Kannada News: ಅನಂತವಾಗಿ ರಸ್ತೆಯಲ್ಲಿ ಬಿದ್ದಿದ್ದ ಮಗುವನ್ನು ಮನೆಗೆ ತಂದು ಅಪ್ಸರೆಯಂತೆ ಬೆಳೆಸಿರುವ ಹಿರಿಯ ನಟ. ಈಗ ಹೇಗಿದ್ದಾಳೆ ಗೊತ್ತೇ ದತ್ತು ಪುತ್ರಿ??
Kannada News: ಬಾಲಿವುಡ್ ನ ಕೆಲವು ಸ್ಟಾರ್ ಸೆಲೆಬ್ರಿಟಿಗಳು ಅನಾಥಾಶ್ರಮದಿಂದ ಮಗುವನ್ನು ದತ್ತು ಪಡೆದು ಬೆಳೆಸುತ್ತಿದ್ದಾರೆ. ಬಾಲಿವುಡ್ ನ ಖ್ಯಾತ ನಟರಲ್ಲಿ ಒಬ್ಬರು ಮಿಥುನ್ ಚಕ್ರವರ್ತಿ, ಇವರಿಗೆ ಒಬ್ಬ ಮಗಳು ಮತ್ತು ಮೂವರು ಗಂಡು ಮಕ್ಕಳಿದ್ದಾರೆ. ಇವರ ಮಗಳು ದಿಶಾನಿ ಮಿಥುನ್ ಚಕ್ರವರ್ತಿ ಅವರ ಸ್ವಂತ ಮಗಳಲ್ಲ, ಆಕೆ ದತ್ತು ಪಡೆದ ಮಗು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಮಗು ಸಿಕ್ಕಿದ್ದು ಕೂಡ ಆಸಕ್ತಿಕರ ಘಟನೆಯೇ ಆಗಿದೆ, ಒಂದು ದಿನ ರಾತ್ರಿ ಮಿಥುನ್ ಚಕ್ರವರ್ತಿ ಅವರು ಶೂಟಿಂಗ್ ಮುಗಿಸಿ ಮನೆಗೆ ಬರುವಾಗ, ದಾರಿಯಲ್ಲಿ ಒಂದು ಮಗು ಅಳುವ ಶಬ್ಧ ಕೇಳಿಸಿತು, ಆ ಮಗುವನ್ನು ತೆಗೆದುಕೊಂಡ ಮಿಥುನ್ ಚರವರ್ತಿ ಅವರು ದತ್ತು ಪಡೆದು ಆ ಮಗುವನ್ನು ತಮ್ಮ ಜೊತೆಗೆ ಇರಿಸಿಕೊಂಡರು.
ಮಿಥುನ್ ಚಕ್ರವರ್ತಿ ಅವರು ತಮ್ಮ ಒಳ್ಳೆಯ ಗುಣಗಳಿಗೆ ಖ್ಯಾತಿ ಹೊಂದಿದ್ದಾರೆ..ಅಂದು ರಸ್ತೆಯಲ್ಲಿ ಸಿಕ್ಕ ಆ ಮಗು ದಿಶಾನಿಯನ್ನು ಇಂದಿಗೂ ತಮ್ಮ ಸ್ವಂತ ಮಗುವಿನ ಹಾಗೆ ಬೆಳೆಸುತ್ತಿದ್ದಾರೆ. ದಿಶಾನಿ ಅವರಿಗೆ ಈಗ 25 ವರ್ಷ ವಯಸ್ಸು, ಆಕೆ ಈಗ ಬಾಲಿವುಡ್ ಗೆ ಹೀರೋಯಿನ್ ಆಗಿ ಎಂಟ್ರಿ ಕೊಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಅಷ್ಟೇ ಸುಂದರವಾಗಿಯೂ ಇದ್ದಾರೆ, ದಿಶಾನಿ ಅವರಿಗೆ ತಮ್ಮ ಅಣ್ಣಂದಿರನ್ನು ಕಂಡರೆ ತುಂಬಾ ಪ್ರೀತಿ. ಅಣ್ಣಂದಿರು ಕೂಡ ದಿಶಾ ಅವರನ್ನು ಸ್ವಂತ ತಂಗಿಗಿಂತ ಹೆಚ್ಚಾಗಿ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. 2017ರಲ್ಲೇ ದಿಶಾನಿ ಅವರು ಬಾಲಿವುಡ್ ಪ್ರವೇಶ ಮಾಡಿದ್ದು, ಎಲ್ಲರೂ ಇವರಿಗೆ ಪ್ರಶಂಸೆ ನೀಡಿದ್ದರು. ಇದನ್ನು ಓದಿ..Film News: ಮತ್ತೊಮ್ಮೆ ಎಲ್ಲರ ಮುಂದೆ ಮುಜುಗರಕ್ಕೆ ಒಳಗಾದ ನಟಿ ನೂರಾ: ವಿಡಿಯೋ ನೋಡಿ ಕುಣಿದು ಜಿಗಿದ ಫ್ಯಾನ್ಸ್, ಆದರೆ ನಟಿಗೆ ಗೆ ಮಾತ್ರ ಏನಾಗಿದೆ ಗೊತ್ತೇ?

ದಿಶಾನಿ ಅವರನ್ನು ಯಾರೇ ನೋಡಿದರೆ, ಹೊಗಳದೆ ಇರುವುದಕ್ಕೆ ಆಗೋದಿಲ್ಲ. ಈ ಮಗುವಿಗೆ ಮಿಥುನ್ ಚಕ್ರವರ್ತಿ ಅವರು ಅತ್ಯುತ್ತಮ ಜೀವನ ನೀಡಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದಾರೆ. ಅಂದು ಮಿಥುನ್ ಚಕ್ರವರ್ತಿ ಅವರು ಈ ಮಗುವನ್ನು ಉಳಿಸದೆ ಹೋಗಿದ್ದರೆ, ಇಂದು ಈ ಮಗು ಯಾವ ಸ್ಥಿತಿಯಲ್ಲಿ ಇರುತ್ತಿತ್ತೋ ಗೊತ್ತಿಲ್ಲ. ಆದರೆ ಮಿಥುನ್ ಚಕ್ರವರ್ತಿ ಅವರು ಮಾಡಿರುವ ಆ ಒಂದು ಒಳ್ಳೆಯ ಕೆಲಸದಿಂದ ಇಂದು ಆ ಮಗುವಿನ ಭವಿಷ್ಯವೇ ಬದಲಾಗಿದೆ. ಮಿಥುನ್ ಚಕ್ರವರ್ತಿ ಅವರದ್ದು ಎಂಥ ಒಳ್ಳೆಯ ಮನಸ್ಸು ಎಂದು ನೆಟ್ಟಿಗರ ಅಭಿಪ್ರಾಯ ಆಗಿದೆ. ಇದನ್ನು ಓದಿ.. Film News: ಬೆಣ್ಣೆಯಂತಹ ವಿಶ್ವಸುಂದರಿಯನ್ನು ತನ್ನ ಸಿನೆಮಾಗೆ ಆಯ್ಕೆ ಮಾಡಿದ ತೆಲುಗಿನ ನಟ: ಪಕ್ಕ ಈ ಫಿಲಂ ಯಶಸ್ಸು, ಇವರನ್ನು ನೋಡಲೇ ಜನ ಹೋಗುತ್ತಾರೆ.
Comments are closed.