಲ್ಲದೆ ಹೋದರೆ, ಒಡವೆಗಳನ್ನು ಮಾರಾಟ ಮಾಡುವ ಹಾಗಿಲ್ಲ. 4 ಅಂಕಿ ಹಾಲ್ ಮಾರ್ಕ್ ಇರುವ ಒಡವೆಗಳನ್ನು ಏಪ್ರಿಲ್ 1ರಿಂದ ಪೂರ್ತಿಯಾಗಿ ನಿಲ್ಲಿಸಬೇಕಾಗುತ್ತದೆ. ಈ ಬಗ್ಗೆ ಆದೇಶ ನೀಡಲು ಒಂದೂವರೆ ವರ್ಷದಿಂದಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿತ್ತು. ಇದನ್ನು ಓದಿ.. Kannada News: ರಾತ್ರಿಯಾಗಿತ್ತು, ದಾರಿ ಕಾಣದೆ ಅಳುತ್ತ ನಿಂತಿದ್ದ ಹುಡುಗಿಗೆ ಆಟೋ ಚಾಲಕ ಸೈಲೆಂಟ್ ಆಗಿ ಬಂದು ಏನು ಮಾಡಿದ್ದಾನೆ ಗೊತ್ತೇ?

ಈಗ ಕೊನೆಗೂ ಸರ್ಕಾರ ಈ ನಿರ್ಧಾರವನ್ನು ಜಾರಿಗೆ ತಂದಿದೆ. ನಮ್ಮ ದೇಶದಲ್ಲಿ 339 ಕೇಂದ್ರಗಳಲ್ಲಿ ಚಿನ್ನದ ಮತ್ತು ಚಿನ್ನದಿಂದ ತಯಾರಾಗುವ ವಸ್ತುಗಳ ತಯಾರಿಕೆ ಮತ್ತು ಉತ್ಪನ್ನ ನಡೆಯುತ್ತದೆ. BIS ಕೇಂದ್ರಗಳು ಈ ಎಲ್ಲಾ ಪ್ರದೇಶಗಳಲ್ಲೂ ಇದ್ದು, ಈಗ ನಮ್ಮದೇಶದಲ್ಲಿ ಸುಮಾರು 1388 ಹಾಲ್ ಮಾರ್ಕಿಂಗ್ ಕೇಂದ್ರಗಳು ಕೂಡ ಇದೆ. ಮುಂದಿನ ದಿನಗಳಲ್ಲಿ ಇನ್ನು ಜಾಸ್ತಿ ಹಾಲ್ ಮಾರ್ಕಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಇದನ್ನು ಓದಿ..Kannada News:ಪ್ರೀತಿ ಮಾಡಿದರೆ, ಈ ಮೂರು ಹೆಸರಿನ ಹುಡುಗಿಯರನ್ನು ಪ್ರೀತಿ ಮಾಡಿ. ಮೋಸ ಮಾಡುವುದೇ ಇಲ್ಲ, ಪಕ್ಕ ಮದುವೆಯಾಗ್ತಾರೆ. ಯಾರು ಗೊತ್ತೇ ?
Comments are closed.