Film News: ಬೆಣ್ಣೆಯಂತಹ ವಿಶ್ವಸುಂದರಿಯನ್ನು ತನ್ನ ಸಿನೆಮಾಗೆ ಆಯ್ಕೆ ಮಾಡಿದ ತೆಲುಗಿನ ನಟ: ಪಕ್ಕ ಈ ಫಿಲಂ ಯಶಸ್ಸು, ಇವರನ್ನು ನೋಡಲೇ ಜನ ಹೋಗುತ್ತಾರೆ.

Film News: ಬಾಲಿವುಡ್ ನಾಯಕಿಯರು ಮತ್ತು ಸುಂದರವಾದ ಹೀರೋಯಿನ್ ಗಳನ್ನು ಚಿತ್ರರಂಗಕ್ಕೆ ಕರೆತರುವಲ್ಲಿ ಟಾಲಿವುಡ್ ಮೊದಲ ಸಾಲಿನಲ್ಲಿದೆ ಎಂದರೆ ತಪ್ಪಾಗುವುದಿಲ್ಲ. ಇದೀಗ ವಿಶ್ವಸುಂದರಿಯನ್ನೇ ತೆಲುಗು ಚಿತ್ರರಂಗಕ್ಕೆ ಕರೆತರಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಮಾಜಿ ವಿಶ್ವಸುಂದರಿ ನೋಡಲು ಬಹಳ ಮುದ್ದಾಗಿದ್ದು, ಬಾಲಿವುಡ್ ನಲ್ಲಿ ಸಿನಿಮಾ ಮಾಡಿರುವ ಇವರು ಈಗ ಟಾಲಿವುಡ್ ಗೆ ಎಂಟ್ರಿ ಕೊಡೋದಕ್ಕೆ ಉತ್ಸುಕರಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಈ ವಿಶ್ವಸುಂದರಿಯನ್ನು ಕರೆತರುತ್ತಿರುವುದು ಮತ್ಯಾರು ಅಲ್ಲ, ಮೆಗಾಸ್ಟಾರ್ ಕುಟುಂಬದ ಕುಡಿ ನಟ ವರುಣ್ ತೇಜ್. ಚಿರಂಜೀವಿ ಅವರ ಸಹೋದರ ನಾಗಬಾಬು ಅವರ ಮಗ ವರುಣ್ ತೇಜ್ ಫಿದಾ ಮತ್ತು ಇನ್ನಿತರ ಸಿನಿಮಾಗಳ ಮೂಲಕ ಭರವಸೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಇವರ ಎಫ್2, ಎಫ್3 ಸಿನಿಮಾ ಉತ್ತಮ ಯಶಸ್ಸು ಪಡೆದಿತ್ತು. ಈಗ ತಮ್ಮ ಮುಂದಿನ ಸಿನಿಮಾಗೆ ಮಾಜಿ ವಿಶ್ವಸುಂದರಿ ಮಾನುಶಿ ಚಿಲ್ಲರ್ ಅವರನ್ನು ಕರೆತರುತ್ತಿದ್ದರೆ. ಇದನ್ನು ಓದಿ..Film News: ಒಂದೇ ಬಾರಿಗೆ ಪವನ್ ಹಾಗೂ ಮಹೇಶ್ ಇಬ್ಬರಿಗೂ ಶಾಕ್ ಕೊಟ್ಟ ಸಮಂತಾ. ಏನು ಮಾಡಿದ್ದಾರೆ ಗೊತ್ತೇ??

varun tej new movie with manushi film news Film News:
Film News: ಬೆಣ್ಣೆಯಂತಹ ವಿಶ್ವಸುಂದರಿಯನ್ನು ತನ್ನ ಸಿನೆಮಾಗೆ ಆಯ್ಕೆ ಮಾಡಿದ ತೆಲುಗಿನ ನಟ: ಪಕ್ಕ ಈ ಫಿಲಂ ಯಶಸ್ಸು, ಇವರನ್ನು ನೋಡಲೇ ಜನ ಹೋಗುತ್ತಾರೆ. 2

ಮಾನುಶಿ ಚಿಲ್ಲರ್ ಅವರು 2018ರಲ್ಲಿ ವಿಶ್ವಸುಂದರಿ ಪಟ್ಟ ಗೆದ್ದರು. ಬಳಿಕ ಇವರು ಬಾಲಿವುಡ್ ಗೆ ಎಂಟ್ರಿ ಕೊಟ್ಟರು, ನಟ ಅಕ್ಷಯ್ ಕುಮಾರ್ ಅವರೊಡನೆ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾದಲ್ಲಿ ನಟಿಸಿದರು. ನಂತರ ಹಿಂದಿಯಲ್ಲಿ ಒಂದೆರಡು ಸಿನಿಮಾ ಸೈನ್ ಮಾಡಿದ್ದಾರೆ. ಇದೀಗ ವರುಣ್ ತೇಜ್ ಅವರ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಡೋದಕ್ಕೆ ಸಿದ್ಧವಾಗಿದ್ದಾರೆ ಮಾನುಶಿ, ವರುಣ್ ಅವರ ಜೊತೆಗೆ ನಟಿಸಲು ಎಕ್ಸೈಟ್ ಆಗಿದ್ದೇನೆ ಎಂದು ಕೂಡ ಹೇಳಿದ್ದಾರೆ. ಇದನ್ನು ಓದಿ..Film News: ಕೃತಿ ಶೆಟ್ಟಿ ರವರಿಗೆ ಮತ್ತೊಂದು ಶಾಕ್: ಮತ್ತೊಂದು ಕಷ್ಟ: ಒಮ್ಮೆ ಸೋತು ಹೋದ್ರೆ ನಟಿಯ ಬಾಳಿನಲ್ಲಿ ಏನಾಗುತ್ತಿದೆ ಗೊತ್ತೇ??

Comments are closed.