Kannada News: ರಶ್ಮಿಕಾ ಹಿಂದೆ ಬಿಟ್ಟ ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರ: ಇಬ್ಬರ ಜೊತೆ ಸಾಲದು ಎಂದು ಮೂರನೇ ಹುಡುಗಿಯಾಗಿ ರಶ್ಮಿಕಾ. ಯಾರು ಗೊತ್ತೇ??

Kannada News: ನಟಿ ರಶ್ಮಿಕಾ ಮಂದಣ್ಣ ಇಂದು ನ್ಯಾಷನಲ್ ಕ್ರಶ್ ಆಗಿ ಬಾಲಿವುಡ್ ನಲ್ಲಿ ಕೂಡ ಮಿಂಚುತ್ತಿದ್ದಾರೆ. ಸೌಂದರ್ಯ ಮತ್ತು ಅಭಿನಯ ಎರಡರಲ್ಲೂ ಮುಂದಿರುವ ರಶ್ಮಿಕಾ ಅವರು ಎಲ್ಲಾ ಹುಡುಗರ ಫೇವರೆಟ್ ಎಂದರೆ ತಪ್ಪಲ್ಲ. ಕನ್ನಡದಿಂದ ಶುರುವಾದ ಇವರ ಜರ್ನಿ, ತೆಲುಗಿನಿಂದ ಸ್ಟಾರ್ ನಟಿಯ ಸ್ಟೇಟಸ್ ಪಡೆದು ಈಗ ಬಾಲಿವುಡ್ ಅಂಗಳವನ್ನು ತಲುಪಿ, ಅಲ್ಲಿ ಕೂಡ ಹೆಸರು ಮಾಡುತ್ತಿದ್ದಾರೆ. ರಶ್ಮಿಕಾ ಅವರು ಎಲ್ಲಾ ಹುಡುಗರ ಕ್ರಶ್, ಮೊದಲು ಕರ್ನಾಟಕದ ಕ್ರಶ್ ಎನ್ನಿಸಿಕೊಂಡಿದ್ದ ರಶ್ಮಿಕಾ ಅವರು ಈಗ ನ್ಯಾಷನಲ್ ಕ್ರಶ್.

ಇದೀಗ ಒಬ್ಬ ಸ್ಟಾರ್ ಕ್ರಿಕೆಟಿಗನಿಗೂ ರಶ್ಮಿಕಾ ಅವರ ಮೇಲೆ ಕ್ರಶ್ ಆಗಿದೆಯಂತೆ. ತಮ್ಮ ಕೆರಿಯರ್ ನಲ್ಲಿ ಡಿಯರ್ ಕಾಮರೆಡ್ ಸಿನಿಮಾದಲ್ಲಿ ರಶ್ಮಿಕಾ ಅವರು ಕ್ರಿಕೆಟರ್ ಆಗಿ ಬಣ್ಣ ಹಚ್ಚಿದ್ದಾರೆ. ಹಾಗಾಗಿ ಕ್ರಿಕೆಟ್ ಪ್ರಿಯರಿಗೂ ರಶ್ಮಿಕಾ ಫೇವರೆಟ್, ಈಗ ಸೆನ್ಸೇಷನ್ ಆಗಿರುವ ಸ್ಟಾರ್ ಕ್ರಿಕೆಟರ್ ಗೆ ಸಹ ತಮ್ಮ ಕ್ರಶ್ ರಶ್ಮಿಕಾ ಎಂದು ಹೇಳಿಕೊಂಡಿದ್ದಾರೆ. ಆ ಸ್ಟಾರ್ ಕ್ರಿಕೆಟರ್ ಮತ್ಯಾರು ಅಲ್ಲ, ಟೀಮ್ ಇಂಡಿಯಾದ ಯಂಗ್ ಸೆನ್ಸೇಷನ್ ಶುಬ್ಮನ್ ಗಿಲ್ ಅವರು. ಶತಕಗಳನ್ನು ಸಿಡಿಸುತ್ತಾ ಅದ್ಭುತ ಫಾರ್ಮ್ ನಲ್ಲಿರುವ ಗಿಲ್ ಅವರು, ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಇದನ್ನು ಓದಿ..Film News: ಬೆಣ್ಣೆಯಂತಹ ವಿಶ್ವಸುಂದರಿಯನ್ನು ತನ್ನ ಸಿನೆಮಾಗೆ ಆಯ್ಕೆ ಮಾಡಿದ ತೆಲುಗಿನ ನಟ: ಪಕ್ಕ ಈ ಫಿಲಂ ಯಶಸ್ಸು, ಇವರನ್ನು ನೋಡಲೇ ಜನ ಹೋಗುತ್ತಾರೆ.

shubam gill about rashmika kannada news Kannada News:
Kannada News: ರಶ್ಮಿಕಾ ಹಿಂದೆ ಬಿಟ್ಟ ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರ: ಇಬ್ಬರ ಜೊತೆ ಸಾಲದು ಎಂದು ಮೂರನೇ ಹುಡುಗಿಯಾಗಿ ರಶ್ಮಿಕಾ. ಯಾರು ಗೊತ್ತೇ?? 2

ಅದರಲ್ಲಿ ತಮ್ಮ ಕ್ರಶ್ ಯಾರು ಎಂದು ಕೇಳಿದ್ದಕ್ಕೆ, ತಕ್ಷಣವೇ ರಶ್ಮಿಕಾ ಎಂದು ಹೇಳಿದ್ದಾರೆ ಗಿಲ್. ಈ ಮೂಲಕ ಶುಬ್ಮನ್ ಗಿಲ್ ಅವರ ಹೃದಯವನ್ನು ಕೂಡ ಕದ್ದಿದ್ದಾರೆ ರಶ್ಮಿಕಾ ಮಂದಣ್ಣ. ಅಷ್ಟೇ ಅಲ್ಲದೆ ಶುಬ್ಮನ್ ಗಿಲ್ ಅವರು ರಶ್ಮಿಕಾ ಅವರಿಗೆ ಪ್ರೊಪೋಸ್ ಮಾಡಿದ್ದಾರೆ ಎನ್ನುವ ಸುದ್ದಿ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಶುಬ್ಮನ್ ಗಿಲ್ ಅವರು ಸಾರ ತೆಂಡೂಲ್ಕರ್ ಮತ್ತು ಸಾರ ಅಲಿ ಖಾನ್ ಅವರ ಜೊತೆಗೆ ರಿಲೇಶನ್ಶಿಪ್ ನಲ್ಲಿದ್ದರು, ಈಗ ರಶ್ಮಿಕಾ ಅವರ ಹಿಂದೆ ಬಿದ್ದಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Film News: ಕೃತಿ ಶೆಟ್ಟಿ ರವರಿಗೆ ಮತ್ತೊಂದು ಶಾಕ್: ಮತ್ತೊಂದು ಕಷ್ಟ: ಒಮ್ಮೆ ಸೋತು ಹೋದ್ರೆ ನಟಿಯ ಬಾಳಿನಲ್ಲಿ ಏನಾಗುತ್ತಿದೆ ಗೊತ್ತೇ??

Comments are closed.