Kannada Story: ರಾತ್ರೋ ರಾತ್ರಿ ಮಗಳನ್ನು ಕರೆದುಕೊಂಡು ಕೆರೆಯ ಕಡೆ ಹೋದ ತಂದೆ: ಮುಂಜಾನೆ ಏನು ತಿಳಿಯದಂತೆ ಏನು ಮಾಡಿದ್ದಾನೆ ಗೊತ್ತೇ?

Kannada Story: ಪ್ರಪಂಚದಲ್ಲಿ ಪ್ರೀತಿ ಪ್ರೇಮ ಎನ್ನುವುದು ಯಾವಾಗ ಹೇಗೆ ತೊಂದರೆ ಕೊಡುತ್ತದೆ ಎಂದು ಹೇಳಲು ಆಗೋದಿಲ್ಲ. ತಂದೆ ತಾಯಿಯ ಮನಸ್ಥಿತಿ ಹೇಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಮಕ್ಕಳು. ಕೆಲವೊಮ್ಮೆ ತಂದೆ ತಾಯಿಯರೆ ತಪ್ಪು ನಿರ್ಧಾರ ತೆಗೆದುಕೊಳ್ಳಲು ಬಹುದು. ಇಂಥದ್ದೇ ಒಂದು ಘಟನೆ ಉತ್ತರ ಪ್ರದೇಶದ ಚಾಂದಿನಗರದಲ್ಲಿ ನಡೆದಿದೆ. ತಂದೆಯೊಬ್ಬರು ತಮ್ಮ ಮಗಳು ಪ್ರೀತಿಯಲ್ಲಿ ಬಿದ್ದಿದ್ದಾಳೆ ಮನೆಯ ಮರಿಯಾದೆ ಹಾಳು ಮಾಡುತ್ಯಾಲೇ ಎಂದು ಆಕೆಯನ್ನು ಮುಗಿಸಿಬಿಟ್ಟಿದ್ದಾನೆ. ನಿಜಕ್ಕೂ ಏನಾಗಿದೆ ಗೊತ್ತಾ?

ಈ ವ್ಯಕ್ತಿಯ ಹೆಸರು ಪ್ರಮೋದ್, ಹೋಮ್ ಗಾರ್ಡ್ ಡ್ಯೂಟಿ ಮಾಡುವ ಈ ವ್ಯಕ್ತಿಗೆ ಮೂವರು ಮಕ್ಕಳು, ಇವರ ಮೊದಲ ಮಗಳ ಹೆಸರು ಜಿಯಾ, ಈಕೆಯೇ 16 ವರ್ಷ ವಯಸ್ಸು. ಶಾಲೆಯಲ್ಲಿ ಓದುತ್ತಿರುವ ಈ ಹುಡುಗಿ ಒಬ್ಬ ಹುಡುಗನನ್ನು ಲವ್ ಮಾಡುತ್ತಿದ್ದು, ಫೋನಿನಲ್ಲಿ ಅವನ ಜೊತೆಗೆ ಮಾತನಾಡುತ್ತಿದ್ದಳು, ಈ ವಿಷಯ ಆಕೆಯ ತಂದೆಗೆ ಗೊತ್ತಾಯಿತು, ಫೋನಿನಲ್ಲಿ ಮಾತನಾಡುವಾಗ ಸಿಕ್ಕಿಬಿದ್ದಿದ್ದಳು. ಆಗ ಮಗಳು ತಪ್ಪು ದಾರಿ ಹಿಡಿಯುತ್ತಿದ್ದಾಳೆ ಎಂದು ಚೆನ್ನಾಗಿ ಬೈದಿದ್ದನು. ಆದರೆ ಆಕೆ ಫೋನಿನಲ್ಲಿ ಮಾತನಾಡುವುದನ್ನು ನಿಲ್ಲಿಸಲಿಲ್ಲ. ಯಾರ ಕಣ್ಣಿಗೂ ಬೀಳದ ಹಾಗೆ ಮ್ಯಾನೇಜ್ ಮಾಡಿ ಮಾತನಾಡುತ್ತಿದ್ದಳು. ಹೀಗೆ ಮಾಡುವಾಗ ತಂದೆಯ ಕೈಗೆ ಮತ್ತೊಮ್ಮೆ ಸಿಕ್ಕಿಬಿದ್ದಾಗ, ಆಕೆಯ ತಂದೆಗೆ ಕೋಪ ಬಂದಿದೆ.. ಇದನ್ನು ಓದಿ..Kannada News: ಅನಂತವಾಗಿ ರಸ್ತೆಯಲ್ಲಿ ಬಿದ್ದಿದ್ದ ಮಗುವನ್ನು ಮನೆಗೆ ತಂದು ಅಪ್ಸರೆಯಂತೆ ಬೆಳೆಸಿರುವ ಹಿರಿಯ ನಟ. ಈಗ ಹೇಗಿದ್ದಾಳೆ ಗೊತ್ತೇ ದತ್ತು ಪುತ್ರಿ??

up tande magalu kannada story Kannada Story:
Kannada Story: ರಾತ್ರೋ ರಾತ್ರಿ ಮಗಳನ್ನು ಕರೆದುಕೊಂಡು ಕೆರೆಯ ಕಡೆ ಹೋದ ತಂದೆ: ಮುಂಜಾನೆ ಏನು ತಿಳಿಯದಂತೆ ಏನು ಮಾಡಿದ್ದಾನೆ ಗೊತ್ತೇ? 2

ತಕ್ಷಣವೇ ಮಗಳಿಗೆ ಚೆನ್ನಾಗಿ ಬೈದು ಹೊಡೆದು ಮಾಡಿದ್ದು, ಸ್ಥಳದಲ್ಲಿಯೇ ಆಕೆ ಉಸಿರು ನಿಲ್ಲಿಸಿದ್ದಾಳೆ, ಆಗ ಪ್ರಮೋದ್ ತನ್ನ ಸಹೋದರನ ಜೊತೆಗೆ ಮಾತನಾಡಿ, ಹಳ್ಳಿಯ ಕೆರೆಗೆ ಮಗಳ ದೇಹವನ್ನು ಎಸೆದಿದ್ದಾನೆ ಈ ಘಟನೆ ನಡೆದದ್ದು ಫೆಬ್ರವರಿ 23ರಂದು. ಮರುದಿನ ಏನು ನಡೆದಿಲ್ಲದ ಹಾಗೆ ಕೆಲಸಕ್ಕೆ ಹೋಗಿದ್ದಾನೆ. ಮಗಳು ಮನೆಗೆ ಬಂದಿಲ್ಲ ಎಂದು ಮನೆಯವರು ಗಾಬರಿಯಾಗಿ, ಹುಡುಕುವಾಗ ಪ್ರಮೋದ್ ಕೂಡ ಅವರ ಜೊತೆಗೆ ಹುಡುಕಿದ್ದಾನೆ. ಬಳಿಕ ಮಾರ್ಚ್ 1ರಂದು ಕೆರೆಯಲ್ಲಿ ದೇಹ ತೇಲುವಾಗ, ಪೊಲೀಸರು ಬಂದು ಪರಿಶೀಲಿಸಿ, ವಿಚಾರಣೆ ನಡೆಸಿದಾಗ, ಅದು ಪ್ರಮೋದ್ ಮಗಳದ್ದು ಎಂದು ಗೊತ್ತಾಗಿದ್ದು, ಮನೆಯವರೆಲ್ಲಾ ವಿಚಾರಿಸಿದಾಗ, ತಪ್ಪನ್ನು ಒಪ್ಪಿಕೊಂಡಿದ್ದಾನೆ.. ಇದನ್ನು ಓದಿ..Kannada News: ಗಂಡನ ಜೊತೆ ಸೇರಿ, ಹೆತ್ತ ಮಗಳಿಗೆ ಎಂತಹ ಕೆಲಸ ಮಾಡಿದ್ದಾರೆ ಗೊತ್ತೇ?? ಇಂತಹ ಅಮ್ಮ ಅಪ್ಪ ಕೂಡ ಇರ್ತಾರ?

Comments are closed.