Kannada News: ಇನ್ನು ಚಿಕ್ಕ ವಯಸ್ಸಿನಲ್ಲಿಯೇ ಟ್ಯಾಲೆಂಟ್ ತೋರಿಸಿ ಇಬ್ಬರನ್ನು ಪಟಾಯಿಸಿಕೊಂಡ ಶುಭಮ್: ಮತ್ತೊಬ್ಬರು ಪ್ರೀತಿಯ ಬಲೆಗೆ. ಯಾರು ಗೊತ್ತೇ?
Kannada News: ಕ್ರಿಕೆಟ್ ಲೋಕದಲ್ಲಿ ಈಗ ಹೆಚ್ಚಾಗಿ ಕೇಳಿಬರುತ್ತಿರುವ ಅದೊಂದು ಹೆಸರು ಶುಬ್ಮನ್ ಗಿಲ್. ವಿರಾಟ್ ಕೋಹ್ಲಿ ಅವರ ನಂತರ ಅಷ್ಟೇ ವೇಗವಾಗಿ ಸೆನ್ಸೇಷನ್ ಆಗಿರುವ ಬ್ಯಾಟ್ಸ್ಮನ್ ಇವರು. ಶುಬ್ಮನ್ ಗಿಲ್ ಅವರು ಟಿ20 ಮತ್ತು ಓಡಿಐ ಎರಡು ರೀತಿಯ ಪಂದ್ಯಗಳಲ್ಲಿ ಅದ್ಭುತವಾದ ಪ್ರದರ್ಶನ ನೀಡಿ ಶತಕ ಸಿಡಿಸಿದ್ದಾರೆ, ಓಡಿಐ ಪಂದ್ಯದಲ್ಲಿ ಗಿಲ್ ಅವರು ದ್ವಿಶತಕ ಸಿಡಿಸಿ ದಾಖಲೆ ಬರೆದಿದ್ದರು. ಕ್ರಿಕೆಟ್ ಲೋಕದ ಈಗ ಹೊಸ ಛಾಪು ಮತ್ತು ಭರವಸೆ ಮೂಡಿಸಿರುವ ಗಿಲ್ ಅವರು ತಮ್ಮ ವೈಯಕ್ತಿಕ ಜೀವನ, ಡೇಟಿಂಗ್ ವಿಚಾರದಿಂದಲೂ ಸುದ್ದಿಯಾಗುತ್ತಿದ್ದಾರೆ.
ಶುಬ್ಮನ್ ಗಿಲ್ ಅವರು ಇಬ್ಬರು ಸ್ಟಾರ್ ಗಳ ಜೊತೆಗೆ ರಿಲೇಶನ್ಶಿಪ್ ನಲ್ಲಿದ್ದಾರೆ ಎನ್ನುವ ವಿಚಾರ ವೈರಲ್ ಆಗಿತ್ತು. ಅವರಲ್ಲಿ ಮೊದಲಿಗರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ತೆಂಡೂಲ್ಕರ್, ಇವರಿಬ್ಬರು ಹಲವು ಸಾರಿ ಅನುಮಾನ ಬರುವ ಹಾಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಉದಾಹರಣೆ ಇದೆ. ಅಷ್ಟೇ ಅಲ್ಲದೆ, ಅಹ್ಮದಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ ಗಿಲ್ ಅವರು ಸೆಂಚುರಿ ಭಾರಿಸಿದಾಗ ಸಚಿನ್ ತೆಂಡೂಲ್ಕರ್ ಅವರು ಮೆಚ್ಚುಗೆ ಸೂಚಿಸಿದ್ದರು. ಆಗ ಎಲ್ಲರೂ ಸಾರ ಅವರೊಡನೆ ಡೇಟಿಂಗ್ ಮಾಡುತ್ತಿರುವ ಸುದ್ಧಿ ನಿಜ ಎಂದೇ ಅಂದುಕೊಂಡಿದ್ದರು. ಆದರೆ ಇತ್ತೀಚೆಗೆ ಇವರಿಬ್ಬರು ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Cricket News: ತೆರೆ ಮೇಲೆ ಬರುತ್ತಿದೆ ಗಂಗೂಲಿ ರವರ ಜೀವನ: ಇದಕ್ಕಾಗಿ ಆಯ್ಕೆಯಾದ ನಟ ಯಾರು ಗೊತ್ತೇ?? ಈತ ಮಾತ್ರ ಬೇಡವೇ ಬೇಡ ಎಂದ ಫ್ಯಾನ್ಸ್. ಯಾಕೆ ಗೊತ್ತೇ?

ಅಷ್ಟೇ ಅಲ್ಲದೆ ಬಾಲಿವುಡ್ ನ ಮತ್ತೊಬ್ಬ ಸುಂದರವಾದ ನಟಿಯ ಜೊತೆಗೆ ಗಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕೂಡ ಮಾಹಿತಿ ಸಿಕ್ಕಿದೆ. ಬಾಲಿವುಡ್ ನ ಆ ನಟಿ ಮತ್ಯಾರು ಅಲ್ಲ, ಹಿರಿಯನಟ ಸೈಫ್ ಅಲಿ ಖಾನ್ ಅವರ ಮಗಳು ಸಾರ ಅಲಿ ಖಾನ್, ಶುಬ್ಮನ್ ಗಿಲ್ ಮತ್ತು ಸಾರ ಡೇಟ್ ಮಾಡುತ್ತಿದ್ದಾರೆ ಎನ್ನುವುದಕ್ಕೆ ಕೆಲವು ಫೋಟೋಗಳು ಕೂಡ ವೈರಲ್ ಆಗಿದ್ದವು. ಆದರೆ ಈಗ ಗಿಲ್ ಅವರು ಮತ್ತೊಬ್ಬ ಸ್ಟಾರ್ ನಟಿಯ ಮೋಡಿಗೆ ಒಳಗಾಗಿದ್ದು ಆಕೆಯನ್ನು ಪ್ರೀತಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಸ್ಟಾರ್ ನಟಿ ಯಾರಿರಬಹುದು ಎನ್ನುವ ಕುತೂಹಲ ಸಹ ಶುರುವಾಗಿದೆ. ಇದನ್ನು ಓದಿ..Cricket News: ಪತ್ನಿಗಿಂತ ಆತನಿಗೆ ಅದೊಂದೇ ಮುಖ್ಯವಾಗಿದೆ, ರವೀಂದ್ರ ಜಡೇಜಾ ರವರ ವಿರುದ್ಧ ಶಾಕಿಂಗ್ ಹೇಳಿಕೆ ಕೊಟ್ಟ ಪತ್ನಿ. ಹೇಳಿದ್ದೇನು ಗೊತ್ತೆ??
Comments are closed.