Kannada Story: ಮದುವೆಯಾಗಿದ್ದರೂ ಗಂಡನ್ನು ದೂರ ತಳ್ಳಿ, ಹಳೆಯ ಬಾಯ್ ಫ್ರೆಂಡ್ ಜೊತೆ ಫಾರ್ಮ್ ಹೌಸ್ ಅಲ್ಲಿ ಸಿಕ್ಕಿಬಿಟ್ಟ ಸ್ಟಾರ್ ಹೀರೋ ಮಗಳು. ಏನಾಗುತ್ತಿದೆ ಗೊತ್ತೇ?

Kannada Story: ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಎನ್ನುವುದು ಬಹಳ ಕಾಮನ್ ವಿಷಯ ಎನ್ನುವ ಹಾಗೆ ಆಗಿಹೋಗಿದೆ. ಅದರಲ್ಲೂ ಬಣ್ಣದ ಪ್ರಪಂಚದಲ್ಲಿ ನಟ ನಟಿಯರು ವಿಚ್ಛೇದನ ಪಡೆಯುವುದು ನಡೆಯುತ್ತಲೇ ಇದೆ. ಪ್ರೀತಿಸಿ ಮದುವೆಯಾಗಿ, ಕೆಲವೇ ವರ್ಷಗಳಲ್ಲಿ ವಿಚ್ಛೇದನ ಪಡೆಯುತ್ತಿದ್ದಾರೆ. ಇಂಥಹ ಹಲವು ಘಟನೆಗಳು ಗೊತ್ತಾಗುತ್ತಿದೆ. ಮಕ್ಕಳು ಇರುವ ದಂಪತಿಗಳು ಕೂಡ ಬೇರೆ ಆಗುತ್ತಿರುವುದು ಬೇಸರ ತರಿಸಿರುವ ವಿಚಾರ ಎಂದು ಹೇಳಬಹುದು. ಇದೀಗ ಒಬ್ಬ ಸ್ಟಾರ್ ನಟನ ಮಗಳು ಕೂಡ ಇದೇ ದಾರಿಯಲ್ಲಿ ಸಾಗಿದ್ದಾರೆ. ಗಂಡನಿಗೆ ವಿಚ್ಛೇದನ ನೀಡಿ, ಹೊಸ ಬಾಯ್ ಫ್ರೆಂಡ್ ಅನ್ನು ಹುಡುಕಿಕೊಂಡಿದ್ದಾರಂತೆ.

ಈ ಜೋಡಿ ಬಹಳ ಸುಂದರವಾದ ಜೋಡಿಯಾಗಿದ್ದು, ತುಂಬಾ ಅನ್ಯೋನ್ಯವಾಗಿ ಸಹ ಇದ್ದರು. ಲೈಫ್ ಅನ್ನು ತುಂಬಾ ಎಂಜಾಯ್ ಮಾಡುತ್ತಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ತಾವಿಬ್ಬರು ಬೇರೆ ಆಗುತ್ತಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿ, ಇಬ್ಬರು ಬೇರೆಯಾಗಿ, ತಮ್ಮ ಜೀವನವನ್ನು ತಾವು ನೋಡಿಕೊಂಡು ಹೋಗುತ್ತಿದ್ದಾರೆ. ಆಕೆಯ ಪತಿ ಈಗ ಸಿನಿಮಾಗಳ ಮೇಲೆ ಗಮನ ಹರಿಸುತ್ತಾ, ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ, ಆದರೆ ಸ್ಟಾರ್ ಹೀರೋ ಮಗಳು ಮತ್ತೊಬ್ಬ ಹೀರೋವನ್ನು ಬಾಯ್ ಫ್ರೆಂಡ್ ಆಗಿ ಮಾಡಿಕೊಂಡು ಆತನ ಫಾರ್ಮ್ ಹೌಸ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಇದನ್ನು ಓದಿ..Kannada News: ಅನಂತವಾಗಿ ರಸ್ತೆಯಲ್ಲಿ ಬಿದ್ದಿದ್ದ ಮಗುವನ್ನು ಮನೆಗೆ ತಂದು ಅಪ್ಸರೆಯಂತೆ ಬೆಳೆಸಿರುವ ಹಿರಿಯ ನಟ. ಈಗ ಹೇಗಿದ್ದಾಳೆ ಗೊತ್ತೇ ದತ್ತು ಪುತ್ರಿ??

telugu coup wom kannada story Kannada Story:
Kannada Story: ಮದುವೆಯಾಗಿದ್ದರೂ ಗಂಡನ್ನು ದೂರ ತಳ್ಳಿ, ಹಳೆಯ ಬಾಯ್ ಫ್ರೆಂಡ್ ಜೊತೆ ಫಾರ್ಮ್ ಹೌಸ್ ಅಲ್ಲಿ ಸಿಕ್ಕಿಬಿಟ್ಟ ಸ್ಟಾರ್ ಹೀರೋ ಮಗಳು. ಏನಾಗುತ್ತಿದೆ ಗೊತ್ತೇ? 2

ಗಂಡ ಇದ್ದಾಗಲೇ ಈ ವಿಚಾರಗಳು ನಡೆದು, ಆತ ಎಷ್ಟೇ ಹೇಳಿದರು ಕೇಳದ ಕಾರಣ, ವಿಚ್ಛೇದನ ನೀಡಿ ಹೊರಬಂದಿದ್ದಾರೆ ಆಕೆಯ ಗಂಡ. ಆದರೆ ಈ ಸ್ಟಾರ್ ಕಿಡ್ ಮಾತ್ರ ಜೀವನವನ್ನು ಅರ್ಥ ಮಾಡಿಕೊಳ್ಳದೆ ಮಾಜಿ ಬಾಯ್ ಫ್ರೆಂಡ್ ಜೊತೆಗೆ ಎಂಜಾಯ್ ಮಾಡುತ್ತಿದ್ದಾರೆ. ಕೊನೆಗೆ ಸ್ಟಾರ್ ಹೀರೋ ಆಗಿರುವ ಆಕೆಯ ತಂದೆ ಎಷ್ಟೇ ಹೇಳಿದರು ಸಹ ಮಾತನ್ನು ಕೇಳದೆ, ಹೊಸ ಬಾಯ್ ಫ್ರೆಂಡ್ ಆಗಿರುವ ಹೀರೋ ಫಾರ್ಮ್ ಹೌಸ್ ನಲ್ಲಿ ಎಂಜಾಯ್ ಮಾಡುತ್ತಾ ಕಾಲ ಕಳೆಯುತ್ತಿದ್ದಾರಂತೆ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದನ್ನು ಓದಿ..Kannada News: ಇನ್ನು ಚಿಕ್ಕ ವಯಸ್ಸಿನಲ್ಲಿಯೇ ಟ್ಯಾಲೆಂಟ್ ತೋರಿಸಿ ಇಬ್ಬರನ್ನು ಪಟಾಯಿಸಿಕೊಂಡ ಶುಭಮ್: ಮತ್ತೊಬ್ಬರು ಪ್ರೀತಿಯ ಬಲೆಗೆ. ಯಾರು ಗೊತ್ತೇ?

Comments are closed.