SBI Scheme in Kannada: ನೀವು ಈ ಬ್ಯಾಂಕ್ ಅನ್ನು ಬಳಸಿ, ಈ ಯೋಜನೆಯಲ್ಲಿ 32 ಲಕ್ಷ ಪಡೆಯಬಹುದು ಅದು ಹೇಗೆ ಗೊತ್ತೇ??

SBI Scheme in Kannada: ಹಣ ಉಳಿತಾಯ ಮಾಡುವ ಪ್ಲಾನ್ ನಲ್ಲಿ ಇರುವವರಿಗೆ ಎಸ್.ಬಿ.ಐ ಒಂದು ವಿಶಿಷ್ಠವಾದ ಡೆಪಾಸಿಟ್ ಯೋಜನೆ ನೀಡುತ್ತಿದೆ, ಇದರಿಂದ ನೀವು ಹೆಚ್ಚು ಪ್ರಯೋಜನ ಪಡೆಯಬಹುದು. ಇದು ಎಸ್.ಬಿ.ಐ ಸರ್ವೋತ್ತಮ್ ಯೋಜನೆ ಆಗಿದ್ದು, ಇದರಲ್ಲಿ ನಿಮಗೆ ಎರಡು ರೀತಿಯ ಆಯ್ಕೆಗಳು ಸಿಗುತ್ತದೆ. ಒಂದು ಕರೆ ಮಾಡುವ ಆಯ್ಕೆ, ಮತ್ತೊಂದು ಕರೆ ಮಾಡದ ಆಯ್ಕೆ. ಇದರಲ್ಲಿ ನೀವು ಕರೆ ಮಾಡಬಾರದ ಆಯ್ಕೆ ಸೆಲೆಕ್ಟ್ ಮಾಡಿ, ನಿಮ್ಮ ಹಣವನ್ನು ಫಿಕ್ಸ್ಡ್ ಡೆಪಾಸಿಟಿ ಮಾಡಿದರೆ ನಿಮಗೆ ಸಿಗುವ ಬಡ್ಡಿ ಹೆಚ್ಚಾಗಿರುತ್ತದೆ. ಈ ಯೋಜನೆ ಎರಡು ವರ್ಷಗಳ ಎಫ್.ಡಿ ಆಗಿದ್ದು ಇದರ ಮೇಲೆ ಎಸ್.ಬಿ.ಐ 7.9% ಬಡ್ಡಿ ನೀಡುತ್ತಿದೆ, ಇದು ಹಿರಿಯ ಗ್ರಾಹಕರಿಗೆ. ಸಾಮಾನ್ಯ ಗ್ರಾಹಕರಿಗೆ 7.4% ಬಡ್ಡಿ ನೀಡುತ್ತದೆ.

ಇದೊಂದೇ ಆಯ್ಕೆಯಲ್ಲದೆ, ಒಂದು ವರ್ಷದ ಎಫ್.ಡಿ ಆಯ್ಕೆ ಕೂಡ ಇದ್ದು, ಇದರಲ್ಲಿ ಹಿರಿಯರಿಗೆ 7.6% ಬಡ್ಡಿ ಸಿಗುತ್ತದೆ, ಹಾಗೆಯೇ ಸಾಮಾನ್ಯರಿಗೆ 7.1% ಬಡ್ಡಿ ನೀಡಲಾಗುತ್ತದೆ. ಎಸ್.ಬಿ.ಐ ವೆಬ್ಸೈಟ್ ನಲ್ಲಿ ತಿಳಿಸಿರುವ ಹಾಗೆ, ಫೆಬ್ರವರಿ 17ರಂದು ಬಡ್ಡಿ ದರಗಳ ಪರಿಷ್ಕರಣೆ ನಡೆಸಲಾಗಿದೆ. ಈಗ ಎಸ್.ಬಿ.ಐ ಬಡ್ಡಿ ದರಗಳನ್ನು ಹೆಚ್ಚಿಸಿದ್ದು, 8 ರಿಂದ 10 ವರ್ಷಗಳ ಫಿಕ್ಸ್ಡ್ ಡೆಪಾಸಿಟ್ ಮೇಲೆ ಹಿರಿಯರಿಗೆ 7.5% ಬಡ್ಡಿ ಬರುತ್ತಿದೆ. ಎಸ್.ಬಿ.ಐ ಶುರು ಮಾಡಿರುವ ಮತ್ತೊಂದು ಯೋಜನೆ, ಅಮೃತ ಕಲಶ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಹಿರಿಯ ಗ್ರಾಹಕರಿಗೆ 7.6% ಬಡ್ಡಿ, ಸಾಮಾನ್ಯರಿಗೆ 7.1% ಬಡ್ಡಿ ಸಿಗುತ್ತದೆ.. ಇದನ್ನು ಓದಿ..Kannada News: ಅನಂತವಾಗಿ ರಸ್ತೆಯಲ್ಲಿ ಬಿದ್ದಿದ್ದ ಮಗುವನ್ನು ಮನೆಗೆ ತಂದು ಅಪ್ಸರೆಯಂತೆ ಬೆಳೆಸಿರುವ ಹಿರಿಯ ನಟ. ಈಗ ಹೇಗಿದ್ದಾಳೆ ಗೊತ್ತೇ ದತ್ತು ಪುತ್ರಿ??

SBI saving schemes in kannada SBI Scheme in Kannada:
SBI Scheme in Kannada: ನೀವು ಈ ಬ್ಯಾಂಕ್ ಅನ್ನು ಬಳಸಿ, ಈ ಯೋಜನೆಯಲ್ಲಿ 32 ಲಕ್ಷ ಪಡೆಯಬಹುದು ಅದು ಹೇಗೆ ಗೊತ್ತೇ?? 2

ಪಬ್ಲಿಕ್ ಪ್ರಾವಿಡೆಂಟ್ ಫಂಡ್, ಪೋಸ್ಟ್ ಆಫೀಸ್, ಎನ್‌ಎಸ್‌ಸಿ, ಕಿಸಾನ್ ವಿಕಾಸ್ ಪತ್ರ ಇದೆಲ್ಲಾ ಯೋಜನಗೆಳನ್ನು ನೋಡಿದರೆ, ಎಸ್.ಬಿ.ಐ ಸರ್ವೋತ್ತಮ್ ಯೋಜನೆಯಲ್ಲಿ ನಿಮಗೆ ಹೆಚ್ಚು ಆದಾಯ ಸಿಗುತ್ತದೆ. ಹಣ ಉಳಿಸುವ ಯೋಜನೆ ಹಾಕಿಕೊಂಡಿರುವವರು ಈ ಪ್ಲಾನ್ ಅನ್ನು ಟ್ರೈ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡುವವರು ಮಿನಿಮಂ 15 ಲಕ್ಷ ಹೂಡಿಕೆ ಮಾಡಬೇಕು, 10 ವರ್ಷಗಳ ನಂತರ 32 ಲಕ್ಷ ಸಿಗುತ್ತದೆ. ಈ ಯೋಜನೆಯ ಸಮಯ 2 ವರ್ಷ ಆಗಿದೆ. ಮತ್ತೊಂದು ಯೋಜನೆ ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ 7.2% ಬಡ್ಡಿ ಪಡೆಯಬಹುದು. ಈ ಯೋಜನೆಯಲ್ಲಿ 120 ತಿಂಗಳುಗಳ ಒಳಗೆ, ನಿಮ್ಮ ಹಣ ದುಪ್ಪಟ್ಟಾಗುತ್ತದೆ. ಇದನ್ನು ಓದಿ..Kannada News: ಇನ್ನು ಚಿಕ್ಕ ವಯಸ್ಸಿನಲ್ಲಿಯೇ ಟ್ಯಾಲೆಂಟ್ ತೋರಿಸಿ ಇಬ್ಬರನ್ನು ಪಟಾಯಿಸಿಕೊಂಡ ಶುಭಮ್: ಮತ್ತೊಬ್ಬರು ಪ್ರೀತಿಯ ಬಲೆಗೆ. ಯಾರು ಗೊತ್ತೇ?

Comments are closed.