Kannada Astrology: ಬರೋಬ್ಬರಿ 700 ವರ್ಷಗಳ ನಂತರ ಸೃಷ್ಟಿಯಾಗುತ್ತಿದೆ ರಾಜಯೋಗ: ಈ 5 ರಾಶಿಗಳನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಯಾವ್ಯಾವ ರಾಶಿಗಳಿಗೆ ಗೊತ್ತೆ?

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಗ್ರಹಗಳ ಸ್ಥಾನ ಬದಲಾವಣೆ, ಅದರಿಂದ ರೂಪುಗೊಳ್ಳುವ ಯೋಗಗಳು ಇದೆಲ್ಲದರಿಂದ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಸುಮಾರು 700 ವರ್ಷಗಳ ನಂತರ ಈಗ 5 ವಿಭಿನ್ನ ಯೋಗಗಳು ಸೃಷ್ಟಿಯಾಗಿದೆ. ಅವು ಕೇದಾರ, ಹಂಸ, ಮಾಳವ್ಯ, ಚಟುಶ್ಚಕ್ರ ಮತ್ತು ಮಹಾಭಾವ್ಯ ಯೋಗ. ಇವು ಲಾಭ ನೀಡುವ ಯೋಗಗಳಾಗಿದ್ದು, ಈ ಐದು ಯೋಗಗಳಿಂದ ಮೂರು ರಾಶಿಯವರಿಗೆ ಹೆಚ್ಚಿನ ಲಾಭ ಮತ್ತು ಪ್ರಯೋಜನ ಸಿಗುತ್ತದೆ. ಅವರಿಗೆ ಸಮಾಜದಲ್ಲಿ ಗೌರವ ಹೆಚ್ಚಾಗುವುದರ ಜೊತೆಗೆ ಸಮಾಜದಲ್ಲಿ ಮರಿಯಾದೆ ಗೌರವ ಜಾಸ್ತಿಯಾಗುತ್ತದೆ. ಈ ಅದೃಷ್ಟ ಪಡೆಯುವ ಮೂರು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

karkataka Kannada Astrology:
Kannada Astrology: ಬರೋಬ್ಬರಿ 700 ವರ್ಷಗಳ ನಂತರ ಸೃಷ್ಟಿಯಾಗುತ್ತಿದೆ ರಾಜಯೋಗ: ಈ 5 ರಾಶಿಗಳನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಯಾವ್ಯಾವ ರಾಶಿಗಳಿಗೆ ಗೊತ್ತೆ? 3

ಕರ್ಕಾಟಕ ರಾಶಿ :- ಈ ರಾಶಿಯಲ್ಲಿ ಹಂಸ ಮತ್ತು ಮಾಲವ್ಯ ಯೋಗ ಕಂಡುಬಂದರೆ ಅವರಿಗೆ ಒಳ್ಳೆಯದಾಗುತ್ತದೆ. ಶುಕ್ರ ಮತ್ತು ಗುರು ಗ್ರಹವು ನಿಮ್ಮ ರಾಶಿಯ ಅದೃಷ್ಟದ ಮನೆಗೆ ಬರಲಿದ್ದು, ಈ ಬೆಳವಣಿಗೆ ಇಂದ ಕರ್ಕಾಟಕ ರಾಶಿಯವರ ಅದೃಷ್ಟ ಬೆಳಗುತ್ತದೆ. ಕೆಲಸದಲ್ಲಿ ನಿಮಗೆ ಒಪ್ಪುವಂಥ ಅವಕಾಶ ಸಿಗಬಹುದು, ಸ್ಟುಡೆಂಟ್ ಗಳಿಗೆ ಒಳ್ಳೆಯ ಸಮಯ ಇದು. ಇದು ನಿಮಗೆ ಸಂತೋಷ ಸಿಗುವ ಸಮಯ, ಕೆಲಸ ಅಥವಾ ಬ್ಯುಸಿನೆಸ್ ಇಂದ ನೀವು ಟ್ರಾವೆಲ್ ಮಾಡಬೇಕಾಗಿ ಬರಬಹುದು. ಇದನ್ನು ಓದಿ..Kannada Astrology: ಶನಿ ದೇವನೇ ನಿಂತು ಇವರಿಗೆ ಆಶೀರ್ವಾದವನ್ನು ನೀಡಲಿದ್ದಾನೆ: ಇನ್ನು 6 ರಾಶಿಗಳ ಆರ್ಭಟ ಶುರು; ವಿಶ್ವವೇ ಗಡ ಗಡ. ಯಾವ ರಾಶಿಗಳಿಗೆ ಅದೃಷ್ಟ ಗೊತ್ತೇ?

ಕನ್ಯಾ ರಾಶಿ :- ಐದು ರಾಜಯೋಗಗಳು ಈ ರಾಶಿಯವರಿಗೆ ಒಳ್ಳೆಯದನ್ನು ಮಾಡುತ್ತದೆ. ಕನ್ಯಾ ರಾಶಿಯವರ ಜಾತಕದ 7ನೇ ಮನೆಯಲ್ಲಿ ಮಾಳವ್ಯ ಯೋಗ ನಡೆಯುತ್ತದೆ. ಇದರಿಂದ ನಿಮಗೆ ನಿಮ್ಮ ಪಾರ್ಟ್ನರ್ ಇಂದ ಸಪೋರ್ಟ್ ಸಿಗುತ್ತದೆ. ಬ್ಯುಸಿನೆಸ್ ನಲ್ಲಿ ದೊಡ್ಡ ಕಾಂಟ್ರ್ಯಾಕ್ಟ್ ಒಂದನ್ನು ನೀವು ಮಾಡಿಕೊಳ್ಳಬಹುದು. ನಿಮ್ಮ ಮನಸ್ಸಿನಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವ ಪ್ಲಾನ್ ಇದ್ದರೆ ಇದು ಸರಿಯಾದ ಸಮಯ. ನಿಮ್ಮ ಹಣಕಾಸಿನ ಪರಿಸ್ಥಿತಿ ಚೆನ್ನಾಗಿ ಆಗುತ್ತದೆ. ಮದುವೆ ಆಗಿರುವವರಿಗೆ ಈ ವೇಳೆ ಒಳ್ಳೆಯ ಸುದ್ದಿ ಸಿಗುತ್ತದೆ.

meena Kannada Astrology:
Kannada Astrology: ಬರೋಬ್ಬರಿ 700 ವರ್ಷಗಳ ನಂತರ ಸೃಷ್ಟಿಯಾಗುತ್ತಿದೆ ರಾಜಯೋಗ: ಈ 5 ರಾಶಿಗಳನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಯಾವ್ಯಾವ ರಾಶಿಗಳಿಗೆ ಗೊತ್ತೆ? 4

ಮೀನ ರಾಶಿ :- ಈ ರಾಶಿಯಲ್ಲಿ ಮಾಲವ್ಯ ಮತ್ತು ಹಂಸ ಯೋಗ ರೂಪುಗೊಳ್ಳಲಿದ್ದು, ಮೀನ ರಾಶಿಯವರಿಗೆ ಒಳ್ಳೆಯ ಫಲ ನೀಡುತ್ತದೆ. ಈ ವೇಳೆ ನಿಮ್ಮ ಧೈರ್ಯ ಹೆಚ್ಚಾಗುತ್ತದೆ. ಉದ್ಯೋಗ ಮತ್ತು ಬ್ಯುಸಿನೆಸ್ ಎರಡರಲ್ಲಿ ಕೂಡ ಯಶಸ್ಸು ಪಡೆಯುತ್ತೀರಿ. ಕೆಲಸ ಮಾಡುತ್ತಿರುಬವರಿಗೆ ಆಫೀಸ್ ನಲ್ಲಿ ಮೆಚ್ಚುಗೆ ಸಿಗುತ್ತದೆ. ನಿಮ್ಮ ಆತ್ಮವಿಶ್ವಾಸ ಜಾಸ್ತಿಯಾಗುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಈ ವೇಳೆ ನೀವು ಶುಭ ಸುದ್ದಿ ಪಡೆಯಬಹುದು. ಇದನ್ನು ಓದಿ..Kannada Astrology: ಇನ್ನು ಕೇವಲ 10 ದಿನ ಮಾತ್ರ ಈ ರಾಶಿಯವರಿಗೆ ಕಷ್ಟ: ಆಮೇಲೆ ಮುಟ್ಟಿದೆಲ್ಲಾ ಚಿನ್ನ. ಏನೇನೋ ಮುಟ್ಟೋಕೆ ಹೋಗ್ಬೇಡಿ, ಯಾವ ರಾಶಿಗಳಿಗೆ ಗೊತ್ತೇ??

Comments are closed.